ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / sanjaykattimani
s

sanjaykattimani

೧ ಲೇಖನಗಳು ೨,೨೧೫ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ

ಕೆನಡಾದಿಂದೊಂದು ನಮಸ್ಕಾರ

ಅಕ್ಟೋ ೧೭ ಚರ್ಚಾವೇದಿಕೆ ೨,೨೧೫ ವೀಕ್ಷಣೆ

ಎಲ್ಲರಿಗೂ ನನ್ನ ನಮಸ್ಕಾರ. ನನ್ ಹೆಸರು ಸಂಜಯ. ಬೆಂಗಳೂರಿನವನು (ಮೂಲತ: ಬಂಕಾಪುರದವನು) ಇತ್ತಿಚಿನವರೆಗೆ ನನ್ನ ಬ್ಲಾಗ್ ಗಳು ಹಾಗೂ ಅಂತರ್ಜಾಲದ ಪುಟಗಳು ಆಂಗ್ಲ ಭಾಷೆಯಲ್ಲಿದ್ದವು. ಇನ್ನು ಮುಂದೆ ಕನ್ನಡದಲ್ಲೂ ಸಾಕಷ್ಟು ಬರೆಯಲು ಪ್ರಯತ್ನಿಸುವೆ.