ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಪವನ ಬೆಣಕಲ್
ಪ

ಪವನ ಬೆಣಕಲ್

pavanbenkal

೩ ಲೇಖನಗಳು ೪,೬೫೪ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ

ದೈವ ಸಂಕಲ್ಪ

ನವೆಂ ೨೯ ಕವನ ೭೫೩ ವೀಕ್ಷಣೆ

ಕೀವಿನೊಳು ಕುಚ್ಚಿಟ್ಟ ಅನ್ನ ತಂದಿಟ್ಟಿಹರುತಿನ್ನಲೇಬೇಕು. ಅನಿವಾರ್ಯ.ತಪ್ಪು ನನ್ನದೇ. ಅಹುದು. ಬಲುಹಸಿವೆ ಎಂದದ್ದು !!ತೋರಿದರು ಅವರ ಔದಾರ್ಯ.ಕಡುಬು,ಹೋಳಿಗೆ,ಖೀರು ರಸಕವಳ ಸವಿಯೂಟ ಹವಣಿಸಿದೆ ಬಯಸಿ ಬಯಸಿಇದ್ದದ್ದು ತಂದು ಹಾಕಿದರು. ಪಾಪ !! ಅವರ ತ...

ಅಮ್ಮನಿಗೆ......

ನವೆಂ ೧೩ ಬ್ಲಾಗ್ ೩,೮೨೬ ವೀಕ್ಷಣೆ

ಅಮ್ಮ ನಿನ್ನ ಮಡಿಲ ತುಂಬಎಷ್ಟು ಮಮತೆ ತುಂಬಿದೆ?ಹಗಲು ಇರುಳು ಎನ್ನನಿದುವೆರಾಜನಂತೆ ಬೆಳೆಸಿದೆ.ನಿನ್ನ ಪ್ರೀತಿ ಕರುಣೆ ಎನಗೆಧಾರೆಯೆರೆದು ಕೊಡುತಿಹೆ.ಇದನು ಸಹಿಪ ಶಕ್ತಿ ದೇವನೀಡು ಎನಗೆ ಎನುತಿಹೆ.ನಿನ್ನ ಸಹನೆ ಶಾಂತಿ ಕಾಂತಿನೋಡಿ ಮನವು ಅರಳಿದೆ.ಕಣ್ಣ...