ಏನಿದ್ದರೇನು ? ಎಷ್ಟಿದ್ದರೇನು ಮನುಜ!!!
ಮೊದಲು ಉಪಕಾರಿಯಾಗು ನಿನ್ನ ನೆಲೆಗೆ....
ನಿನ್ನ ಮನೆ ಆದರೆ ಉದ್ದಾರ
ಆದಂತೆ ಇನ್ನೊಂದು ನೆಲೆಯ ಉದ್ದಾರ....
ನಿನ್ನವರ ತೊರೆದು
ಊರ ಉದ್ದಾರ ಮಾಡಿದರೇನು ಬಂತಯ್ಯ!!!
ತೋರ್ಪಡಿಕೆಯ ಬದುಕಿಗೆ ಏನು
ಮಾಡಿದರೇನು, ಎಷ್ಟು ಮಾಡಿದರೇನು
ಕೇವಲ ತೋರ್ಪಡಿಕೆಯೇ....
ನಿನ್ನ ಸಹಾಯ ಹಸ್ತವ ಚಾಚು 'ಯೋಗ್ಯನಿಗೆ'
ಹೇಳಿ ಬಿಡು, ಅವನಿಗೂ
ಇನ್ನೋರ್ವ 'ಯೋಗ್ಯನಿಗೆ' ಸಹಾಯ ಹಸ್ತವ ಚಾಚೆಂದು..
ಸಹಾಯ ಹಸ್ತವ ಚಾಚಿದರೆ
ನಮ್ಮಂತೆಯೇ ನಾಲ್ಕಾರು ಜನ
ಬದುಕುತ್ತಾರೆ, ಈ ಭೂಮಿಯಲ್ಲಿ......
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!