ಒಂದೇ ತಪ್ಪಿಗೆ!
ದೊಡ್ಡ ಮನೆಯ ಕಾವಲು ಕೆಲಸ, ಗುಡಿಸಿ ಹಲವು ವರುಷಗಳ ಕಸ. ಗೇಟಿನ ಬಳಿ ಪುಟ್ಟ ನಿವಾಸ, ಇರದಷ್ಟು ಬಂಗಲೆಯ ಸಹವಾಸ. ರಾತ್ರಿ ಗೇಟಿಗೆ ತಪ್ಪದು ಬೀಗ, ಸಂತಸ ವೇತನ ಕೈಸೇರಿದಾಗ. ಮಡದಿ-ಮಕ್ಕಳು ದೂರದಿ ಇರಲು, ಮನೆಯವರಿಗೆ ತಪ್ಪದದರಲಿ ಪಾಲು. ಆ ದಿನ ನಾನು ಕ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
ದೊಡ್ಡ ಮನೆಯ ಕಾವಲು ಕೆಲಸ, ಗುಡಿಸಿ ಹಲವು ವರುಷಗಳ ಕಸ. ಗೇಟಿನ ಬಳಿ ಪುಟ್ಟ ನಿವಾಸ, ಇರದಷ್ಟು ಬಂಗಲೆಯ ಸಹವಾಸ. ರಾತ್ರಿ ಗೇಟಿಗೆ ತಪ್ಪದು ಬೀಗ, ಸಂತಸ ವೇತನ ಕೈಸೇರಿದಾಗ. ಮಡದಿ-ಮಕ್ಕಳು ದೂರದಿ ಇರಲು, ಮನೆಯವರಿಗೆ ತಪ್ಪದದರಲಿ ಪಾಲು. ಆ ದಿನ ನಾನು ಕ...
ತೇಗುತಲಿರುವಗೆ ಮೃಷ್ಟಾನ್ನ ಹಸಿದವಗಿಲ್ಲ ಭಿಕ್ಷಾನ್ನ ಗಳಿಕೆ ಸಿರಿವಂತರಿಗೆ ಸೋರದ ಮಾಳಿಗೆ ತೂತುಬಿದ್ದ ಗುಡಿಸಲು ಮಳೆಗೆ ಸೋರಲು ದುರ್ಬಲಗೆ ಚಳಿ ಸಿರಿವಂತಗೆ ಓಕುಳಿ ದೀಪವಿರದೆ ಕತ್ತಲು ಕಾಣದ ಕಣ್ಣೀರು ಮಿನುಗುವ ಬೆಳಕು ಕಿರುಚಾಟ ಮೋಜು ದೇಹದ ಕಲೆಗಳು...
ಮನೆಯೆಂದರೆ ಮುದವಿರಬೇಕು ಹಸಿರು ಪೈರ ಬನವಿರಬೇಕು ಬೆಳಕಿಗೆ ಬಾಗಿಲು ತೆರೆದಿರಬೇಕು ಕತ್ತಲ ಅಳಿಸುವ ನಗುವಿರಬೇಕು ಕಿಟಕಿಯ ಅಂಚಲಿ ನೆನಪಿರಬೇಕು ಎಳೆಯ ಮಕ್ಕಳ ತುಂಟತನವಿರಬೇಕು ಅಪ್ಪನ ಗದರು ದನಿಯಿರಬೇಕು ಅಮ್ಮನ ಅಕ್ಕರೆಯ ಓಲೈಕೆಯಿರಬೇಕು ಮನೆಯಲಿ ನೆಮ...
ಬೆಳ್ಳಿ ಚುಕ್ಕಿ ಬಾನ ಹಕ್ಕಿ ತೇಲುತ ಆ ರಂಗನು ನೆಕ್ಕಿ ಭಾನು ಕೆಂಪಾದ ನಕ್ಕಿ ಕಿರಣಗಳು ನದಿಯ ಹೊಕ್ಕಿ ನಿಂತಿವೆ ಬೇಟೆಯ ಕಾದು ಮೀನು ಬರುವುದೆ ಹಾದು ಹಕ್ಕಿಯ ಬಲೆಯ ಜಾದು ಛೇದಿಸಿ ಹೋದವು ಕದ್ದು ಅಲೆಯು ಹೊರಳಿದೆ ಸುತ್ತ ಹರಿವಿನ ಪಯಣವೆತ್ತ ಜಾರಿಸಿ ಹ...
ಪ್ರತಿ ದಿನವು ಇಲ್ಲಿ ಶುಭದಿನವು ನಗುತಿರಲಿ ಚೆಲುವ ವದನವು ಕಳೆಯದಿರಿ ಕಾಲ ಕನಸುಗಳಲಿ ಕಳೆದಿಹೆ ಸಮಯವ ನಿಮಿಷಗಳಲಿ. ದಿನಗಳುರುಳಿ ಮುಗಿಯೆ ವಾರ ಮತ್ತೆ ಬಾರದು ತಿಳಿ ಸಾಹುಕಾರ ತಿಂಗಳುರುಳಿ ಮುಗಿಯೆ ವರ್ಷ ಮರಳಿ ದೊರೆಯದು ಆ ಹರ್ಷ. ನಿಲ್ಲದೇ ಕಾಲದೊಂದ...