ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / Geeta G.Hegde
G

Geeta G.Hegde

Sangeeta kalmane

೪೪ ಲೇಖನಗಳು ೯,೧೮೭ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ

ಬೆಲೆಯಿಲ್ಲದ ಬದುಕು

ಫೆಬ್ರ ೧೦ ಲೇಖನ ೧೦೯ ವೀಕ್ಷಣೆ

ಇದು ಕಾಲನ ನಿಯಂತ್ರಣದಲ್ಲಿ ಕಳೆಯುತ್ತಿರುವ ಕಾಲವೊ ಅಥವಾ ಮನುಜ ತಾನಾಗಿ ತಂದುಕೊಂಡ ಅತಿ ಆಸೆಯ ಫಲವೊ ಯಾವುದು ನನ್ನ ನಿರ್ಧಾರಕ್ಕೆ ಸಿಗುತ್ತಿಲ್ಲ. ಯೋಚಿಸುತ್ತ ಕುಳಿತರೆ ಹಗಲಂತೂ ನಿದ್ದೆ ಬರೋಲ್ಲ ಬಿಡಿ ; ರಾತ್ರಿಯ ನಿದ್ರೆಯನ್ನೂ ಕಸಿದು ಕೊಳ್ಳುವಷ್...

ನೆನಪಿನ ಸಂಕ್ರಾಂತಿ

ಜನ ೧೪ ಲೇಖನ ೭೦ ವೀಕ್ಷಣೆ

ಇನ್ನೂ ನಿದ್ದೆಯ ಮಂಪರು. ಬೆಳಗಿನ ಗಡ ಗಡ ಚಳಿಯಲ್ಲವೆ ಈ ಸಂಕ್ರಾಂತಿ ಮಾಸ. ಹೀಗಂತ ನಾ ಕರೆಯೋದು ಇನ್ನೂ ಬಿಟ್ಟಿಲ್ಲ. ಅಷ್ಟೊಂದು ಸವಿ ಸವಿಯಾದ ನೆನಪು ಈ ಸಂಕ್ರಾಂತಿ. ಹೊದ್ದ ಹೊದಿಕೆ ಇನ್ನೂ ಬಿಗಿಯಾಗಿ ಹಿಡಿದು ಹೊರಳಿ ಮಲಗುತ್ತಿದ್ದೆ ಅಜ್ಜಿ ಎದ್ದೇಳ...

ಭೂದಿ ಮುಚ್ಚಿದ ಕೆಂಡ(ಸಣ್ಣ ಕಥೆ)

ಡಿಸೆಂ ೨೯ ಲೇಖನ ೧೦೦ ವೀಕ್ಷಣೆ

ಒಂದಾನೊಂದು ಊರು. ಅಲ್ಲಿ ವೃದ್ಧ ದಂಪತಿಗಳಿಬ್ಬರು ಅನ್ನೋನ್ಯವಾಗಿ ವಾಸಿಸುತ್ತಿದ್ದರು. ಯಾವುದೋ ಕೇಂದ್ರ ಸರಕಾರಿ ನೌಕರಿಯಲ್ಲಿರುವ ಅವರು ನಿವೃತ್ತಿಯ ನಂತರ ಪುಟ್ಟದಾದ ಮನೆ ಖರೀದಿಸಿ ತಮ್ಮ ನಿವೃತ್ತಿ ಜೀವನ ಸಾಗಿಸುತ್ತಿದ್ದರು. ಒಬ್ಬರನ್ನೊಬ್ಬರು ಎಲ...

ನಾನು - ನನ್ನದು

ಡಿಸೆಂ ೧೩ ಲೇಖನ ೧೨೨ ವೀಕ್ಷಣೆ

ಪ್ರತಿಯೊಬ್ಬರ ಮನದಲ್ಲೂ ಅಡಗಿಕೊಂಡಿರುವ ಆತ್ಮಾಭಿಮಾನವೊ ಅಥವಾ ನನ್ನದು ಅನ್ನುವ ಅಹಂಕಾರವೊ ಗೊತ್ತಿಲ್ಲ. ಆದರೆ ಯಾವುದು ನನ್ನದು ಎಂಬ ಭ್ರಮೆ ಎಲ್ಲಿಯವರೆ ನಮ್ಮ ಮನಸ್ಸಿನಲ್ಲಿ ಮನೆ ಮಾಡಿರುತ್ತೊ ಅಲ್ಲಿಯವರೆಗೆ ಅದರ ಹುಳುಕು ನಮಗೆ ಗೊತ್ತಾಗೋದೆ ಇಲ್ಲ....

ಹನುಮ ಹೇಳುತ್ತಾನೆ......??

ಡಿಸೆಂ ೦೨ ಕವನ ೭೦೨ ವೀಕ್ಷಣೆ

ಹನುಮ ಕೇಳುತ್ತಾನೆ "ನನ್ನ ಹಬ್ಬ ನೀವ್ ಎಂತಕ್ ಮಾಡೂದು?" ಆದರೆ ಜನ ಕೇಳಬೇಕಲ್ಲಾ. ಗುಡಿ ಗೋಪುರಗಳು ಎದ್ದು ನಿಂತಿವೆ ಎಲ್ಲಂದರಲ್ಲಿ ಉದ್ಭವ ಮೂರ್ತಿಯಂತೆ ಏಕಶಿಲಾ ಮೂರ್ತಿಯಂತೆ ಹಾಗೆ ಹೀಗೆ^^^^^ ಮತ್ತೊಂದು ಮಗದೊಂದು ನಗರ ಬೆಳೆದಂತೆ ದಾರಿ ಸವೆದಂತೆ...

ಮೌನದ ಕಣಿವೆಯಲ್ಲಿ ಕವಿಯ ಮಾತಿನ ಮಂಟಪ

ನವೆಂ ೨೮ ಲೇಖನ ೮೩ ವೀಕ್ಷಣೆ

ಅದೊಂದು ಸಂಜೆ. ಬಾನಲ್ಲಿ ಭಾಸ್ಕರ ತನ್ನ ನಿಯತ್ತಿನ ಕೆಲಸ ಮುಗಿಸಿ ಇನ್ನೇನು ಅಸ್ತಂಗತನಾಗುವ ಸಮಯ. ಅದೇ ಕಡಲು ಪುಳಕಿತಗೊಂಡು ತನ್ನ ಕೆನ್ನಾಲಿಗೆ ತೆರೆದು ಆಗಾಗ ದಡಕ್ಕೆ ಬಡಿಯುತ್ತಿತ್ತು. ಬೋರ್ಗರೆಯುವ ನಾದದ ಮಿಳಿತ ಸುತ್ತೆಲ್ಲ ರಂಗೇರಿದ ಬಾನು ಕೆಂಪ...

ಅನುಮಾನ

ನವೆಂ ೧೫ ಲೇಖನ ೧೧೮ ವೀಕ್ಷಣೆ

ರಾಜ್ಯದಲ್ಲಿ ಸರಕಾರಿ ಕನ್ನಡ ಶಾಲೆಗಳನ್ನು ಅಲ್ಲಲ್ಲಿ ಮಕ್ಕಳ ಸಂಖ್ಯೆಗನುಗುಣವಾಗಿ ಮುಚ್ಚುವ ತೀರ್ಮಾನ ಈಗಿನ ಸರಕಾರ ತೆಗೆದುಕೊಂಡಿರುವುದು ನಿಜಕ್ಕೂ ಶೋಚನೀಯ. ಇದಕ್ಕೆ ಬಲಿಯಾಗುವುದು ಸಾಮಾನ್ಯವಾಗಿ ಹಳ್ಳಿಗಳಲ್ಲಿ ಇರುವ ಶಾಲೆಗಳು. ಬಹಳ ಬಹಳ ದುಃಖವಾಗ...

ಉತ್ತರ ಕನ್ನಡ ಜಿಲ್ಲೆಯಲ್ಲಿ ದೊಡ್ಡಬ್ಬ (ದೀಪಾವಳಿ)ದ ಆಚರಣೆ

ಅಕ್ಟೋ ೧೭ ಲೇಖನ ೧೭೩ ವೀಕ್ಷಣೆ

ನಮ್ಮ ಹವ್ಯಕ ಜನಾಂಗದಲ್ಲಿ ದೀಪಾವಳಿ ಹಬ್ಬ ಎಂದು ಕರೆಯುವ ವಾಡಿಕೆ ಇಲ್ಲ. ಚೌತಿ ಹಬ್ಬ (ಗಣೇಶ ಚತುಥಿ೯) ಮಾನೋ೯ಮಿ ಹಬ್ಬ ಅಥವಾ ನವರಾತ್ರಿ ಹಬ್ಬ ( ದಸರಾ ಹಬ್ಬ) ದೊಡ್ಡಬ್ಬ (ದೀಪಾವಳಿ ಹಬ್ಬ) ಹೀಗೆ ತಮ್ಮದೆ ಶೈಲಿಯಲ್ಲಿ ಹಬ್ಬಗಳನ್ನು ಕರೆಯುವ ವಾಡಿಕೆ...

ಸಮಾಗಮ

ಅಕ್ಟೋ ೧೫ ಕವನ ೯೫೯ ವೀಕ್ಷಣೆ

ಅಂಬರದ ಚುಕ್ಕಿಗೆ ಚಂದ್ರಮನು ಬೇಕಿಲ್ಲ ಬೆಳದಿಂಗಳಂಗು ನನಗಿಲ್ಲವೆಂದುಲಿವ ತಾರೆಗಳ ತೋರಣ ಕಟ್ಟಿ ಚಂದ್ರನ ಕೂಡಿಸಲಾಗಿ ಪಳ ಪಳನೊಳೆಯುವ ಮುದ್ದು ಕುವರನ ಮುಖಾರವಿಂದವದೆಷ್ಟು ಅಂದವೊ ನಾ ಕಾಣೆ! ಹದಿನಾರರ ನವ ತರುಣಿಯರು ಜರತಾರಿ ಸೀರೆಯಲಿ ಸುತ್ತೆಲ್ಲ ನೆ...

ಮನಸ್ಸಿನ ಗೊಂದಲ

ಸೆಪ್ಟೆಂ ೨೪ ಲೇಖನ ೧೫೫ ವೀಕ್ಷಣೆ

ಹಲವು ಮಜಲುಗಳನೊಳಗೊಂಡ ಕೆಲವರ ಬರಹ ಓದುವಾಗ ನಮಗರಿವಿಲ್ಲದಂತೆ ಇದ್ದಕ್ಕಿದ್ದಂತೆ ನಾನೂ ಏನಾದರೂ ಬರೆಯಬೇಕು ಅನ್ನುವ ತುಡಿತ ಗರಿಗೆದರುವುದು. ಇದು ನನಗೊಬ್ಬಳಿಗೇ ಹೀಗೆ ಅನಿಸುತ್ತಾ? ಅಥವಾ ಎಲ್ಲರ ಕಥೆ ಹೀಗೆಯೇ ಇರಬಹುದಾ? ಅನ್ನುವ ಜಿಜ್ಞಾಸೆ ನನ್ನಲ್ಲ...

ದೇವರು - ಪೂಜೆ

ಸೆಪ್ಟೆಂ ೦೭ ಲೇಖನ ೧೩೩ ವೀಕ್ಷಣೆ

ಸಾಮಾನ್ಯವಾಗಿ ಹಳೆಯ ಸಂಪ್ರದಾಯಗಳೆಲ್ಲ ಸ್ವಚ್ಛತೆ ಆಧಾರದ ಮೇಲೆ ನಿಂತಿದೆ. ಹಾಗೆ ಸುಮ್ಮನೆ ಹೇಳಿದರೆ ಯಾರೂ ಅನುಸರಿಸುವುದಿಲ್ಲ. ಅದಕ್ಕೆ ದೇವರು ಹಾಗೆ ಹೀಗೆ ಎಂದು ಕಥೆ ಕಟ್ಟಿದ್ದಾರೆ ಅನಿಸುತ್ತದೆ. ಸ್ವಚ್ಛತೆ ಜನ ಅನುಸರಿಸಲಿ ಎಂದು. ಮಡಿ ಮೈಲಿಗೆ ಆ...

ಯಕ್ಷಸಿರಿ - ಮಹಿಳಾ ಯಕ್ಷಗಾನ ತಂಡ

ಸೆಪ್ಟೆಂ ೦೨ ಲೇಖನ ೯೭ ವೀಕ್ಷಣೆ

ತಾಳ ಮದ್ದಳೆಯ ಸಮಾಗಮದಲ್ಲಿ ಸುಶ್ರಾವ್ಯವಾದ ಭಾಗವತರ ಹಾಡು ಅರ್ಥ ಮಾಡಿಕೊಂಡು ಅದಕ್ಕೆ ಸರಿಯಾಗಿ ಸಂಭಾಷಣೆ ಹೆಣೆಯುತ್ತ ಮೂರು ತಾಸು ನಡೆಯಬೇಕಾದ ಯಕ್ಷಗಾನ ಕೇವಲ ಒಂದು ಗಂಟೆಯಲ್ಲಿ ಅಚ್ಚುಕಟ್ಟಾಗಿ ಮುಗಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾದ ಮಹಿಳಾ ಯಕ್ಷ...