ರೀಲ್ಗಳಲ್ಲಿ ಹುಟ್ಟಿದ ಕ್ರಾಂತಿ ನೆಲದ ಮೇಲೆ ನಿಲ್ಲುವುದಿಲ್ಲ – “Cockroach Janata Party”ಯ ಕ್ಷಣಿಕ ರಾಜಕೀಯ
ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಒಂದು ಹೊಸ “ರಾಜಕೀಯ ಕ್ರಾಂತಿ” ಹುಟ್ಟಿದಂತಾಗಿ ಕೆಲವರು ಮಾತನಾಡುತ್ತಿದ್ದಾರೆ. ಕೆಲ self-declared Gen Z ನಾಯಕರು, camera ಮುಂದೆ aggressive ಮಾತುಗಳು, meme ರಾಜಕೀಯ, viral clips ಮತ್ತು...