ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ನಿಶ್ಮಿತಾ ಪಳ್ಳಿ
ನ

ನಿಶ್ಮಿತಾ ಪಳ್ಳಿ

೪ ಲೇಖನಗಳು ೧೫೬ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ

ನೆನಪುಗಳ ನೆನೆಯುತ್ತಾ...

ಅಕ್ಟೋ ೧೬ ಕವನ ೧೦ ವೀಕ್ಷಣೆ

ಮಳೆ ಯಾವತ್ತೂ ಹೀಗೆ ಹಸಿ ಬಿಸಿ ನೆನಪುಗಳನ್ನೇ ಹೊತ್ತು ತರುತ್ತದೆ. ಈ ನೆನಪುಗಳೇ ಹಾಗೆ ಮಳೆಯ ಹಾಗೆ ಸುರಿಯಲಾರಾಂಭಿಸಿದರೆ ಎಡೆಬಿಡದೆ ಸುರಿಯುತ್ತಲೇ ಇರುತ್ತದೆ. ಅಮ್ಮನ ಮಡಿಲ ಎಳೆಗೂಸಾಗಿ ಜಡೆಯ ಹೆಣೆಸಿಕೊಂಡು ಆಗಾಗ ಬೈಸಿಕೊಂಡು ಮುನಿಸಿಕೊಂಡು, ಪ್ರೀ...

ಮೌನಿ

ಫೆಬ್ರ ೧೫ ಕವನ ೩೮ ವೀಕ್ಷಣೆ

ಮಾತು ಮಾತು ಮಾತು ಬರೀಯ ಮಾತು! ಸಂತೆ ಬೀದಿಯಲಿ ಮಾತು ಅಡುಗೆ ಕೋಣೆಯಲ್ಲಿ ಮಾತು ನೆರೆಮನೆಯವರ ಕಂಡರೆ ಮಾತು ಸಿಕ್ಕ ಸಿಕ್ಕವರೊಂದಿಗೆಲ್ಲಾ ಮಾತು ಅಮ್ಮಾ ಅದೆಷ್ಟು ಮತನಾಡುತ್ತೀಯಾ? ಮಾತಿಗೂ ಕಡಿವಾಣವಿರಬೇಕು ಬಾಯಿ ಇದೆಯೆಂದು ಮಾತಾಡಬಾರದು ಹೇಳಬೇಕಾದುದ...

ಅಚ್ಚರಿ!

ಫೆಬ್ರ ೦೩ ಕವನ ೫೯ ವೀಕ್ಷಣೆ

ಪೆನ್ನಿದೆ ಪೇಪರಿದೆ ಎರಡನ್ನೂ ಕೊಳ್ಳುವಷ್ಟು ಹಣವಿದೆ ಈ ಭಾವನೆಗಳೇಕೆ ಪೆನ್ನಿನ ಮೂಲಕ ಪೇಪರಿಗಿಳಿಯುವುದೇ ಇಲ್ಲ...? ಅನ್ನವಿದೆ,ನೀರಿದೆ... ಎರಡೂ ಕೊಳ್ಳುವಷ್ಟು ಹಣವಿದೆ... ಯಾಕೆ ಅನ್ನ ನೀರಿಗಷ್ಟೇ ನಾನು ತೃಪ್ತನಲ್ಲ...? ಸ್ನೇಹವಿದೆ ಸಂಬಂಧವಿದೆ....

ಒಳಗೆ ಬರಲಿ...

ಅಕ್ಟೋ ೨೧ ಕವನ ೪೯ ವೀಕ್ಷಣೆ

ಸಾಮಾನಿಲ್ಲದ ಖಾಲಿ ಡಬ್ಬಗಳು ವಯಸ್ಸಿಗೆ ಬಂದಿರುವ ಮಗಳು ಕೆಲಸ ಕಳೆದುಕೊಂಡಿರುವ ಗಂಡ ಮಾರ್ಕೆಟ್ಟಿನಲ್ಲಂತೂ ಚೌಕಾಶಿಯೇ ಇಲ್ಲ ಅಲ್ಲೇ ಕೇಳದಿರಿ ಎಷ್ಟು ತಂದೆಯೆಂದು.. ಮನೆಯೊಳಗಾದರೂ ಬರಲಿ ಅಷ್ಟಾದರೂ ಸಹನೆ ಇರಲಿ. ಕೆಲಸದಲ್ಲಿ ಗೊಂದಲ ಯಾರೋ ಬೈದಿರಬಹುದ...