ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ರವೀಂದ್ರ. ನಾ .ಅಂಗಡಿ.
ರ

ರವೀಂದ್ರ. ನಾ .ಅಂಗಡಿ.

ravindra n angadi

೨೩ ಲೇಖನಗಳು ೧೧,೭೪೬ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ

ಮುಗುಳ್ನಗೆ

ಜನ ೧೧ ಬ್ಲಾಗ್ ೬೮ ವೀಕ್ಷಣೆ

ಹೆಣ್ಣೆ ನಿನ್ನ ಮುಗುಳ್ನಗೆಯು, ನನ್ನ ಮನಸ್ಸಿಗೆ ಹೊ ಮಳೆಯು II ಕಲ್ಲುಬಂಡೆಯ ಹೃದಯ ಕರಗಿತು ಬರಡಾದ ಮನ ಚಿಗುರೊಡೆಯಿತು ಮನದಿ ಉಲ್ಲಾಸದ ಹೊಳೆ ಹರಿಯಿತು ನಿನ್ನದೊಂದು ಮುಗುಳ್ನಗೆಯು II ಸೂರ್ಯನ ಕಿರಣಕೆ ತಾವರೆ ಹೂ ಅರಳಿದ ಹಾಗೆ ಭೋರ್ಗರೆವ ಅಲೆಗಳು ಶ...

ಕಲಾಂ ನಿಮಗೆ ನೂರೊಂದು ಸಲಾಂ

ಅಕ್ಟೋ ೧೪ ಬ್ಲಾಗ್ ೬೦ ವೀಕ್ಷಣೆ

ಅಮೂಲ್ಯವಾದ ಈ ಮುತ್ತು ಭಾರತದ ಮಡಿಲಲ್ಲಿ ಮಿಂಚಿತ್ತು ಜಗತ್ತಿಗೇ ಆಶ್ಚರ್ಯ ಪಡಿಸಿತ್ತು ಮೊಗ್ಗೊಂದು ಅರಳಿತು ಈ ಭೂಮಿಯಲ್ಲಿ ಭಾರತಾಂಬೆಯ ಮಮತೆಯ ಮಡಿಲಲ್ಲಿ ಭಾರತದ ಶಕ್ತಿಯನು ಜಗತ್ತಿಗೆ ಬಿಂಬಿಸಲು ಬಡತನದ ಬೇಗೆಯಲಿ ಬೆಂದ ಈ ಕಂದ ಕಷ್ಟದಲು ಕನಸು ಕಂಡ...

ಮುಸ್ಸಂಜೆ

ಆಗಸ್ಟ್ ೧೩ ಬ್ಲಾಗ್ ೨೮೧ ವೀಕ್ಷಣೆ

ಒಂದು ಮುಸ್ಸಂಜೆಯಲಿ ನಾ ಕಾದು ಕುಳಿತೆ ಸೂರ್ಯ ಕೆಂಪಾಗುವ ಸಮಯದಲಿ ನೀ ಬರುವ ಹಾದಿ ನೋಡುತ್ತಾ ಬಂಡೆಯ ಮೇಲೆ ನಾ ಕುಳಿತೆ ಗೆಳೆಯ ಮನದಲಿ ಏನೋ ತಳಮಳ ಯಾರಿಗೂ ಹೇಳಲಾರದ ವೇದನೆ ಮನದಲಿ ಅಡಗಿಹ ನೋವು ನಿನ್ನ ಬಳಿ ತೋಡಿಕೊಳ್ಳುವ ಆಸೆ ಏನೋ ಗೊತ್ತಿಲ್ಲ ನೀನೆ...

" ಬಾ ವಸಂತ "

ಮಾರ್ಚ್ ೧೯ ಬ್ಲಾಗ್ ೪,೧೧೫ ವೀಕ್ಷಣೆ

ಬಾ ಕಾಲ ಬಾ ವಸಂತ ಕಾಲ ನಿನಗಾಗಿ ಕಾಯುತಿದೆ ಮಾಮರಗಳು ಸುಡು ಬಿಸಿಲಿನಲ್ಲಿ ಚಿಗುರುವ ಆಸೆ ಪ್ರಕೃತಿ ಸೌಂದರ್ಯದ ಸೊಬಗು ಹೆಚ್ಚಿಸಲು ಬಾ ಕಾಲ ಬಾ ವಸಂತ ಕಾಲ ಕೋಗಿಲೆಯು ಕಾಯುತಿದೆ ನಿನಗಾಗಿ ನೀ ಬಂದರೆ ತಾನೆ ಹಾಡಿ ಕುಣಿಯುವುದು ಜನರ ಮನ ತಣಿಸುವದು ರೈತ...

" ಸುಖ ಏಲ್ಲಿದೆ ? "

ನವೆಂ ೨೭ ಬ್ಲಾಗ್ ೭೧ ವೀಕ್ಷಣೆ

ಮನುಷ್ಯ ಸುಖವ ಬಯಸಿ ದುಡಿಯುವನು ಹಗಲಿರಳು ದುಡಿದು ಹಣವ ಗಳಿಸುವನು ಆಸೆಗಳೆಂಬ ಬಿಸಿಲುಗುದುರೆ ಬೆನ್ನುಹತ್ತಿ ಓಡುವನು ಹಣವ ಗಳಿಸಿವ ಆತುರದಲ್ಲಿ ಸುಖವ ಮರೆವನು ಹಣವ ಗಳಿಸಿದ ಬಳಿಕ ಸುಖವ ಅರೆಸುವನು ಹಣವಿಲ್ಲದ ಕಡು ಬಡವನಿಗೂ ಸುಖವಿಲ್ಲ ಹಣವುಳ್ಳ ಆಗರ...

ಅನುಭವದ ನುಡಿ'

ನವೆಂ ೨೭ ಉಲ್ಲೇಖಗಳು ೧,೮೨೧ ವೀಕ್ಷಣೆ

ಬೇರೆಯವರಿಂದ ಸದಾ ಸಿಹಿಯನ್ನೆ ಬಯಸುವ ನಾವು ಬೇರೆಯವರಿಗೂ ಸಿಹಿಯನ್ನೆ ತಾನೆ ಕೊಡಬೇಕು, ಸಿಹಿಯನ್ನು ಪಡೆದು ಕಹಿಯನ್ನು ನೀಡುವುದು ಯಾವ ನ್ಯಾಯ ?

" ಕನ್ನಡ ನಾಡು"

ಅಕ್ಟೋ ೨೯ ಬ್ಲಾಗ್ ೨,೦೦೧ ವೀಕ್ಷಣೆ

ಕನ್ನಡ ನಾಡು ಬಲು ಸುಂದರ ಕನ್ನಡ ನುಡಿ ಅತಿ ಸುಮಧುರ ಕನ್ನಡಿಗರ ಮನಸ್ಸು ಮಧುರ ಕನ್ನಡ ನಾಡು ಹೊನ್ನಿನ ನಾಡು ಇದುವೆ ನನ್ನಯ ಹೆಮ್ಮಯ ನಾಡು ಶಿಲ್ಪಕಲೆ ಸಾಹಿತ್ಯದ ತವರಿನ ಬೀಡು ಕನಕ,ಪುರಂದರರು ನೆಲೆಸಿದ ನಾಡು ವಚನಕಾರರು ಜನಿಸಿದ ನಾಡು ಅಷ್ಟಜ್ಞಾನಪೀಠ...

" ದೀಪಾವಳಿ"

ಅಕ್ಟೋ ೨೨ ಬ್ಲಾಗ್ ೧೪೬ ವೀಕ್ಷಣೆ

ಕತ್ತಲೆಯ ಓಡಿಸಿ ಬೆಳಕನು ತಂದ ದೀಪ ಕಷ್ಟವ ತೊಲಗಿಸಿ ಸುಖವ ಮೂಡಿಸಿದ ದೀಪ ಮನುಜನ ಬದುಕಿಗೆ ಬೆಳಕು ನೀಡುವ ದೀಪ ಹಗಲಲಿ ಬೆಳಗುವ ಸೂರ್ಯನ ಬೆಳಕು ಚಂದ ಇರುಳಲಿ ಚಂದ್ರನ ತಂಪಿನ ಬೆಳಕು ಚಂದ ಮನೆ ಮನೆಯಲಿ ದೀಪಾವಳಿಯ ಬೆಳಕು ಚಂದ ವಿಚಾರಗಳು ಬೇರೆಯಾದರೂ ಎ...

"ಮಳೆ "

ಆಗಸ್ಟ್ ೨೩ ಬ್ಲಾಗ್ ೧,೦೫೯ ವೀಕ್ಷಣೆ

ಮುತ್ತಿನ ಮಣಿಯಂತೆ ಹನಿ ಹನಿಯಾಗಿ ಸುರಿವ ಮಳೆ ಮನಸ್ಸಿಗೆ ಮುದನೀಡುವ ಮುತ್ತಿನಂತಹ ಮಳೆ ನಿನ್ನಿಂದ ತಾನೆ ಭೂಮಿಗೆ ಒಂದು ಹೊಸ ಕಳೆ ನಿನ್ನ ಒಂದೂಂದು ಹನಿಯಿಂದ ಜೀವಿಗೆ ಹರುಷದ ಹೊಳೆ ನಿನ್ನ ಬರುವಿಕೆಗೆ ಕಾಯುತ್ತಿರುತ್ತದೆ ನಮ್ಮ ಮನ ನಿನ್ನ ಒಂದು ಹನಿಯ...

ಭಿಕ್ಷೆ

ಮೇ ೨೯ ಬ್ಲಾಗ್ ೭೭ ವೀಕ್ಷಣೆ

ದೇವ ನಿನ್ನ ಕರುಣೆಯ ಜೀವಿಗಳು ನಾವು ನೀ ಆಡಿಸಿದ ಹಾಗೆ ಆಡುವ ಗೊಂಬೆ ನಾವು ನೀ ಕೊಡುವ ಚಾಟಿಯು ನಮಗೆ ದ:ಖವು ನೀ ಕೊಡುವ ಕಾಣಿಕೆಯು ಸುಖವು ಸುಖ ಇದ್ದಾಗ ನಿನ್ನ ನೆನವು ಮರೆಯುವರು ಕಷ್ಟ ಬಂದಾಗ ನಿನ್ನ ಮೊರೆ ಹೋಗುವರು ಸಂಕಟ ಬಂದಾಗ ವೆಂಕಟರಮಣ ಎನ್ನುವ...

"ಸಂಗಾತಿ"

ಏಪ್ರಿಲ್ ೧೨ ಬ್ಲಾಗ್ ೮೧ ವೀಕ್ಷಣೆ

ಎಲ್ಲೋ ಹುಟ್ಟಿದೆ ನೀನು ನನಗಾಗಿ, ಇಬ್ಬರು ಒಂದಾದೆವು ಇಂದು ಈ ಜನ್ಮದಲ್ಲಿ, ನಮ್ಮಿಬ್ಬರ ಬಂಧನ ಜನ್ಮ ಜನ್ಮದ ಅನುಬಂಧ , ಈ ಜನ್ಮದಲ್ಲಿ ಆಯಿತು ಮದುವೆಯ ಬಂಧನ, ಸಂಗಾತಿ ನೀ ಆಗು ಮುಸ್ಸಂಜೆಯ ತಂಪಿನ ಹಾಗೆ, ಸಂಗಾತಿ ನೀ ಇರು ಎಂದೂ ಬಾಡದ ಹೂವಿನ ಹಾಗೆ ,...

"ಯುಗಾದಿ "

ಮಾರ್ಚ್ ೨೯ ಬ್ಲಾಗ್ ೮೩ ವೀಕ್ಷಣೆ

ಯುಗ ಯುಗಗಳಿಂದ ಸಾಗಿ ಬಂದಿದೆ ಯುಗಾದಿ, ಎಲ್ಲರನು ಹೊಸ ವರ್ಷದ ಹೊಸತನದ ಕಡೆಗೆ, ಕರೆದೊಯ್ಯಲು ಬಂದಿದೆ ಈ ಹಬ್ಬ ಯುಗಾದಿ , ಮಾಮರಗಳಿಗೆ ಹೊಸ ಚಿಗುರು ಬಂದಿದೆ, ಕೋಗಿಲೆಗೆ ಹಾಡುವ ಚೈತನ್ಯ ತಂದಿದೆ , ಭೂಮಿ ತಾಯಿಯ ಸೊಬಗನ್ನು ಹೆಚ್ಚಿಸಲಿದೆ, ರೈತರ ಮನದ...