ಇಚ್ಚೆ
ಬಯಸಬೇಡ ನೀ ಯಾರನ್ನು ನಿನ್ನ ಮನದ ಬೇಗುಗೆಗೆ ಅರಸಬೇಡ ನೀ ಯಾರನ್ನು ನಿನ್ನ ಒಂಟಿತನಕೆ ಮರುಗಬೇಡ ನೀ ಸಿಗದ ಒಲವಿಗೆ ಕೆದಕಬೇಡ ನೀ ಸಿಗದ ಪ್ರಶ್ನೆಗೆ ಉತ್ತರ ನೆನೆಯಬೇಡ ನೀ ಕಹಿಯಾದ ನೆನಪುಗಳನ್ನ ಮತ್ತೆ ಮತ್ತೆ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Shruthi BS
ಬಯಸಬೇಡ ನೀ ಯಾರನ್ನು ನಿನ್ನ ಮನದ ಬೇಗುಗೆಗೆ ಅರಸಬೇಡ ನೀ ಯಾರನ್ನು ನಿನ್ನ ಒಂಟಿತನಕೆ ಮರುಗಬೇಡ ನೀ ಸಿಗದ ಒಲವಿಗೆ ಕೆದಕಬೇಡ ನೀ ಸಿಗದ ಪ್ರಶ್ನೆಗೆ ಉತ್ತರ ನೆನೆಯಬೇಡ ನೀ ಕಹಿಯಾದ ನೆನಪುಗಳನ್ನ ಮತ್ತೆ ಮತ್ತೆ...
ಅವಲೊಳಗಿನ ತುಮುಲ,ಹೊಯ್ದಾಟ! ಅದೊಂತರ ಮನಸಿನ ಪರದಾಟ! ಹೇಳಲು ನೂರಿದ್ದರು, ಅವಳೆದೆಯ ಮಾತು ಬತ್ತಿದೆ ನೂರೆಂಟು ಭಾವನೆಗಳ ಎದಗಪ್ಪಿಕೊಂಡು ಬಿಕ್ಕಳಿಸುತಿದೆ ಹೃದಯ ಬಿಡದೆ ಬರುವ ಕಣ್ಣಿರಿಗು ಸಂತೋಷದ ಹೆಸರಿಟ್ಟವಳು ಹಂಚಿತು ಇರ್ವರ ಹೃದಯಾಳದ ನೋವುಗಳು ಬ...
ಬಯಸಿದಾತ! ಎಲ್ಲರಂತೆ ತಂಪು ನೆರಳ ಕೊಡುವ ಚಪ್ಪರ ಹಗಲಿರುಳು ಬೆಂಬತ್ತಿದ ಕನಸಿಗೆ ತನ್ನ ತಾ ಅಡವಿಟ್ಟಿದ್ದ ಸವಿಭಾವಗಳಿಗೆ ಲಯ ಬದ್ದದಿ ಜೊತೆಗೂಡಿ ಹೆಜ್ಜೆಹಾಕಿದಳು ಅವನೊಡತಿ ಅಳಿಲು ಸೇವೆ ತಮ್ಮದು ಇರಲೆಂದು ನೀರೆರೆದು ತಂಪು ಮಾಡಿದ ಹುಡುಗಾಟದ ಆ ಕನಸಿ...
ಅವಳು ಹೊರೆಯೋ, ದಾರಿಗೆ ಅಡ್ಡಲೋ ಅವರವರ ಮಾತಿಗೆ ಬಲಿಯಾದಳು ಮೌನದಲೆ ಮರುಗಟ್ಟಿದವಳು ರೋಧನ ಮುಗಿಲೆತ್ತರದಲ್ಲಿ ಆದರು ಕೇಳುವ ಕಿವಿಗಳಿರಲಿಲ್ಲ ಸಂತೈಸುವ ಮನಸುಗಳಿರಲಿಲ್ಲ ಅವಳಿಗಂಟಿದ ಕಪ್ಪು ಚುಕ್ಕೆ ತಾನೇನು ಅರ್ಹಳಲ್ಲೆಂಬಂತಿತ್ತು ಜೀವನದ ಪರೀಕ್ಷೆ,...
ಓ ಪ್ರೀತಿಯೇ, ನೀನೇಕೆ ಬಂದು ಉದ್ಬವಿಸಿದೆ ಈ ಪುಟ್ಟ ಹೃದಯದಲಿ ನನಗರಿವಿಲ್ಲದಂತೆ ಕಾತರಿಸಿ ನರಳಾಡಿಸಿ ಸತಾಯಿಸುತ್ತಿರುವೆಯಲ್ಲ ಈ ಮನಸ್ಸನ್ನ।। ಮಕರಂದ ಹೀರಲು ಮತ್ತೆ ಮತ್ತೆ ಹಾರಿ ಬರುವ ಚಿಟ್ಟೆಯಂತೆ, ಹೃದಯದಲಿ ಬಂದು ಬೀಡು ಬಿಟ್ಟೆ ಕೊನೆಗು ಅವಕಾಶ...
ಅತ್ಯಾಚಾರ ! ಅತ್ಯಾಚಾರ ! ದೇಶದೆಲ್ಲಡೆ ಇದೊಂದು ದೊಡ್ಡ ಅನಾಚಾರ ಹೆಣ್ಣು ಮಕ್ಕಳ ಮೇಲೆ ದೃಷ್ಟಿ ,ಅದೆಂಥ ಅಘೋರ ನೀನು ಗಂಡು, ನಾನು ಹೆಣ್ಣು ನಾನು ಹೆಣ್ಣಾದದ್ದೆ ತಪ್ಪಾ? ನೀನು ಗಂಡಾದದ್ದು, ನಿನ್ನ ಪೌರುಷವನ್ನ ಹೆಣ್ಣಿನ ಮೇಲೆ ತೀರಿಸಲ!!! ಹೆಣ್ಣನ್ನ...
ಎಷ್ಷೊಂದು ಚಂದವಲ್ಲವೇ ಈ ಬಂಧ ನೋಡಲು ಬಲು ಆನಂದ ಒಬ್ಬರನ್ನೊಬ್ಬರು ಅರಿಯುವುದೇ ಮಹದಾನಂದ ಅದೇ ಅಲ್ಲವೇ ಅನುಬಂಧ ತನಗರಿವಿಲ್ಲದಂತೆ ಕಳಚಿಕೊಳ್ಳುತ್ತಿದೆಯೇನೋ ಈ ಬಂಧ ದ್ವೇಷ -ಅಸೂಯೆ ಮೇಲು-ಕೀಳು ಬಡವ-ಬಲ್ಲಿದ ಎಂಬ ಭಾವನೇ ಇರುವಲ್ಲಿ ಸಂಬಂಧವೇ !!! ಅಣ...
ಏನಿದ್ದರೇನು ? ಎಷ್ಟಿದ್ದರೇನು ಮನುಜ!!! ಮೊದಲು ಉಪಕಾರಿಯಾಗು ನಿನ್ನ ನೆಲೆಗೆ.... ನಿನ್ನ ಮನೆ ಆದರೆ ಉದ್ದಾರ ಆದಂತೆ ಇನ್ನೊಂದು ನೆಲೆಯ ಉದ್ದಾರ.... ನಿನ್ನವರ ತೊರೆದು ಊರ ಉದ್ದಾರ ಮಾಡಿದರೇನು ಬಂತಯ್ಯ!!! ತೋರ್ಪಡಿಕೆಯ ಬದುಕಿಗೆ ಏನು ಮಾಡಿದರೇನು,...
ನೀನಿಲ್ಲದ ಒಂಟಿತನದ ಸಾಂಗತ್ಯ ಈ ದಿನ!!! ನಿನ್ನ ಸಾಂಗತ್ಯಕ್ಕೆ ತುಡಿಯುತ್ತಿದೆ ಈ ಮನ.... ಏಕಾಂತವೊಂದೆ ಸಹಯಾತ್ರಿ ನೀನಿಲ್ಲದ ಈ ಾತ್ರಿ.... ತಬ್ಬಿಕೊಂಡಸ್ಟು ನಾನದೇ ತಬ್ಬಲಿ ತಬ್ಬಲಿ ರಾತ್ರಿಗಳಿಗನ್ನು ನಿನ್ನ ನೆನಪುಗಳದೆ ಲಾಲಿ......
ಭಾರತದಲ್ಲಿಯು ಗಣೇಶ ಗಣೇಶನೇ, ಅಮೇರಿಕದಲ್ಲಿಯು ಗಣೇಶನೇ. ನಮ್ಮೆಲ್ಲ ಆಚಾರ ವಿಚಾರಗಳು ಕೇವಲ ಭಾರತದಲ್ಲಿದ್ದಾಗ ಮಾತ್ರ ಸೀಮಿತವಾಗಿರದೆ, ಏಳು ಸಮುದ್ರಗಳು ದಾಟಿ, ದೊಡ್ಡಣ್ಣ ನ ದೇಶದಲ್ಲಿಯು ನಮ್ಮೆಲ್ಲ ಸಂಸ್ಕೃತಿ,ಆಚಾರ ,ವಿಚಾರಗಳಿಗೆ ಬೆಲೆ ಕೊಟ್ಟು,...
ನೀ ನನ್ನೊಳಗೊ? ನಾ ನಿನ್ನೊಳಗೊ? ನೀ-ನಾ ಮಾಯೆಯೊಳಗೊ? ಮನಸ್ಸೆ ನೀನೆಷ್ಟು ಚಂಚಲ! ಕ್ಷಣಮಾತ್ರ ನಾ ಬಿಟ್ಟರೆ ಛಲ! ಒದ್ದಾಡುವೆ ನೀರಿನಿಂದ ಹೊರಬಂದ ಮೀನಿನಂತೆ ವಿಲ ವಿಲ!!! ನಿನ್ನೊಳ ನಾ ಹೊಕ್ಕರೆ ಆಸೆ ತೋರಿಸಿ ಬೇರೆಡೆ ತೂರಿಕೊಳ್ಳುವವ ಗೊಂದಲ-ಗೋಜಲುಗಳ...