ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಬಂದ್ರಳ್ಳಿ ಚಂದ್ರು
ಬ

ಬಂದ್ರಳ್ಳಿ ಚಂದ್ರು

೨೩ ಲೇಖನಗಳು ೨,೧೮೩ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ

ತಿಳಿ ಮುಗಿಲು

ಜೂನ್ ೧೩ ಕವನ ೫೯ ವೀಕ್ಷಣೆ

ತಿಳಿಬಾನಿನ ಶಶಿಯು ನಾನು ನಿನಗಾಗಿ ಮಾಡಿರುವೆ ಬಾನು ತಿಳಿಮೋಡ ಸುಂದರ ಪಲ್ಲಂಗ ತುಂಬಿರುವೆ ಮಿನಿಗು ಚುಕ್ಕಿರಂಗ ತಿಳಿಮುಗಿಲ ಬಿಳಿಮೋಡದಲಿ ಕೊಡುವೆ ಬಾರೆ ಸಿಹಿಚುಂಬನ ತಿಳಿ ಬಾನ ತಿಳಿ ರಾತ್ರಿಯಲಿ ಮಾಡುವ ಬಾ ಸವಿ ನರ್ತನ ನೀನೊಮ್ಮೆ ಬಂದು ನೋಡುವೆಯ ನ...

ಅಳಬೇಡ ತಂಗಿ...

ಜೂನ್ ೧೩ ಕವನ ೪೯ ವೀಕ್ಷಣೆ

ಅಳಬೇಡ ತಂಗಿ ಅಳಬೇಡ ಹುಟ್ಟ ಮನೆ ನೆನೆದು ಕೊಟ್ಟ ಮನೆಯಲಿ ನೀನು ಅಳಬೇಡ ಮುಂಜಾನೆ ಬೇಗನೆ ಏಳುವುದು ಮರಿಬೇಡ ತಂಗಿ ಮರೆತು ರವಿ ಮೂಡೊವರೆಗು ಮಲಗಬೇಡ ತಂಗಿ.. ಅಳಬೇಡ ತಂಗಿ ನೀ ಅಳಬೇಡ ಮುಸ್ಸಂಜೆ ಸಮಯದಲಿ ರವಿ ಮುಳುಗೊ ಹೊತ್ತಿನಲಿ ದಣಿದು ಗಂಡ ಬರುವ ವೇ...

ಮುದ್ದು ನಲ್ಲೆ

ಜೂನ್ ೦೮ ಕವನ ೫೫ ವೀಕ್ಷಣೆ

ಓ ನಲ್ಲೆ ನನ್ನ ಮುದ್ದು ನಲ್ಲೆ. ನನ್ನ ಮನದಲ್ಲೆ ಇರುವೆಯಲ್ಲೆ. ನಾನು ಏನಂತ ಹೇಗೇಳಲಿ ಸುಖ ಸುಖ ನನ್ನ ಪ್ರೇಮ ಸಾಗರದಲ್ಲಿ ಮೂಡಿದೆ ನೀನು ಒಲವ ತಾರೆಯಾಗಿ ಬಾಳ ಜೊತೆಯಾಗಿ... ನಾನು ಏನಂತ ಹೇಗೇಳಲಿ ಖುಷಿ ಖುಷಿ ನನ್ನ ಪ್ರೀತಿ ಕಡಲಲ್ಲಿ ಅರಳಿದೆ ನೀನು...

ವಿಶ್ವ ಪರಿಸರ ದಿನದ ಕವನಗಳು

ಜೂನ್ ೦೪ ಕವನ ೮೫೯ ವೀಕ್ಷಣೆ

ಇಂದಿನ ನನ್ನ ಕಲ್ಪನೆಯ ಸಾಲುಗಳಿಗೆ ಹತ್ತಿಯಷ್ಟೂ ಭಾರವಿಲ್ಲ....! ಎಲ್ಲಿಂದಲೋ ಸಂಗ್ರಹಿಸಿ ತಂದ ಉತ್ತಮ ತಳಿಯ ಗಿಡ ತಂದು ನೆಟ್ಟು ದಿನಾ ನೀರೆರೆಯುವಾಗ ನನ್ನಪ್ಪನ ಬಳಿ ಫೋಟೋ ಕ್ಲಿಕ್ಕಿಸಲು ಏನೂ ಇರಲಿಲ್ಲ....! ಸಾಗುವಾನಿಯ ಚಿಗುರುಚಿವುಟಿ ಅಂಗೈ ಮದ್...

ನನ್ನ ಕಾವ್ಯಾನಂದ

ಜೂನ್ ೦೩ ಕವನ ೪೪ ವೀಕ್ಷಣೆ

ಮುಗಿಲ ಚೆಲುವು ನನಗೆ ಒಲವು ಬಾನ ಅಂದ ಚಂದ... ನಾನು ಅನುಭವಿಸೊs ಪರಮಾನಂದ ಅದುವೆ ನನ್ನ ಕಾವ್ಯಾನಂದ ಬೀಳೊ ಹನಿಯು ನನಗೆ ಮಳೆಯು ಹರಿವ ಹೊಳೆಯ ಕಳೆಯು... ನಾನು ಅನುಭವಿಸೊ ಮಹಾದಾನಂದ ಅದುವೇ ನನ್ನ ಕಾವ್ಯಾನಂದ ನೇಸರ ಹಸಿರು ನನಗೆ ಉಸಿರು ಹಸಿರ ಚಿಗುರ...

ಹಣ್ಣೆಲೆ ಉದುರುವಾಗ...

ಜೂನ್ ೦೩ ಕವನ ೪೧ ವೀಕ್ಷಣೆ

ಎಲ್ಲ ಎಲ್ಲ ಹಣ್ಣೆಲೆಗಳು ಒಂದಲ್ಲ ಒಂದು ದಿನ ಉದುರುವವೆ ಈ ನಿಜವ ತಿಳಿ ಮನುಜ ಮಡದಿ ಮಕ್ಕಳು ಎನ್ನುವವರು ನಿನ್ನ ಜೊತೆಗೆ ಉಳಿಯುವರು ನಿನ್ನ ಕೈಲಿ ಕಾಸು ಇರೊವರೆಗು ನಿನ್ನ ಮೈಲಿ ಶಕ್ತಿ ಇರೊವರೆಗು ನಾನು ನನ್ನದು ಎನ್ನುವುದು ನಿನ್ನ ಬೆನ್ನು ಬಾಗುವವರ...

ನಮ್ಮಳ್ಳಿ ಹಾಡು

ಮೇ ೨೯ ಕವನ ೬೮ ವೀಕ್ಷಣೆ

ಹಳ್ಳಳ್ಳಿ ತಿರುತಿರುಗಿ ಹುಡುಕಿರುವೆ ನನ್ನವಳ ಬೆಳ್ಳುಳ್ಳಿ ಉದ್ದಾದ ನನ್ನುಡುಗಿ ನನಗಾಗಿ ಒಳ್ಳೊಳ್ಳೆ ಮಾತುಗಳ ಆಡುವಳು ಚೆನ್ನಾಗಿ ಇಳ್ಳುಕಲ್ ಸೀರೆಯನು ಉಟ್ಯಾಳು ನನ್ನರಸಿ ಹಣೆಯಲ್ಲಿ ಅಂಗುಲದ ಬೊಟ್ಟಿಟ್ಟು ಮೆರೆದಾಳು ಕಣದಲ್ಲಿ ರಾಶಿಯೇ ಕಾಳನ್ನು ಹೆ...

ಇರುಳು ಮಲ್ಲಿಗೆ

ಮೇ ೨೬ ಕವನ ೭೬ ವೀಕ್ಷಣೆ

ಮುಗಿಲ ಬಾನ ತೋಟದಲ್ಲಿ ಅರಳಿ ನಿಂತಿದೆ ಇರುಳ ಮಲ್ಲಿಗೆ ಮುಡಿಯಲೋಡಿ ಬಂದ ಚಂದ್ರ ಮೆರಗ ನೋಡಿ ನಾಚಿ ನಿಂತ ಮೆಲ್ಲಗೆ ಎಲ್ಲಿ ನೋಡಲಲ್ಲೆ ಹೊಳೆವ ಮಲ್ಲಿಗೆ ಬಾನ ತುಂಬ ಮಿನುಗು ಚುಕ್ಕಿ ಮಲ್ಲಿಗೆ ರಾಶಿರಾಶಿ ಮಲ್ಲಿಗೆ ನೋಡಿ ನಿಂತ ಚಂದ್ರ ಒಳಗೊಳಗೆ ನಗುತ ಮ...

ಎಲ್ಲಿರುವೆ...?

ಮೇ ೨೫ ಕವನ ೫೭ ವೀಕ್ಷಣೆ

ಎಲ್ಲಿರುವೆ ನೀ ಎಲ್ಲಿರುವೆ ಏಕೆ ದೂರಾದೆ.. ಕಾದಿರುವೆ ನಿನಗಾಗಿ ನಿನ್ನ ಮನಕಾಗಿ.. ನಿನ್ನಿಂದ ಏಕಾಂಗಿಯಾಗಿದೆ ಮನ ಹೃದಯ ಒಳಗೆ ನೊಂದಿದೆ ಮನ ಕಣ್ಣಿನ ರೆಪ್ಪೆಯು ಮುಚ್ಚದೆ ಕಾದಿದೆ ಕಣ್ಣೀರದಾರೆಯು ಹರಿಯದೆ ಬತ್ತಿದೆ ಕಾಣದೆ ನೊಂದಿಹೆ ನಗುವ ನಲಿವ ದಿನ...

ಕವಿಯಾಗೊ ಸಮಯ

ಮೇ ೨೪ ಕವನ ೪೫ ವೀಕ್ಷಣೆ

ಬಂದಿದೆ ಬಂದಿದೆ ವೃತ್ತಿಯ ಸಂಜೆ ತಂದಿದೆ ತಂದಿದೆ ಖುಷಿಯ ಮುಂದೆ ಬೋಧನ ವೃತ್ತಿಯಲಿ ಸಂದ್ಯಾಕಾಲ ಅದುವೇ ಕವಿಯಾಗೊ ಪುಣ್ಯಕಾಲ ಅನುಭವ ಅನುಭಾವ ಸೇರೊ ಕಾಲ ಕವನ ಕವಿತೆ ಬರೆಯಲು ಒಳ್ಳೆಕಾಲ ಮನಗೆ ಮುದ ನೀಡೊ ಕಾಯಕ ಓದು ಬರಹ ಮಾಡೊ ಭೋದಕ ಕಾವ್ಯಕಜ್ಜಗಳ ರಚ...

ಒಳ್ಳೇದೆಲ್ಲ ಸುಂದರ...

ಮೇ ೨೩ ಕವನ ೫೫ ವೀಕ್ಷಣೆ

ಬೆಳ್ಳಿ ಕಾಲುಂಗುರ ಎಷ್ಟೊಂದು ಸುಂದರ ಮಳ್ಳೆಕಣ್ಣಿನ ಹುಡುಗಿ ನೋಡಲು ಚಂದಿರ ಕಳ್ಳಿ ಮಾಡಿಹಳು ನನ ಬದುಕು ಬಂಗಾರ ಒಳ್ಳೆತನ ತೋರಿ ಕಾಣುವಳು ಮಂದಾರ ಬಳ್ಳಿ ಹಂದರ ಹೂ ಅರಳಿದ ಮಂದಿರ ಕಳ್ಳಿ ಮುಳ್ಳಲು ಹೂ ಅರಳಿ ಸುಂದರ ನಳ್ಳಿ ಕಾಯಿ ತಿಂದ ಹೆಣ್ಣಾ ಝೆoಕಾ...

ರಮ್ಯ ಭಾವ

ಮೇ ೧೯ ಕವನ ೬೩ ವೀಕ್ಷಣೆ

ಅರುಣಕಾಲದ ಭವ್ಯ ನೋಟ ಉದಯಕಾಲದ ರಮ್ಯ ಮಾಟ ರವಿ ಉದಯದ ಸೌಮ್ಯ ಭಾವ ಅಲೆ ಅಲೆಯಾಗಿ ಮೂಡುತಿದೆ ಹೊಂಗಿರಣದ ಸುಂದರ ಜಾವ ಮುಂಜಾನೆಯ ಮದುರ ಭಾವ ಇಬ್ಬನಿಯ ನವಿರಾದ ತಾಣ ಅಲೆ ಅಲೆಯಾಗಿ ಮೂಡುತಿದೆ ಹೃದಯದಲಿ ತಂತಿ ಮೀಟಲು ಎದೆಯಲಿ ಭಾವ ಹೊಮ್ಮಲು ಮನದಲಿ ಆಸೆ...