ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಟಿ ವಿ ಬಿ ರಾಜನ್
ಟಿ ವಿ ಬಿ ರಾಜನ್

ಟಿ ವಿ ಬಿ ರಾಜನ್

೧೧ ಲೇಖನಗಳು ೧,೫೨೯ ವೀಕ್ಷಣೆಗಳು ೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ

ಬೇಸಿಗೆ ರಜೆಯ ದಿನಚರಿ

ಜೂನ್ ೧೧ ಲೇಖನ ೨೪೯ ವೀಕ್ಷಣೆ

ಬೇಸಿಗೆಯ ರಜೆಯ ಒಂದು ದಿನ (ಅಜ್ಜಿ ಊರಲ್ಲಿ) "ಆಯ್ತು ಹೋಗಪ್ಪ",ಅಪ್ಪ, ಅರೆ ಮನಸ್ಸಿನಿಂದ, ಅರೆ ಸಿಟ್ಟಿನಿಂದ, ಹೇಳಿದ್ದೇ ತಡ, ಒಂದು ಬಟ್ಟೆ ಚೀಲದಲ್ಲಿ ಕೈಗೆ ಸಿಕ್ಕಷ್ಟು ಬನೀನು, ಚಡ್ಡಿ, ಶರ್ಟು, ನಿಕ್ಕರ್, ಗಳನ್ನು ಇಟ್ಟುಕೊಂಡು, ಸಪ್ಪೆ ಮೋರೆ ಹಾ...

ಮಾವಿನ ಭಂಡಾರ- ಅಜ್ಜಿಮನೆ

ಜೂನ್ ೧೧ ಲೇಖನ ೧೨೨ ವೀಕ್ಷಣೆ

ಬೇಸಿಗೆ ರಜಾ ಪ್ರಾರಂಭವಾಗುವುದಕ್ಕೆ ಸರಿಯಾಗಿ ಮಾವಿನ ಹಣ್ಣಿನ ಸೀಸನ್ ಪ್ರಾರಂಭವಾಗುವುತ್ತಿತ್ತು. ನಾನಾ ನಮೂನೆ, ತರಹೇವಾರಿ, ಮಾವಿನ ಹಣ್ಣುಗಳ ರಾಶಿ ನಮ್ಮ ಅಜ್ಜಿ ಮನೆಯಲ್ಲಿ. ನಮ್ಮ ಅಜ್ಜಿಯವರ ಕಟ್ಟೆ ಜಮೀನಿನಲ್ಲಿ ಒಟ್ಟು 12 ಮಾವಿನ ಮರಗಳು, ಗಿಡ್ಡ...

ತಬ್ಬಲಿಯು ನೀನಾದೆ....

ಜೂನ್ ೧೧ ಲೇಖನ ೧೮೬ ವೀಕ್ಷಣೆ

ಇದು 90ರ ದಶಕ. ನಾಗಪುರದಲ್ಲಿ ಬ್ಯಾಂಕ್ ನೌಕರಿ. ಅಲ್ಲಿಯ ಸಹೋದ್ಯೋಗಿಗಳೊಂದಿಗೆ, ಸಹವಾಸಿಗಳೊಂದಿಗೆ, ತುಂಬಾ ಚೆನ್ನಾಗಿ ಹೊಂದಾಣಿಕೆ ಇದ್ದುದರಿಂದ ಮೂರು ವರ್ಷಗಳ ಬದಲು ಐದು ವರ್ಷ ಅಲ್ಲಿ ಇದ್ದೆವು. ಅಲ್ಲಿಯ ನಮ್ಮ ಬ್ಯಾಂಕ್ ನೌಕರರ ಸಂಘಕ್ಕೆ ನಾನು ಜಿ...

ಭಕ್ತಿಯೋ ಆಡಂಬರವೋ

ಜೂನ್ ೧೦ ಲೇಖನ ೧೨೧ ವೀಕ್ಷಣೆ

ಕಳೆದ ಜೂನ್ ತಿಂಗಳಲ್ಲಿ ಮಾಜಿ ರಾಷ್ಟ್ರಪತಿ ರಾಮನಾಥ ಕೋವಿಂದ್ ರವರಿಂದ ಉದ್ಘಾಟನೆಗೊಂಡ ಕನಕಪುರ ರಸ್ತೆಯಲ್ಲಿರುವ ಇಸ್ಕಾನ್ ಸಂಸ್ಥೆಯ ರಾಜಾಧಿರಾಜ ಗೋವಿಂದ ದೇವಾಲಯಕ್ಕೆ ಇತ್ತೀಚೆಗೆ ಸಂಬಂಧಿಗಳೊಂದಿಗೆ ಭೇಟಿ ಕೊಟ್ಟಾಗ, ದೇವಸ್ಥಾನದ ಆವರಣದಲ್ಲಿ, ದೇವರ...

ಬಾಲ ಪದ್ಯಗಳು

ಜೂನ್ ೧೦ ಲೇಖನ ೩೦೭ ವೀಕ್ಷಣೆ

ಚಿಕ್ಕ ಮಕ್ಕಳ ಪದ್ಯಗಳು: ನಾಯಿಮರಿ ನಾಯಿಮರಿ ತಿಂಡಿ ಬೇಕೆ ತಿಂಡಿ ಬೇಕು ತೀರ್ಥ ಬೇಕು ಎಲ್ಲ ಬೇಕು ನಾಯಿಮರಿ ನಿನಗೆ ತಿಂಡಿ ಏಕೆ ಬೇಕು ತಿಂದು ಗಟ್ಟಿಯಾಗಿ ಮನೆಯ ಕಾಯಬೇಕು ನಾಯಿಮರಿ ಕಳ್ಳ ಬಂದರೇನು ಮಾಡುವೆ ಲೊಳ್ ಲೊಳ್ ಎಂದು ಕೂಗಿ ಪಾಡುವೆ ಜಾಣಮರಿ...

ಅವನತಿ

ಜೂನ್ ೧೦ ಲೇಖನ ೧೫೭ ವೀಕ್ಷಣೆ

ಅತ್ಯದ್ಭುತ ದೂರದೃಷ್ಟಿ, ಸಾಹಸೀ ಮನೋವೃತ್ತಿ, ಮಹೋನ್ನತ ಸಾಮರ್ಥ್ಯ ಇರುವ ವ್ಯಕ್ತಿಗಳು, ತಮ್ಮ ವ್ಯಾಪಾರ ವಹಿವಾಟನ್ನು ಅಗಾಧ ರೀತಿಯಲ್ಲಿ ಬೆಳೆಸಿ ಜಾಗತಿಕವಾಗಿ ತಮ್ಮದೇ ಛಾಪನ್ನು ಮೂಡಿಸಿದ ಉದ್ಯಮಿಗಳು, ತಮ್ಮ ಪ್ರಮಾದ, ತಪ್ಪು ನಿರ್ಣಯಗಳಿಂದ ತಾವೇ ಕ...

ಕಲಬೆರಕೆ

ಡಿಸೆಂ ೦೯ ಲೇಖನ ೮೦ ವೀಕ್ಷಣೆ

ಸಾಯಬೇಕಾದ ಇಲಿ ಸಾಯುತ್ತಿಲ್ಲ, ಬದುಕಬೇಕಾದ ಜನ ಬದುಕುತ್ತಿಲ್ಲ, ಇದು ಕಲಬೆರಕೆಯ ಪರಿಣಾಮದ ಸ್ಥೂಲ ಚಿತ್ರಣ. ಕೇವಲ ಲಾಡು, ಸಾಮಗ್ರಿ, ಸರಕುಗಳ ಕಲಬೆರಕೆ ಮಾತ್ರವಲ್ಲದೆ, ಹೇಗೆ ಜೀವನದ ಎಲ್ಲಾ ರಂಗಗಳಲ್ಲೂ ಕಲಬೆರಕೆ ಮಿತಿಮೀರಿದೆ ಎಂದು ವಿವರಿಸಿದ್ದಾರೆ...

ಅವನತಿ

ಮೇ ೨೨ ಲೇಖನ ೭೨ ವೀಕ್ಷಣೆ

ಅತ್ಯದ್ಭುತ ದೂರದೃಷ್ಟಿ, ಸಾಹಸೀ ಮನೋವೃತ್ತಿ, ಮಹೋನ್ನತ ಸಾಮರ್ಥ್ಯ ಇರುವ ವ್ಯಕ್ತಿಗಳು, ತಮ್ಮ ವ್ಯಾಪಾರ ವಹಿವಾಟನ್ನು ಅಗಾಧ ರೀತಿಯಲ್ಲಿ ಬೆಳೆಸಿ ಜಾಗತಿಕವಾಗಿ ತಮ್ಮದೇ ಛಾಪನ್ನು ಮೂಡಿಸಿದ ಉದ್ಯಮಿಗಳು, ತಮ್ಮ ಪ್ರಮಾದ, ತಪ್ಪು ನಿರ್ಣಯಗಳಿಂದ ತಾವೇ ಕ...

ಕನ್ನಡ ಭಾಷೆಯ ಅವಸಾನ

ಮೇ ೦೭ ಲೇಖನ ೭೩ ವೀಕ್ಷಣೆ

ಬಂದರೂ ಕಾಲೇಜಿಗೆ ಬಾರದು ಕಾಗುಣಿತ (ಸಂಗತ: 17/12/2021) ಸಿಬಂತಿ ಪದ್ಮನಾಭ ಕೆ ವಿ ರವರ ಲೇಖನ ಓದಿ ನಗು ಬಂತು. ಇವರು ಇನ್ನೂ ಯಾವ ಕಾಲದಲ್ಲಿದ್ದಾರೆ. ಕಸಾಪ ಅಧ್ಯಕ್ಷರು ಅ ಕಾರ ಹ ಕಾರ ಬಗ್ಗೆ ನೀಡಿದ ಒಂದು ಹೇಳಿಕೆಗೆ ಎಷ್ಟೊಂದು ಟೀಕೆ ಟಿಪ್ಪಣಿಗಳು...

ಕನ್ನಡದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳು

ಮೇ ೦೬ ಬ್ಲಾಗ್ ೮೩ ವೀಕ್ಷಣೆ

ಡಿ ಎಸ್ ನಾಗಭೂಷಣ್ ರವರ ಲೇಖನ (ಪ್ರ ವಾ ಜುಲೈ16) ತುಂಬಾ ಸಮಯೋಚಿತ ಮತ್ತು ಸೂಕ್ತ ವಾಗಿದೆ. ಲೇಖಕರು ತಿಳಿಸಿದಂತೆ ಬಿ ಎಸ್ ಆರ್ ಬಿ ಮೂಲಕ 1980 ರಲ್ಲಿ ಸುಮಾರು 250 ಕೃಷಿ ಅಧಿಕಾರಿಗಳಾಗಿ ಆಗಿನ ಕೆನರಾ ಬ್ಯಾಂಕ್ ಮತ್ತು ಸಿಂಡಿಕೇಟ್ ಬ್ಯಾಂಕ್ ಗೆ ನೇ...

ಮುಂಬರುವ ದಿನಗಳ ದಿಕ್ಸೂಚಿ

ಮೇ ೦೫ ಲೇಖನ ೭೯ ವೀಕ್ಷಣೆ

ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ತಮ್ಮ ದುಡಿಮೆಯ ಒಂದು ಲಕ್ಷ ರೂಪಾಯಿ ಖರ್ಚು ಮಾಡಿ ಶಾಲೆಯ ಸರ್ವತೋ ಮುಖ ಅಭಿವೃದ್ಧಿಗೆ ಕಾರಣರಾಗಿದ್ದಾರೆ. (ಪ್ರ. ವಾ.21/12/2021) ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಜನರು ಸರ್ಕಾರಿ ಕಿರಿಯ ಶ...