ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಸಂತೋಷ ಹೆಗಡೆ
ಸ

ಸಂತೋಷ ಹೆಗಡೆ

Santosh M Hegde

೮ ಲೇಖನಗಳು ೯೩೮ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ

ಅವಳಿಗೆ…

ಅಕ್ಟೋ ೨೧ ಕವನ ೨೪೦ ವೀಕ್ಷಣೆ

ಕಾರಣವ ಕೇಳದಿರು ನೀನೇಕೆ ನನಗೆ ಹತ್ತಿರ ನಾನಿನ್ನ ದೂರದ ಗೆಳೆಯನಾಗಿದ್ದರೂ… ಕೆಲವೊಂದು ಬಂಧಗಳ ದೂರಮಾಡಲಾರೆ ನನ್ನ ಬಗ್ಗೆ ನಿನಗೆ ತಾತ್ಸಾರವಿರಬಹುದು ಎಂದೆನಿಸಿದ್ದರೂ... ತಪ್ಪಿರಬಹುದೇನೋ ತಿಳಿದಿಲ್ಲ,ಕೆಲವೊಮ್ಮೆ ಅನಿಸಿದ್ದೆಲ್ಲವ ಹೇಳಿಬಿಟ್ಟಿದ್ದೆ...

ನಂಬದವರಿಗೆ ದೇವರಿಲ್ಲ

ಸೆಪ್ಟೆಂ ೦೨ ಕವನ ೭೭ ವೀಕ್ಷಣೆ

ನಂಬದವರಿಗೆ ದೇವರಿಲ್ಲ; ನಂಬಿದವರಿಗೂ ಸಿಕ್ಕಿಲ್ಲ… ಪ್ರೀತಿಸದವರಿಗೆ ಪ್ರೀತಿಯಿಲ್ಲ; ಪ್ರೀತಿಸಿದವರೆಲ್ಲರಿಗೂ ಸಿಕ್ಕಿಲ್ಲ… ನಿಮ್ಮ ಬಗ್ಗೆ ನಿಮಗೇ ತಿಳಿದಿಲ್ಲ; ನನ್ನ ಬಗ್ಗೆ ನನಗೂ ಇಲ್ಲ… ಆಸೆಯೇ ದುಃಖಕ್ಕೆ ಮೂಲವೆಂದ ಬುದ್ಧನಿಗೂ, ತನ್ನ ತತ್ವವ ಜಗತ್...

ಕಾಗದದ ಗುಲಾಬಿ…

ಆಗಸ್ಟ್ ೨೩ ಕವನ ೫೬ ವೀಕ್ಷಣೆ

ನಾನೊಂದು ಕಾಗದದ ಗುಲಾಬಿಯ ಮಾಡಿ ಅದಕ್ಕೆ ಮುಳ್ಳಿಲ್ಲವೆಂದು ನನ್ನೊಳಗೇ ಬೀಗುತ್ತಿದ್ದೆ… ಯಾರಿಗೂ ಕಾಣದಂತೆ ಅದ ನನ್ನಲ್ಲೇ ಬಚ್ಚಿಟ್ಟು ನನ್ನವಳಿಗೆ ಕೊಡುವ ಕನಸನ್ನು ನಾ ಕಾಣುತ್ತಿದ್ದೆ… ಅವಳು ಮುಡಿದ ನಿಜವಾದ ಹೂವನ್ನು ನೋಡಿ ನನ್ನ ಗುಲಾಬಿಯೇಕೋ ಕೈಯ...

ಬದುಕೊಂದು ಕರುಣಾಮಯಿ…

ಆಗಸ್ಟ್ ೦೯ ಕವನ ೪೯ ವೀಕ್ಷಣೆ

ಈಜಹೊರಟಿದ್ದೆ ಅಲೆಗಳ ವಿರುದ್ಧ ಈಜಲೇ ಬಾರದಿದ್ದ ನಾನು… ನಾನೇಕೋ ಕೊಚ್ಚಿಹೋಗಲಿಲ್ಲ ಈಜುಗಾರರೆಲ್ಲ ಕೊಚ್ಚಿಹೋದರೂ… ಮುಳುಗಿಸದೇ ಈಜುವ ಧೈರ್ಯಕೊಟ್ಟ ಬದುಕೊಂದು ಕರುಣಾಮಯಿ… ಜಿಗಿಯ ಹೊರಟಿದ್ದೆ ಆಗಸದಿಂದ ರೆಕ್ಕೆಗಳೇ ಇರದಿದ್ದ ನಾನು… ನಾನೇಕೋ ಇನ್ನೂ ಹ...

ವಿಕಾರಚಿತ್ತ…

ಜುಲೈ ೨೫ ಕವನ ೪೬ ವೀಕ್ಷಣೆ

ತಪ್ಪ ತಿಳಿದು,ಮತ್ತೊಂದು ತಪ್ಪಿನ ಸುತ್ತ ಗಿರಕಿ ಹೊಡೆದು ತಿರುಗಿಬಿತ್ತು, ಮತ್ತೆ ಎತ್ತು ಸವಾರನಿಲ್ಲದ ಕುದುರೆ, ವಿಕಾರಚಿತ್ತ… ಕಣ್ಣ ತೆರೆದು, ಒಳಗಣ್ಣನ್ನು ಮುಚ್ಚಿ ಸತ್ಯ ಕನಲಿ, ಅಸತ್ಯವಷ್ಟೇ ಗೋಚರಿಸಿ ವಿನಾಶದ ಕುರುಡುಛಾಯೆ, ವಿಕಾರಚಿತ್ತ… ಸೌಂದ...

ನಾ ಬರೆಯದ ಕಥೆ

ಜುಲೈ ೧೯ ಕವನ ೧೩೪ ವೀಕ್ಷಣೆ

ಖಾಲೀ ಪುಸ್ತಕದ ಕೊನೆಯ ಪುಟದಲಿ ಬರೆದ ಹೆಸರು ನಿನ್ನದು… ಮರೆಯ ಬಯಸಿದ ಬಾಳ ಕಥೆಯಲಿ ನೆನಪಿಗೊಡೆತನ ನನ್ನದು... ಕೃತಕ ಕಥೆಯಲಿ ಕಳೆದೆ ನಾನು ನನ್ನ ಕನಸಲಿ ಕಂಡ ಆಸೆಗೆ... ಕಥೆಯ ಕೃತಕತೆ ಅರಿತಮೇಲೆಯೂ ಮುಗಿಸಲಾರೆ ನೋವುಮಾಡಿ ಮನಸಿಗೆ... ಮನದ ಒಳಗಿನ ನ...

ಅರ್ಥವಿಲ್ಲದ ಹೋರಾಟ

ಜುಲೈ ೧೪ ಕವನ ೧೩೮ ವೀಕ್ಷಣೆ

ಕಗ್ಗತ್ತಲಿನ ರಣರಂಗದಲ್ಲಿ ಕತ್ತಿಬೀಸುತ್ತಿರುವ ಕುರುಡು ಸೈನಿಕ.. ಕೇಳಿಸುತ್ತಿರುವುದು ಅವನಿಗೊಬ್ಬನಿಗೇ ಭ್ರಮೆಯ ಕುದುರೆಯೋಟದ ಠೇಂಕಾರ ವೈರಿ ಶಂಖನಾದದ ಝೇಂಕಾರ.. ಅವನ ರೋಷಾವೇಷಕ್ಕೆ ಹರಿಯುತ್ತಿರುವುದು ವೈರಿ ರಕ್ತದ ಕೋಡಿಯೇನಲ್ಲ ಅದವನ ಬೆವರಿನ ಹನ...

ವರ್ತುಲ

ಜುಲೈ ೧೨ ಕವನ ೧೯೮ ವೀಕ್ಷಣೆ

ಹೊರಟ ದಾರಿಯ ಮರೆತು ಗೊಂದಲದ ಅಲೆದಾಟದಲ್ಲಿ... ಮತ್ತೊಮ್ಮೆ ಬಂದುನಿಂತೆನು ನಾನು ಅದೇ ತಿರುವಿನಲ್ಲಿ... ಕಾಣದ ಕೈಯೊಂದು, ನನ್ನ ದೂಡಿದೆ ಮತ್ತದೇ ದಾರಿಗೆ... ತಿರುಗಿ ತಿರುವಿಗೇ ಮುಟ್ಟಿ ಸೇರಲಾರದಾದೆ ನನ್ನೂರಿಗೆ... ಎಷ್ಟುಬಾರೀ ನಡೆದರೇನಂತೆ ದಾರಿ...