ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ನಾಗೇಂದ್ರ ಬಂಜಗೆರೆ
ನ

ನಾಗೇಂದ್ರ ಬಂಜಗೆರೆ

೨೯ ಲೇಖನಗಳು ೨,೬೬೬ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ

ಭೂಮಿಯ ಮೇಲೆ ಜೇನು ನೊಣಗಳ ಪ್ರಾಮುಖ್ಯತೆ (ಭಾಗ 2)

ಜುಲೈ ೨೧ ಲೇಖನ ೮೦ ವೀಕ್ಷಣೆ

ದಟ್ಟವಾದ ಪರ್ವತ ಕಾಡುಗಳಿಂದ ಸಂಗ್ರಹಿಸಲ್ಪಟ್ಟ ಜೇನುತುಪ್ಪವು - ಮಲೈಥೆನ್ (malaithen) ಅಥವಾ ಪರ್ವತ ಜೇನು ಎಂದು ಕರೆಯುಲ್ಪಡುವ ಇದು, ಅತ್ಯಧಿಕ ಔಷಧೀಯ ಮೌಲ್ಯವನ್ನು ಹೊಂದಿದೆ ಎಂದು ಹೇಳಲಾಗುತ್ತದೆ. ಈ ಬಗೆಯ ಜೇನುತುಪ್ಪವು, ಜೇನುನೊಣಗಳು ವೈವಿಧ್...

ಭೂಮಿಯ ಮೇಲೆ ಜೇನು ನೊಣಗಳ ಪ್ರಾಮುಖ್ಯತೆ (ಭಾಗ 1)

ಜುಲೈ ೧೮ ಲೇಖನ ೮೬ ವೀಕ್ಷಣೆ

ಬಾಲ್ಯದಿಂದಲೂ ನನ್ನದು ಭಾಗಶಃ ಜೇನು ಕೀಳುವುದೇ ಕೆಲಸ ಆಗಿತ್ತು. ಜೇನುಗಳನ್ನು ಕೀಳುವುದು ವಾಣಿಜ್ಯ ಉದ್ದೇಶದಿಂದ ಅಲ್ಲದೇ ಇದ್ದರೂ ಅದೊಂದು ಆಹಾರದ ಅಭ್ಯಾಸವಾಗಿ ಹವ್ಯಾಸವಾಗಿತ್ತು. ನನ್ನ ಐದು - ಆರನೇ ವಯಸ್ಸಿನಿಂದಲೇ ಆರಂಭವಾದ ಈ ಅಭ್ಯಾಸ ಹವ್ಯಾಸವಾ...

ಜೇನು ಹುಳುಗಳು ಮತ್ತು ತಪ್ಪು ತಿಳುವಳಿಕೆಗಳು (ಭಾಗ 2)

ಜುಲೈ ೧೪ ಲೇಖನ ೧೨೩ ವೀಕ್ಷಣೆ

ನೀರಿನಲ್ಲಿ ಕರಗಿದರೆ ಅದು ಶುದ್ಧ ತುಪ್ಪ : ಅದ್ಯಾವುದೋ ಪ್ರಖ್ಯಾತ ಕಂಪನಿಯೊಂದು 'ಯಾವ ಜೇನುತುಪ್ಪ ನೀರಿನಲ್ಲಿ ಕರಗುವುದಿಲ್ಲವೋ ಅದು ಶುದ್ಧ ಜೇನು ಎಂದು ಜಾಹಿರಾತು ಕೊಡುತ್ತಿವೆ. ಆದರೆ ಕೋಲುಜೇನು ಪಿಟ್ಟಜೇನು, ಮಿಸ್ರಿಜೇನು ಮತ್ತು ತುಡುವೆ ಜೇನು...

ಜೇನು ಹುಳುಗಳು ಮತ್ತು ತಪ್ಪು ತಿಳುವಳಿಕೆಗಳು (ಭಾಗ 1)

ಜುಲೈ ೧೪ ಲೇಖನ ೬೧ ವೀಕ್ಷಣೆ

ನಿಸರ್ಗದ ಅಚ್ಚರಿಯ ವಿದ್ಯಮಾನಗಳು ನಿರಂತರವಾಗಿ ಸಾಗುತ್ತಿರುತ್ತವೆ. ಅದು ಪ್ರಕೃತಿಯ ಎಲ್ಲಾ ಆಯಾಮಗಳಲ್ಲೂ... ಜೀವಿಗಳಲ್ಲಿ ಆಯಾ ಜೀವಿಗಳ ಗುಂಪಿಗೆ ಅವು ತಲತಲಾಂತರದಿಂದ ಬಂದ ಆಹಾರ, ಸಂತಾನೋತ್ಪತ್ತಿ, ಬದುಕಿನ ವಿಧಾನಗಳು ಬೇರೆ ಬೇರೆ ಆಗಿದ್ದರೂ ಬೇರೊ...

ಹೆಜ್ಜೇನು ಕಡಿತ ; ಆಸ್ಪತ್ರೆ ಓಡಾಟ ! (ಭಾಗ 3)

ಜುಲೈ ೦೮ ಲೇಖನ ೧೧೧ ವೀಕ್ಷಣೆ

ನನಗೆ ಬಿ ಪಿ ಎಲ್ಲಾ ಚೆಕ್ ಮಾಡಿದ ಮೇಲೆ ಒಂದು ಬೆಡ್ ಮೇಲೆ ಕುಳಿತಿದ್ದೆ. ಇಪ್ಪತ್ತಾರು ಇಪ್ಪತ್ತೆಂಟು ವಯಸ್ಸಿನ ಒಬ್ಬ ಡಾಕ್ಟರೋ ಅಥವಾ ನರ್ಸೋ ಗೊತ್ತಾಗಲಿಲ್ಲ. ಕಲರ್ ಡ್ರೆಸ್ ಹಾಕಿದ್ದರು ಕತ್ತಲ್ಲಿ/ ಕೈಯಲ್ಲಿ ಸ್ಟೆತಾಸ್ಕೋಪ್ ಇರಲಿಲ್ಲ. ಅವರ ಜೊತೆಗ...

ಹೆಜ್ಜೇನು ಕಡಿತ ; ಆಸ್ಪತ್ರೆ ಓಡಾಟ ! (ಭಾಗ 2)

ಜುಲೈ ೦೭ ಲೇಖನ ೬೩ ವೀಕ್ಷಣೆ

ಇದರಲ್ಲಿ ಯಾವ ಮನುಷ್ಯರು, ಯಾವ ದೇವರು ಏನು 'ಮಾಡಲಾಗದು' ಎನ್ನುವ ಪದ ಉಚ್ಚರಣೆ ಮಾಡುವ ಹೊತ್ತಿಗೆ ಒಂದು ಹೇಜ್ಜೇನು ಹುಳು ಎಲ್ಲಿತ್ತೊ?? ಎಲ್ಲಿಗೆ ಹೋಗುತ್ತಿತ್ತೋ ಒಂದು 'ಮಾಡಲಾಗದು' ಪದದ 'ಮಾ' ಉಚ್ಚರಣೆಗೆ ಸರಿಯಾಗಿ ನನ್ನ ತುಟಿಯ ಮಧ್ಯೆ ಸಿಕ್ಕಿತ್...

ಹೆಜ್ಜೇನು ಕಡಿತ ; ಆಸ್ಪತ್ರೆ ಓಡಾಟ ! (ಭಾಗ 1)

ಜುಲೈ ೦೫ ಲೇಖನ ೭೫ ವೀಕ್ಷಣೆ

ಅದು 2020 ಮಾರ್ಚ್ ಹದಿನೈದು - ಹದಿನಾರು.... ವಾಟ್ಸಾಪ್, ಫೇಸ್ಬುಕ್ ಇತರೆ ಸಾಮಾಜಿಕ ಜಾಲತಾಣಗಳಲ್ಲಿ ಕೊರೊನಾ ವೈರಸ್ ಬಗ್ಗೆ ಚಿತ್ರಣಗಳು ರಾರಾಜಿಸುತ್ತಿದ್ದವು. ಚೀನಾದ ಹಲವು ನಗರಗಳು ಮತ್ತು ಬೇರೆ ಯಾವುದೋ ದೇಶಗಳಲ್ಲಿ ನಿತ್ಯ ವ್ಯವಹಾರದಲ್ಲಿದ್ದ ಜ...

ಜೇನಿನ ಬದುಕು ಮತ್ತು ಬದಲಾವಣೆ (ಭಾಗ 2)

ಜುಲೈ ೦೪ ಲೇಖನ ೯೦ ವೀಕ್ಷಣೆ

ಜೇನಿನ ಬದುಕಿನಲ್ಲಾದ ಬದಲಾವಣೆಗಳು : ಜೇನುನೊಣಗಳಿಗೂ ಹೂವಿಗೂ ಅವಿನಾಭಾವ ಸಂಬಂಧ. ಬಹುಶಃ ಎಲ್ಲಾ ಹೂವುಗಳು ಇರುವುದು ಜೇನು ದುಂಬಿಗಳಿಗಾಗಿ, ಜೇನು ದುಂಬಿಗಳು ಇರುವುದು ಹೂವಿಗಾಗಿ... ಈ ನಿಸರ್ಗ ತತ್ವದ ಆಧಾರದಲ್ಲಿ ಈ ಸೃಷ್ಠಿಯ ಅಲಿಖಿತ ನಿಯಮವಾದ ಸಂ...

ಜೇನಿನ ಬದುಕು ಮತ್ತು ಬದಲಾವಣೆ (ಭಾಗ 1)

ಜುಲೈ ೦೩ ಲೇಖನ ೧೦೮ ವೀಕ್ಷಣೆ

ಜೇನು ಹುಳುಗಳ ಪಾಲಿಗೆ ಚೈತ್ರ ಮಾಸ ಸುವರ್ಣಕಾಲ ಎಂದು ಹೇಳಬಹುದು. ಪ್ರಕೃತಿಯಲ್ಲಿರುವ ಬಹುತೇಕ ಸಸ್ಯ ಸಂಕುಲವು ಹೂ ಬಿಡುವ ಕಾಲ. ವನಸುಮಗಳರಳಿ ನಿಸರ್ಗದ ಸಂತಾನ ಚಕ್ರ ಆರಂಭವೇ ಈ ಹೊಸ ಚಿಗುರು ಮೊಗ್ಗು ಹೂವುಗಳಿಂದ. ಹೀಗೆ ಕೋಟ್ಯಾಂತರ ಗಿಡ ಮರಗಳು ಹೂ...

ಜೇನಿನ ವಿಧಗಳು (ಭಾಗ 3)

ಜೂನ್ ೩೦ ಲೇಖನ ೩೪೯ ವೀಕ್ಷಣೆ

ಈಗ ಎಂಟು ಹತ್ತು ವರ್ಷಗಳ ಹಿಂದೆ ಎರಡ್ಮೂರು ವರ್ಷ ಮಳೆ ಇಲ್ಲದೆ ಅಂತರ್ಜಲ ಬತ್ತಿ ನೀರು ಹೋಗಿದ್ದರಿಂದ ನೀರಿಗಾಗಿ ಆ ಜಾಗದಲ್ಲಿ ಬೋರ್ವೆಲ್ ಹಾಕಿಸಲು ಪಾಯಿಂಟ್ ಮಾಡಿಸಿದ್ದೆ. ಬೋರ್ ಕೊರೆಯುವ ಗಾಡಿ ಇಪ್ಪತ್ತು ಮೂವತ್ತು ಅಡಿಯಷ್ಟು ಸಡಿಲವಾದ ಬರೀ ಮರಳು...

ಜೇನಿನ ವಿಧಗಳು (ಭಾಗ 2)

ಜೂನ್ ೨೨ ಲೇಖನ ೧೮೩ ವೀಕ್ಷಣೆ

ಕಿರುಜೇನು/ಪಿಟ್ ಜೇನು : ಹೆಸರೇ ಹೇಳುವಂತೆ ಹುಳುಗಳು ಮಾಮೂಲಿ ಜೇನುಹುಳುಗಳ ಗಾತ್ರದಲ್ಲೇ ಇದ್ದು ಇವು ನೇತಾಡುವ ಗಿಡ ಪೊದೆ ಬಳ್ಳಿ ಗೋಡೆ ಸಂದು ಪೈಪ್ ಟ್ಯಾಂಕ್ ಹೀಗೆ ಎಲ್ಲಿ ಬೇಕಾದರೂ ಗೂಡು ಕಟ್ಟುವ ಇವು ಹುಳುಗಳು ಅಂದಾಜು ಇನ್ನೂರು ಮುನ್ನೂರರಿಂದ ಎ...

ಜೇನಿನ ವಿಧಗಳು (ಭಾಗ 1)

ಜೂನ್ ೨೧ ಲೇಖನ ೧೧೮ ವೀಕ್ಷಣೆ

ರಾಜಾಪುರ ಎನ್ನುವುದೊಂದು ಊರು. ಭಾರತ ದೇಶದಲ್ಲೇ ಅತ್ಯುತ್ತಮ ಮ್ಯಾಗ್ನಟೈಟ್ ಕಬ್ಬಿಣದ ಅದಿರು ಇರುವ ಕಲ್ಲು ಬಂಡೆಗಳ ಬೆಟ್ಟ ಗುಡ್ಡಗಾಡುಗಳಲ್ಲಿ ಕರಡಿ ಚಿರತೆಗಳು ಇರುವ ಪ್ರದೇಶ. ನಾನು ಅಲ್ಲಿ ನನ್ನ ಸರ್ಕಾರಿ ಸೇವೆ ಮಾಡುತ್ತಿದ್ದಾಗ 2011 ರಲ್ಲಿ ಜನಗ...