ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಯಾಕೂಬ್ ಎಸ್ ಕೊಯ್ಯೂರು
ಯ

ಯಾಕೂಬ್ ಎಸ್ ಕೊಯ್ಯೂರು

೫೩ ಲೇಖನಗಳು ೭,೭೦೯ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಆದರ್ಶ ಶಿಕ್ಷಕನ ಒಳನೋಟ...

ಜೂನ್ ೦೩ ಲೇಖನ ೯೧ ವೀಕ್ಷಣೆ

“ಒಬ್ಬ ಶ್ರೇಷ್ಠ ಶಿಕ್ಷಕನೊಂದಿಗೆ ನಾಲ್ಕು ದಿನ ಅಧ್ಯಯನ ಮಾಡುವುದು ಸಾವಿರ ದಿನಗಳ ಅಧ್ಯಯನಕ್ಕಿಂತ ಉತ್ತಮ." ಇದು ಜಪಾನಿ ನಾಣ್ಣುಡಿ. ಇದು ಶಿಕ್ಷಕರ ಬಗ್ಗೆ ಇರುವ ಗೌರವದ ದ್ಯೋತಕ. ಶಿಕ್ಷಕರು ಅಂದೊಡನೆ ಸಮಾಜದಲ್ಲಿ ಅದ್ಯಾವುದೋ ಸಂಚಲನ ಇಂದಿಗೂ ಉಳಿದು...

ವಿಸ್ಮಯ ಜಗತ್ತಿನಲ್ಲಿ ಬೆರಗು ಮೂಡಿಸಿದ ಕನಸುಗಾರ !

ಮೇ ೨೭ ಲೇಖನ ೭೦ ವೀಕ್ಷಣೆ

ಆಸ್ಪತ್ರೆಯ ಹಾಸಿಗೆಯ ಮೇಲೆ ಮಲಗಿದ್ದು ಜಗತ್ತಿನ ಅಗರ್ಭ ಶ್ರೀಮಂತ. ಮೃತ್ಯು ಪಾಶಕ್ಕೆ ಕೊರಳೊಡ್ಡುವ ಮುನ್ನ ಮನದಾಳದ ಮಾತುಗಳು ಹೊರಹೊಮ್ಮುತ್ತಿವೆ. ವ್ಯಾಪಾರ ಜಗತ್ತಿನಲ್ಲಿ ಅತ್ಯುನ್ನತ ಸ್ಥಾನ ಗಿಟ್ಟಿಸಿ, ಗೆಲುವಿನ ಪ್ರತಿರೂಪ ಆತನಾಗಿದ್ದ. ಆತನಿಗೆ...

ಕಲಿಕೆಯ ಹಾದಿ ದಿಕ್ಕು ತಪ್ಪದಿರಲಿ...

ಮೇ ೨೦ ಲೇಖನ ೭೦ ವೀಕ್ಷಣೆ

ಎಸ್ ಎಸ್ ಎಲ್ ಸಿ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದೆ. ಉತ್ತಮ ಸಾಧನೆ ಮಾಡಿದ ಮಕ್ಕಳ ಹೆತ್ತವರು ತಮ್ಮ ಮಕ್ಕಳ ಬಗ್ಗೆ ಹೆಮ್ಮೆ ಪಟ್ಟುಕೊಂಡರೆ, ಕಳಪೆ ಸಾಧನೆ ತೋರಿದ ಮಕ್ಕಳ ಹೆತ್ತವರು ಒಂದಷ್ಟು ಕೊರಗಿರಬಹುದು. ಉಳಿದಂತೆ ಇವುಗಳ ಮಧ್ಯೆ ಇರುವವರು ಗೌಣವ...

ಸಂಧ್ಯಾಕಾಲದಲ್ಲಿ ಮರೆಗೆ ಸರಿಯುತ್ತಿರುವ ಅಪ್ಪ !

ಮೇ ೧೩ ಲೇಖನ ೧೦೨ ವೀಕ್ಷಣೆ

ಅಪ್ಪನಿಗೆ ಹಸಿವಾಗುತ್ತಿದೆ. ಹೊತ್ತು ದಾಟಿದೆ. ಕೇಳೋಣವೆಂದರೆ ಸೊಸೆಯ ಭಯ. ಅಡುಗೆ ಕೋಣೆಯಲ್ಲಿ ಸೊಸೆಯ ಗೊಣಗಾಟ ಬೇರೆ. ಕಡೆಗೂ ತಟ್ಟೆಯಲ್ಲಿ ಅನ್ನ ಸಾರು ತಂದು ಅಪ್ಪನ ಮುಂದೆ ಜೋರಾಗಿ ಕುಕ್ಕಿದಳಾಕೆ. ಸ್ವಲ್ಪ ಸಾರು ಮೈಮೇಲೆ ಚೆಲ್ಲಿದರೂ, ವಿರೋಧಿಸುವ...

ಮನುಕುಲ ನಾಶ ಸನ್ನಿಹಿತವಾಗಿದೆಯೇ?

ಮೇ ೦೬ ಲೇಖನ ೭೬ ವೀಕ್ಷಣೆ

ಇದೆಂತಹ ಬಿಸಿಲು, ಸೆಕೆ ತಡೆಯಲಾಗುತ್ತಿಲ್ಲ. ಹೊರಗಡೆ ಹೆಜ್ಜೆ ಹಾಕುವುದೇ ಅಸಾಧ್ಯ. ಇಂತಹ ಉರಿ ನನ್ನ ಅನುಭವದಲ್ಲಿ ಈ ವರೆಗೆ ಕಂಡಿಲ್ಲ" ಇದು ಇತ್ತೀಚೆಗೆ ಪ್ರತಿಯೊಬ್ಬರ ಬಾಯಿಂದ ಹೊರಡುವ ವಾಕ್ಯಗಳು. ಮದುವೆ, ಮದರಂಗಿ ಕಾರ್ಯಕ್ರಮಗಳಲ್ಲಿ ಒಂದತ್ತು ನಿ...

ನಮ್ಮ ಮಕ್ಕಳನ್ನು ತಿದ್ದುವುದು ಹೇಗೆ?

ಏಪ್ರಿಲ್ ೨೯ ಲೇಖನ ೭೬ ವೀಕ್ಷಣೆ

ಸುದ್ದಿ ಬೆಚ್ಚಿಬೀಳಿಸುವಂತಿತ್ತು. ಸ್ಕೂಟರ್ ಪಿಕ್ ಅಪ್ ಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿತ್ತು. ಇಬ್ಬರು ಹದಿಹರೆಯದ ಬಾಲಕರು ರಕ್ತದ ಮಡುವಿನಲ್ಲಿ ಹೊರಳಾಡಿ ಕ್ಷಣ ಮಾತ್ರದಲ್ಲಿ ಪ್ರಾಣಬಿಟ್ಟಿದ್ದರು. ಇಬ್ಬರೂ ದ್ವಿತೀಯ ಪಿಯು ವಿದ್ಯಾರ್ಥಿಗಳು. ಸ...

ನಮ್ಮ ಮಕ್ಕಳ ದೃಷ್ಟಿ ಇತ್ತ ವಾಲದೇ?

ಏಪ್ರಿಲ್ ೨೨ ಲೇಖನ ೫೮ ವೀಕ್ಷಣೆ

ಬದುಕಿನ ಉನ್ನತ ಗುರಿ ವ್ಯಕ್ತಿಯನ್ನು ಸಾಧಕನಾಗಿ ರೂಪಿಸಬಲ್ಲುದು. ಗುರಿ ಮುಟ್ಟಲು ಸಾಕಷ್ಟು ಸಿದ್ಧತೆ ಹಾಗೂ ಅದಕ್ಕಾಗಿ ಬದ್ಧತೆ ವ್ಯಕ್ತಿಯಲ್ಲಿರಬೇಕು. ಗುರಿಯೆಡೆಗೆ ಸಾಗುವ ಹಾದಿಯಲ್ಲಿ ನಿರಂತರ ಪ್ರಯತ್ನ, ಕ್ಷಣಿಕ ಸುಖಗಳ ತ್ಯಾಗ, ಮುಂದೊಂದು ದಿನ ಮ...

ಬದುಕು ರೂಪಿಸುವ ಗಟ್ಟಿ ನಿರ್ಧಾರಗಳು

ಏಪ್ರಿಲ್ ೧೫ ಲೇಖನ ೮೦ ವೀಕ್ಷಣೆ

ಪಿಯುಸಿ ಫಲಿತಾಂಶ ಈಗಷ್ಟೆ ಪ್ರಕಟಗೊಂಡಿದೆ. ಈ ಪರೀಕ್ಷೆಯಲ್ಲಿ ಪಡೆಯುವ ಅಂಕಗಳೇ ನಿರ್ಣಾಯಕವಲ್ಲ. ಆದರೆ ವಿದ್ಯಾರ್ಥಿಯ ಭವಿಷ್ಯಕ್ಕೆ ಒಂದು ದಿಕ್ಕನ್ನು ತೋರುವಲ್ಲಿ ಅದು ಬಹುಮುಖ್ಯ ಪಾತ್ರ ವಹಿಸುವುದು ನಿಸ್ಸಂಶಯ. ಆ ನಿಟ್ಟಿನಲ್ಲಿ ಈ ಫಲಿತಾಂಶ ಪೋಷಕರ...

ಬರೆಯಬೇಕೆಂಬ ನನ್ನಾಸೆ !

ಏಪ್ರಿಲ್ ೦೮ ಲೇಖನ ೬೩ ವೀಕ್ಷಣೆ

ನಾನು ಹತ್ತು ಹಲವು ಲೇಖನಗಳನ್ನು ಓದುತ್ತಿದ್ದೆ. ಪ್ರತಿಬಾರಿಯೂ "ನನಗೂ ಏನಾದರೂ ಬರೆಯಬೇಕು" ಎಂಬ ಆಸೆ ಮನದೊಳಗೆ ಪುಟಿದೇಳುತ್ತಿತ್ತು. ಪತ್ರಿಕೆಯಲ್ಲಿ ಒಂದು ಲೇಖನವಾದರೂ ಪ್ರಕಟವಾಗಬೇಕೆಂಬ ತುಡಿತ. ಆದರೆ "ಹೇಗೆ ಬರೆಯಲಿ?" ಎಂಬುವುದೇ ಅರ್ಥವಾಗುತ್ತಿ...

ಕನಸಿನ ‘ಸ್ಕೂಟರ್'ನಲ್ಲಿ ವಿಧಿಯಾಟ !

ಮಾರ್ಚ್ ೩೧ ಲೇಖನ ೯೭ ವೀಕ್ಷಣೆ

“ಅಮ್ಮ ಆ ಸ್ಕೂಟರ್ ನೋಡು ಎಷ್ಟು ಚೆನ್ನಾಗಿದೆ" ಎಂದ ರಮೇಶ. ತಾಯಿ ಯಶೋಧಾ ಅಷ್ಟೊಂದು ಆಸಕ್ತಿ ತೋರಲಿಲ್ಲ. ಮಗ ಪ್ರತಿಬಾರಿಯೂ ಸ್ಕೂಟರ್ ಬಗ್ಗೆ ಮಾತಾಡುತ್ತಿದ್ದ. ತನ್ನ ಗೆಳೆಯರು ಸ್ಕೂಟರ್ ಮೇಲೆ ಓಡಾಟ ಮಾಡುತ್ತಿದ್ದ ಬಗ್ಗೆ ತಾಯಿಗೆ ತಿಳಿಸುತ್ತಿದ್ದ....

ನೆನಪುಗಳನ್ನು ಬಿತ್ತಿ ಮರೆಯಾದ ಮಾಣಿಕ್ಯ (ಭಾಗ 2)

ಮಾರ್ಚ್ ೨೫ ಲೇಖನ ೬೭ ವೀಕ್ಷಣೆ

ಸಚಿನ್ ಕೇವಲ ಅದ್ಭುತ ಪ್ರತಿಭೆ ಮಾತ್ರವಾಗಿರಲಿಲ್ಲ. ಅವನೊಬ್ಬ ಸ್ವಾಭಿಮಾನಿಯಾಗಿದ್ದ. ತನಗಾಗಿ ಎಂದಿಗೂ ಇತರರ ಮುಂದೆ ಕೈ ಚಾಚುತ್ತಿರಲಿಲ್ಲ. ತನಗಿರುವ ಮಾರಕ ಕ್ಯಾನ್ಸರ್ ಬಗ್ಗೆ ಮತ್ತೊಬ್ಬರಲ್ಲಿ ಹೇಳಿ ಸಿಂಪಥಿ ಗಿಟ್ಟಿಸಿಕೊಳ್ಳುವ ಜಾಯಮಾನವೂ ಅವನದ್ದ...

ನೆನಪುಗಳನ್ನು ಬಿತ್ತಿ ಮರೆಯಾದ ಮಾಣಿಕ್ಯ (ಭಾಗ 1)

ಮಾರ್ಚ್ ೨೫ ಲೇಖನ ೮೫ ವೀಕ್ಷಣೆ

ಆ ಮನೆಯಲ್ಲಿ ನೀರವ ಮೌನ. ಮನೆ ಮಂದಿಯ ಕಣ್ಣೀರು ಬತ್ತಿ ಹೋಗಿದೆ. ಯಾರೊಬ್ಬರ ಮುಖದಲ್ಲೂ ಜೀವಕಳೆಯಿಲ್ಲ. ಮನೆ ಮಂದಿಗೆ ಸಾಂತ್ವಾನ ಹೇಳಲು ಬಂದವರಿಗೂ, ಮಾತುಗಳು ಹೊರಡುತ್ತಿಲ್ಲ. ಹದಿನೇಳರ ಹರೆಯದ ಹುಡುಗನೊಬ್ಬ ಮರಣಶಯ್ಯೆಯಲ್ಲಿ ಮಲಗಿರುವ ದೃಶ್ಯ ಶತ್ರು...