ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಶೃತಿ ಬಿ.ಎಸ್
ಶ

ಶೃತಿ ಬಿ.ಎಸ್

Shruthi BS

೧೧ ಲೇಖನಗಳು ೬,೮೭೯ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ

ಇಚ್ಚೆ

ಆಗಸ್ಟ್ ೦೯ ಕವನ ೩೫೬ ವೀಕ್ಷಣೆ

ಬಯಸಬೇಡ ನೀ ಯಾರನ್ನು ನಿನ್ನ ಮನದ ಬೇಗುಗೆಗೆ ಅರಸಬೇಡ ನೀ ಯಾರನ್ನು ನಿನ್ನ ಒಂಟಿತನಕೆ ಮರುಗಬೇಡ ನೀ ಸಿಗದ ಒಲವಿಗೆ ಕೆದಕಬೇಡ ನೀ ಸಿಗದ ಪ್ರಶ್ನೆಗೆ ಉತ್ತರ ನೆನೆಯಬೇಡ ನೀ ಕಹಿಯಾದ ನೆನಪುಗಳನ್ನ ಮತ್ತೆ ಮತ್ತೆ...

ಮನದ ಗೆಳತಿ

ಜೂನ್ ೧೯ ಕವನ ೫೭೪ ವೀಕ್ಷಣೆ

ಅವಲೊಳಗಿನ ತುಮುಲ,ಹೊಯ್ದಾಟ! ಅದೊಂತರ ಮನಸಿನ ಪರದಾಟ! ಹೇಳಲು ನೂರಿದ್ದರು, ಅವಳೆದೆಯ ಮಾತು ಬತ್ತಿದೆ ನೂರೆಂಟು ಭಾವನೆಗಳ ಎದಗಪ್ಪಿಕೊಂಡು ಬಿಕ್ಕಳಿಸುತಿದೆ ಹೃದಯ ಬಿಡದೆ ಬರುವ ಕಣ್ಣಿರಿಗು ಸಂತೋಷದ ಹೆಸರಿಟ್ಟವಳು ಹಂಚಿತು ಇರ್ವರ ಹೃದಯಾಳದ ನೋವುಗಳು ಬ...

ಸೌಪರ್ಣಿಕಾ

ಮಾರ್ಚ್ ೨೬ ಕವನ ೫೬೯ ವೀಕ್ಷಣೆ

ಬಯಸಿದಾತ! ಎಲ್ಲರಂತೆ ತಂಪು ನೆರಳ ಕೊಡುವ ಚಪ್ಪರ ಹಗಲಿರುಳು ಬೆಂಬತ್ತಿದ ಕನಸಿಗೆ ತನ್ನ ತಾ ಅಡವಿಟ್ಟಿದ್ದ ಸವಿಭಾವಗಳಿಗೆ ಲಯ ಬದ್ದದಿ ಜೊತೆಗೂಡಿ ಹೆಜ್ಜೆಹಾಕಿದಳು ಅವನೊಡತಿ ಅಳಿಲು ಸೇವೆ ತಮ್ಮದು ಇರಲೆಂದು ನೀರೆರೆದು ತಂಪು ಮಾಡಿದ ಹುಡುಗಾಟದ ಆ ಕನಸಿ...

ಕೃಷ್ಣ ಸುಂದರಿ

ಮಾರ್ಚ್ ೨೩ ಕವನ ೫೩೩ ವೀಕ್ಷಣೆ

ಅವಳು ಹೊರೆಯೋ, ದಾರಿಗೆ ಅಡ್ಡಲೋ ಅವರವರ ಮಾತಿಗೆ ಬಲಿಯಾದಳು ಮೌನದಲೆ ಮರುಗಟ್ಟಿದವಳು ರೋಧನ ಮುಗಿಲೆತ್ತರದಲ್ಲಿ ಆದರು ಕೇಳುವ ಕಿವಿಗಳಿರಲಿಲ್ಲ ಸಂತೈಸುವ ಮನಸುಗಳಿರಲಿಲ್ಲ ಅವಳಿಗಂಟಿದ ಕಪ್ಪು ಚುಕ್ಕೆ ತಾನೇನು ಅರ್ಹಳಲ್ಲೆಂಬಂತಿತ್ತು ಜೀವನದ ಪರೀಕ್ಷೆ,...

ಮಿಡಿತ

ಫೆಬ್ರ ೨೦ ಕವನ ೫೩೬ ವೀಕ್ಷಣೆ

ಓ ಪ್ರೀತಿಯೇ, ನೀನೇಕೆ ಬಂದು ಉದ್ಬವಿಸಿದೆ ಈ ಪುಟ್ಟ ಹೃದಯದಲಿ ನನಗರಿವಿಲ್ಲದಂತೆ ಕಾತರಿಸಿ ನರಳಾಡಿಸಿ ಸತಾಯಿಸುತ್ತಿರುವೆಯಲ್ಲ ಈ ಮನಸ್ಸನ್ನ।। ಮಕರಂದ ಹೀರಲು ಮತ್ತೆ ಮತ್ತೆ ಹಾರಿ ಬರುವ ಚಿಟ್ಟೆಯಂತೆ, ಹೃದಯದಲಿ ಬಂದು ಬೀಡು ಬಿಟ್ಟೆ ಕೊನೆಗು ಅವಕಾಶ...

ಅತ್ಯಾಚಾರ

ಜನ ೧೮ ಬ್ಲಾಗ್ ೫೯ ವೀಕ್ಷಣೆ

ಅತ್ಯಾಚಾರ ! ಅತ್ಯಾಚಾರ ! ದೇಶದೆಲ್ಲಡೆ ಇದೊಂದು ದೊಡ್ಡ ಅನಾಚಾರ ಹೆಣ್ಣು ಮಕ್ಕಳ ಮೇಲೆ ದೃಷ್ಟಿ ,ಅದೆಂಥ ಅಘೋರ ನೀನು ಗಂಡು, ನಾನು ಹೆಣ್ಣು ನಾನು ಹೆಣ್ಣಾದದ್ದೆ ತಪ್ಪಾ? ನೀನು ಗಂಡಾದದ್ದು, ನಿನ್ನ ಪೌರುಷವನ್ನ ಹೆಣ್ಣಿನ ಮೇಲೆ ತೀರಿಸಲ!!! ಹೆಣ್ಣನ್ನ...

ಬಂಧ ಅದುವೆ ಅನುಬಂಧ..

ಅಕ್ಟೋ ೨೬ ಕವನ ೮೭೩ ವೀಕ್ಷಣೆ

ಎಷ್ಷೊಂದು ಚಂದವಲ್ಲವೇ ಈ ಬಂಧ ನೋಡಲು ಬಲು ಆನಂದ ಒಬ್ಬರನ್ನೊಬ್ಬರು ಅರಿಯುವುದೇ ಮಹದಾನಂದ ಅದೇ ಅಲ್ಲವೇ ಅನುಬಂಧ ತನಗರಿವಿಲ್ಲದಂತೆ ಕಳಚಿಕೊಳ್ಳುತ್ತಿದೆಯೇನೋ ಈ ಬಂಧ ದ್ವೇಷ -ಅಸೂಯೆ ಮೇಲು-ಕೀಳು ಬಡವ-ಬಲ್ಲಿದ ಎಂಬ ಭಾವನೇ ಇರುವಲ್ಲಿ ಸಂಬಂಧವೇ !!! ಅಣ...

ಮನೋಪಕಾರ...

ಸೆಪ್ಟೆಂ ೧೯ ಕವನ ೮೩೪ ವೀಕ್ಷಣೆ

ಏನಿದ್ದರೇನು ? ಎಷ್ಟಿದ್ದರೇನು ಮನುಜ!!! ಮೊದಲು ಉಪಕಾರಿಯಾಗು ನಿನ್ನ ನೆಲೆಗೆ.... ನಿನ್ನ ಮನೆ ಆದರೆ ಉದ್ದಾರ ಆದಂತೆ ಇನ್ನೊಂದು ನೆಲೆಯ ಉದ್ದಾರ.... ನಿನ್ನವರ ತೊರೆದು ಊರ ಉದ್ದಾರ ಮಾಡಿದರೇನು ಬಂತಯ್ಯ!!! ತೋರ್ಪಡಿಕೆಯ ಬದುಕಿಗೆ ಏನು ಮಾಡಿದರೇನು,...

ವಿರಹ.....

ಸೆಪ್ಟೆಂ ೦೫ ಕವನ ೧,೪೩೨ ವೀಕ್ಷಣೆ

ನೀನಿಲ್ಲದ ಒಂಟಿತನದ ಸಾಂಗತ್ಯ ಈ ದಿನ!!! ನಿನ್ನ ಸಾಂಗತ್ಯಕ್ಕೆ ತುಡಿಯುತ್ತಿದೆ ಈ ಮನ.... ಏಕಾಂತವೊಂದೆ ಸಹಯಾತ್ರಿ ನೀನಿಲ್ಲದ ಈ ಾತ್ರಿ.... ತಬ್ಬಿಕೊಂಡಸ್ಟು ನಾನದೇ ತಬ್ಬಲಿ ತಬ್ಬಲಿ ರಾತ್ರಿಗಳಿಗನ್ನು ನಿನ್ನ ನೆನಪುಗಳದೆ ಲಾಲಿ......

ಅಮೇರಿಕದಲ್ಲಿ ಗಣಪ....

ಆಗಸ್ಟ್ ೨೭ ಲೇಖನ ೪೪ ವೀಕ್ಷಣೆ

ಭಾರತದಲ್ಲಿಯು ಗಣೇಶ ಗಣೇಶನೇ, ಅಮೇರಿಕದಲ್ಲಿಯು ಗಣೇಶನೇ. ನಮ್ಮೆಲ್ಲ ಆಚಾರ ವಿಚಾರಗಳು ಕೇವಲ ಭಾರತದಲ್ಲಿದ್ದಾಗ ಮಾತ್ರ ಸೀಮಿತವಾಗಿರದೆ, ಏಳು ಸಮುದ್ರಗಳು ದಾಟಿ, ದೊಡ್ಡಣ್ಣ ನ ದೇಶದಲ್ಲಿಯು ನಮ್ಮೆಲ್ಲ ಸಂಸ್ಕೃತಿ,ಆಚಾರ ,ವಿಚಾರಗಳಿಗೆ ಬೆಲೆ ಕೊಟ್ಟು,...

ಓ ಮನಸ್ಸೆ.....

ಆಗಸ್ಟ್ ೨೫ ಕವನ ೧,೦೬೯ ವೀಕ್ಷಣೆ

ನೀ ನನ್ನೊಳಗೊ? ನಾ ನಿನ್ನೊಳಗೊ? ನೀ-ನಾ ಮಾಯೆಯೊಳಗೊ? ಮನಸ್ಸೆ ನೀನೆಷ್ಟು ಚಂಚಲ! ಕ್ಷಣಮಾತ್ರ ನಾ ಬಿಟ್ಟರೆ ಛಲ! ಒದ್ದಾಡುವೆ ನೀರಿನಿಂದ ಹೊರಬಂದ ಮೀನಿನಂತೆ ವಿಲ ವಿಲ!!! ನಿನ್ನೊಳ ನಾ ಹೊಕ್ಕರೆ ಆಸೆ ತೋರಿಸಿ ಬೇರೆಡೆ ತೂರಿಕೊಳ್ಳುವವ ಗೊಂದಲ-ಗೋಜಲುಗಳ...