ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಶ್ರೀ ಸಂಸ್ಥಾನ
ಶ

ಶ್ರೀ ಸಂಸ್ಥಾನ

Sri Samsthana

೧೪ ಲೇಖನಗಳು ೧,೧೩೨ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ

ಶ್ರೀ ರಾಮಚಂದ್ರಾಪುರ ಮಠ ಸುವರ್ಣ ಇತಿಹಾಸ - ಹೆಜ್ಜೆ ೧೪

ಅಕ್ಟೋ ೦೪ ಲೇಖನ ೭೮ ವೀಕ್ಷಣೆ

ವಸಿಷ್ಠರೆಂಬ ಮೂರನೆಯ ಗುರು ಗುರುಪರಂಪರೆಯ ಮೂರನೆಯ ಗುರು - ಮಹರ್ಷಿವಸಿಷ್ಠರು. ವಸಿಷ್ಠರು ಬ್ರಹ್ಮನ ಮಾನಸಪುತ್ರರಲ್ಲಿ ಒಬ್ಬರು. ತನ್ನ ಸೃಷ್ಟಿಕಾರ್ಯಕ್ಕೆ ಸಹಕಾರಿಗಳಾಗಿ ಬ್ರಹ್ಮ ಉಪಬ್ರಹ್ಮರನ್ನು ಸೃಷ್ಟಿಸಿದ. ಅವರಿಗೆ ಪ್ರಜಾಪತಿಗಳೆಂದು ಹೆಸರು. ಅ...

ಶ್ರೀ ರಾಮಚಂದ್ರಾಪುರ ಮಠ ಸುವರ್ಣ ಇತಿಹಾಸ – ಹೆಜ್ಜೆ ೧೩

ಸೆಪ್ಟೆಂ ೨೫ ಲೇಖನ ೧೦೧ ವೀಕ್ಷಣೆ

ಬ್ರಹ್ಮನೆಂಬ ಎರಡನೇ ಗುರು ಗುರುಪರಂಪರೆಯ ಎರಡನೆಯ ಗುರು ಬ್ರಹ್ಮ. ಸೃಷ್ಟಿಯ ಹೊಣೆಗಾರಿಕೆ ಹೊತ್ತವ. ರಜೋಮೂರ್ತಿ. ಬ್ರಹ್ಮ ಶಬ್ದಕ್ಕೆ ವೃದ್ಧಿ ಎಂದು ಅರ್ಥ. ಜಗತ್ತನ್ನು ವರ್ಧಿಸುವವನು ಅವನು. ಹಾಗಾಗಿ ಅವನಿಗೆ ಈ ಹೆಸರು. ನಾಲ್ಕು ಮುಖಗಳು ಅವನಿಗೆ, ನ...

ಶ್ರೀ ರಾಮಚಂದ್ರಾಪುರ ಮಠ ಸುವರ್ಣ ಇತಿಹಾಸ – ಹೆಜ್ಜೆ ೧೨

ಸೆಪ್ಟೆಂ ೨೫ ಲೇಖನ ೭೯ ವೀಕ್ಷಣೆ

ನಾರಾಯಣನೆಂಬ ಮೊದಲ ಗುರು ತೇಜೋಮಯವಾಗಿದ್ದ, ಆನಂದಘನವಾಗಿದ್ದ ಅವ್ಯಕ್ತ ಚೈತನ್ಯ ರೂಪುತಳೆಯ ಹೊರಟಾಗ, ಅದು ನಾರಾಯಣನಾಗಿ ಪರಶಿವನಾಗಿ ಕಾಣಿಸಿಕೊಂಡಿತು. ಈ ಇಬ್ಬರೂ ಗುರುವಾಗಿಯೂ ಹೊರಹೊಮ್ಮಿದರು. ಹಾಗಾಗಿಯೇ ಭಾರತೀಯವಾದ ಎಲ್ಲ ಗುರುಪರಂಪರೆಗಳೂ ಒಂದೋ ನ...

ಶ್ರೀ ರಾಮಚಂದ್ರಾಪುರ ಮಠ ಸುವರ್ಣ ಇತಿಹಾಸ - ಹೆಜ್ಜೆ ೧೧

ಸೆಪ್ಟೆಂ ೨೫ ಲೇಖನ ೮೯ ವೀಕ್ಷಣೆ

ಒಂಬತ್ತು ಗುರುಗಳು ಶ್ರೀಶಂಕರರಿಗೆ ತಮ್ಮ ಪೂರ್ವಸಂಕಲ್ಪದ ಈಡೇರಿಕೆಗೆ ಸಮಯ ಬಂದಿತೆಂದು ಅನ್ನಿಸಿತು. ಪರಶಿವನ ಪ್ರಸಾದ, ಶ್ರೀರಾಮನ ದಿವ್ಯವಿಗ್ರಹದ ಆಗಮನ ಇವೆರಡೂ ಸಂಕಲ್ಪಸಿದ್ಧಿಯ ಲಕ್ಷಣವಾಗಿ ತೋರಿತು. ಪ್ರಾಚೀನ ಗುರುಪರಂಪರೆಯ ಮುಂದುವರಿಕೆಯ ಇನ್ನೊ...

ಶ್ರೀ ರಾಮಚಂದ್ರಾಪುರ ಮಠ ಸುವರ್ಣ ಇತಿಹಾಸ – ಹೆಜ್ಜೆ ೧೦

ಸೆಪ್ಟೆಂ ೨೫ ಲೇಖನ ೮೪ ವೀಕ್ಷಣೆ

ಮಂಗಲದ ಮುಂಬೆಳಗು ಶ್ರೀರಾಮಾದಿ ವಿಗ್ರಹಗಳನ್ನು ಶ್ರೀಶಂಕರರಿಗೆ ನೀಡಿದ ವರದಮುನಿಗಳು ಹೊರಟುನಿಂತರು. ವರದೇಶನಿಗೆ ನಮಿಸಿದರು. ಆತ್ಮಲಿಂಗವನ್ನು ಅರ್ಚಿಸಿದರು. ಮನದಲ್ಲಿ ಅವನನ್ನೇ ಧ್ಯಾನಿಸುತ್ತಾ ಹಿಮಾಲಯದತ್ತ ಪಯಣಿಸಿದರು. ಶ್ರೀಶಂಕರರ ಮನಸ್ಸು ತುಂಬ...

ಶ್ರೀ ರಾಮಚಂದ್ರಾಪುರ ಮಠ ಸುವರ್ಣ ಇತಿಹಾಸ - ಹೆಜ್ಜೆ ೯

ಸೆಪ್ಟೆಂ ೧೫ ಲೇಖನ ೭೧ ವೀಕ್ಷಣೆ

ಬಂದ ತಪೋರಾಮ ವರದಮುನಿಗಳು ಶಂಕರರಿಗೆ ಹೀಗೆಂದರು- 'ಧರೆಗಿಳಿದ ಶಂಕರನೇ ತಾವು. ದುರ್ಮತಗಳ ಖಂಡನೆ ಮತ್ತು ಸನ್ಮತಗಳ ಉದ್ಧರಣ ನಿಮ್ಮ ಅವತಾರದ ಉದ್ದೇಶ. ಅದಕ್ಕೆ ಬದ್ಧದೀಕ್ಷಿತರಾದವರು ತಾವು. ವೇದವನ್ನು ಉಳಿಸಬಂದವರು; ಅಗ್ನಿಹೋತ್ರಗಳನ್ನು ಬೆಳೆಸಬಂದವರ...

ಶ್ರೀ ರಾಮಚಂದ್ರಾಪುರ ಮಠ ಸುವರ್ಣ ಇತಿಹಾಸ - ಹೆಜ್ಜೆ ೮

ಸೆಪ್ಟೆಂ ೧೪ ಲೇಖನ ೮೩ ವೀಕ್ಷಣೆ

ವರದರೆಂಬ ವರದರು ಶ್ರೀಶಂಕರರು ವರದೇಶಲಿಂಗದ ಸನ್ನಿಧಿಗೆ ಬಂದರು. ನಮಿಸಿದರು, ಸ್ತುತಿಸಿದರು. ಅಲ್ಲಿ ಸಿಕ್ಕರು ವರದಮುನಿಗಳು. ಬಹುಪುರಾತನರು. ಅಗಸ್ತ್ಯರ ನೇರ ಶಿಷ್ಯರು. ಮಹಿಮಾನ್ವಿತರಿಬ್ಬರ ಪರಸ್ಪರ ದರ್ಶನ ಇಬ್ಬರಲ್ಲೂ ಸಂತುಷ್ಟಿಯನ್ನು ಹುಟ್ಟಿಸಿತ...

ಶ್ರೀ ರಾಮಚಂದ್ರಾಪುರ ಮಠ ಸುವರ್ಣ ಇತಿಹಾಸ - ಹೆಜ್ಜೆ ೭

ಸೆಪ್ಟೆಂ ೧೩ ಲೇಖನ ೭೪ ವೀಕ್ಷಣೆ

ಮಠ ಮತ್ತು ಕಾವೇರಿ ಕಾವೇರಿಗೂ ಶ್ರೀರಾಮಚಂದ್ರಾಪುರಮಠಕ್ಕೂ ವಿಶಿಷ್ಟವಾದ ಸಂಬಂಧವಿದೆ. ಶ್ರೀಶಂಕರರು ಲೋಕಾನುಗ್ರಹದ ಉದ್ದೇಶದಿಂದ ಶ್ರೀಕರಾರ್ಚನೆಗೆ ಅನುಗ್ರಹಿಸಿದ ಶ್ರೀರಾಮಾದಿ ವಿಗ್ರಹಗಳು ಅಗಸ್ತ್ಯರೊಂದಿಗೆ ಸಂಬಂಧವಿರುವಂತವು. ಅವರು ಪೂಜಿಸುತ್ತಿದ್...

ಶ್ರೀ ರಾಮಚಂದ್ರಾಪುರ ಮಠ ಸುವರ್ಣ ಇತಿಹಾಸ - ಹೆಜ್ಜೆ ೬

ಸೆಪ್ಟೆಂ ೧೧ ಲೇಖನ ೭೭ ವೀಕ್ಷಣೆ

ಅಗಸ್ತ್ಯರೆಂಬ ಅನುಪಮರು ಅಗಸ್ತ್ಯರು ಋಷಿಶ್ರೇಷ್ಠರು. ಸಪ್ತರ್ಷಿಗಳಲ್ಲಿ ಒಬ್ಬರು. ವಿಶಿಷ್ಟವಾದ ಅದೆಷ್ಟೋ ಲೋಕಾನುಗ್ರಹಗಳನ್ನು ಮಾಡಿದವರು. ಮಿತ್ರಾವರುಣರ ಪುತ್ರರಾದ ಅಗಸ್ತ್ಯರು ಲೋಪಾಮುದ್ರೆಯ ಕೈಹಿಡಿದವರು. ಈ ಲೋಪಾಮುದ್ರೆಯೇ ಲೋಕದ ಒಳಿತಿಗಾಗಿ ಧಾ...

ಶ್ರೀ ರಾಮಚಂದ್ರಾಪುರ ಮಠ ಸುವರ್ಣ ಇತಿಹಾಸ - ಹೆಜ್ಜೆ ೫

ಸೆಪ್ಟೆಂ ೦೯ ಲೇಖನ ೮೮ ವೀಕ್ಷಣೆ

ಮುಳುಗಿದರೊಮ್ಮೆ ಬ್ರಹ್ಮಭಾವದಿ ಕೋಟಿತೀರ್ಥದ ಸನ್ನಿಧಿಗೆ ಬಂದ ಶ್ರೀಶಂಕರರು ಮೂರು ಬಾರಿ ಪ್ರದಕ್ಷಿಣೆ ಮಾಡಿದರು ಆ ತೀರ್ಥರಾಜನಿಗೆ. ಕ್ಷೇತ್ರವಿಧಿಯಂತೆ ಅವಗಾಹನ ಮಾಡಿದರು ಪುಣ್ಯಸಲಿಲದಲ್ಲಿ. ಅಲ್ಲಿಯೇ ಕುಳಿತು ಅನುಷ್ಠಾನದಲ್ಲಿ ಮುಳುಗಿದರು. ಬಹಿರಂಗ...

ಶ್ರೀ ರಾಮಚಂದ್ರಾಪುರ ಮಠ ಸುವರ್ಣ ಇತಿಹಾಸ - ಹೆಜ್ಜೆ ೪

ಸೆಪ್ಟೆಂ ೦೮ ಲೇಖನ ೯೨ ವೀಕ್ಷಣೆ

ಸನ್ನಿಧಿಗಳ ಅನುಸಂಧಾನ ಕೋಟಿತೀರ್ಥಕ್ಕೆ ಬರುವ ಮುನ್ನ ಶ್ರೀಶಂಕರರು ಅಲ್ಲಿರುವ ಅನೇಕ ದೇವತಾಸಾನ್ನಿಧ್ಯಗಳನ್ನು ಪೂಜಿಸಿದ್ದರು. ಮೊದಲು ಅವರು ಪೂಜಿಸಿದ್ದು ಆಸೆಗಳನ್ನು ಈಡೇರಿಸುವ ಕಾಮೇಶ್ವರನನ್ನು. ಅನಂತರ ಅಘನಾಶಿನಿಯಲ್ಲಿ ತೀರ್ಥಸ್ನಾನ ಮಾಡಿದ್ದರು....

ಶ್ರೀ ರಾಮಚಂದ್ರಾಪುರ ಮಠ ಸುವರ್ಣ ಇತಿಹಾಸ - ಹೆಜ್ಜೆ ೩

ಸೆಪ್ಟೆಂ ೦೭ ಲೇಖನ ೯೩ ವೀಕ್ಷಣೆ

ಹೆಚ್ಚಿತು ತೀರ್ಥದ ತೀರ್ಥತ್ವ ಶ್ರೀಕ್ಷೇತ್ರಗೋಕರ್ಣಕ್ಕೆ ಚಿತ್ತೈಸಿದ ಶ್ರೀಶಂಕರರು ಸಾರ್ವಭೌಮನ ಸನ್ನಿಧಿಗೆ ಬಂದರು. ಅಂದು ರಾವಣನಿಗೆ ಭಕ್ತಿಪರವಶನಾಗಿ ತನ್ನ ಆತ್ಮದ ಕುರುಹಾದ ಆತ್ಮಲಿಂಗವನ್ನು ಕರುಣಿಸಿದ್ದ ಪರಶಿವ ಇಂದು ಈ ರೂಪದಲ್ಲಿ ನಿಂತಿದ್ದ ಆತ...