ಚಡಪಡಿಕೆ
ಹಿಡಿಸಿದ ನಗೆಯೊಂದು ಎಳೆಮಗುವಾಗಿ ಮನದಲ್ಲಿ ಮನೆ ಮಾಡಿ ಮೂರ್ತಿಯಾಗಿಬಿಟ್ಟಿದೆ; ನೆನಪೇ ಪೂಜೆಯಾಗಿ, ಕವಿತೆ ಹಣತೆಗಳ ಬೆಳಗಿ ಆರಾಧಿಸುತ್ತಿದ್ದೇನೆ ದಿನಂಪ್ರತಿ; ದೀರ್ಘ ಮೌನಗಳ ಸುಳಿವಿನಲ್ಲಿ ಒಮ್ಮೊಮ್ಮೆ ಸಿಲುಕಿ, ಚಡಪಡಿಸಿದ್ದೇನೆ ಮಾತ ಹೊಳೆ ಹರಿಸಲು...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.