ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಗುರುಪ್ರಸಾದ ಕುರ್ತಕೋಟಿ
ಗ

ಗುರುಪ್ರಸಾದ ಕುರ್ತಕೋಟಿ

prasad3003

೯ ಲೇಖನಗಳು ೨,೧೨೮ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ

ಖೊಬ್ರಿ ಹೋಳಿಗೆ

ಏಪ್ರಿಲ್ ೨೩ ಲೇಖನ ೧,೫೨೦ ವೀಕ್ಷಣೆ

ಸುಮಾರು ಏಳು ವರ್ಷಗಳ ಹಿಂದೆ, ಸಿರಸಿಯ ಬದಿಯ ಚಿಕ್ಕ ಹಳ್ಳಿಯೊಂದರ ಹವ್ಯಕರ ಹುಡುಗಿಯ ಜೊತೆ ನನ್ನ ಮದುವೆ ನಡೆಯಿತು. ನಾನಾಗ ಧಾರವಾಡದಲ್ಲಿದ್ದೆ. ನಾನು ಬಯಲು ಸೀಮೆಯ ಗಂಡು, ಎಲ್ಲಿದೆಲ್ಲಿಯ ಸಂಬಂಧ! ಒಂದೊಂದು ಸರ್ತಿ ವಿಚಿತ್ರ ಅನಿಸುತ್ತೆ. ಅದಕ್ಕೆ ಅ...

ಕನ್ನಡ ಸಾಲಿ, ಪಾಟಿ ಚೀಲಾ ಮತ್ತು ಪೆನಶೆ!

ಏಪ್ರಿಲ್ ೨೨ ಪುಟ ೭೮ ವೀಕ್ಷಣೆ

ಆ ದಿನಗಳು, ಎಷ್ಟು ಚೊಲೋ ಇದ್ವು! ನನಗಿನ್ನೂ ನೆನಪಿದೆ, ಇದು ಸುಮಾರು ಮೂವತ್ತು ವರ್ಷಗಳ ಹಿಂದಿನ ಮಾತು... ಅಂದು ನನ್ನ ಮೊದಲನೇ ತರಗತಿಯ ಪರೀಕ್ಷೆ. ನಾನೋ ಆಗ ತಾನೆ ಜ್ವರದಿಂದ ಎದ್ದಿದ್ದೆ. ಅವತ್ತು ಪರೀಕ್ಷೆಗೆ ಅಂತ ಹೆದರುತ್ತಲೇ ಶಾಲೆಗೆ ಹೋದೆ. ನಮ...

ಹೆಸರಿಡೋರು...!

ಫೆಬ್ರ ೨೫ ಪುಟ ೬೨ ವೀಕ್ಷಣೆ

ಹೆಸರಿಡೋದೂ ಒಂದು ಕಲೆನಾ? ಹೌದು ಅನ್ಸುತ್ತೆ. ನಾನು ಹೆಳ್ತಿರೋದು ಚಿಕ್ಕ ಮಕ್ಕಳಿಗೆ ಹೆಸರಿಡೋದರ ಬಗ್ಗೆ ಅಲ್ಲ, ದೊಡ್ಡವರಿಗೆ ಇಡೋದರ ಬಗ್ಗೆ! ಕೆಲವರು ಇರ್ತಾರೆ, ಎಲ್ಲರಿಗೂ ಹೆಸರಿಡೋದೇ ಅವರ ಕಾಯಕ. ಬೇರೆಯವರ ಹಾವ ಭಾವ, ಗಾತ್ರ, ಧ್ವನಿ ಹೀಗೆ ಹಲವಾರ...

ನಾಯಿ ಪಾಡು!

ಮಾರ್ಚ್ ೨೨ ಪುಟ ೭೬ ವೀಕ್ಷಣೆ

ನಾನು ಬೆಳಿಗ್ಗೆ ವಾಕಿಂಗ್ ಅಥವಾ ಜಾಗಿಂಗ ಮಾಡದೆ ಇರುವುದಕ್ಕೆ ಹಲವಾರು ಕಾರಣಗಳುಂಟು, ಅದರಲ್ಲೊಂದು, "ನಾಯಿ" ಅನ್ನೊ ಅದ್ಭುತ ಪ್ರಾಣಿ! ಹೌದು ಬೆಳಿಗ್ಗೆ ಎಷ್ಟೋ ಜನ ತಮ್ಮ ನಾಯಿಗೋಸ್ಕರವೇ ಜಾಗಿಂಗ ಮಾಡ್ತಾರೆ.

"ಶೌಚ"ನೀಯ ಕತೆ

ಸೆಪ್ಟೆಂ ೦೧ ಪುಟ ೭೬ ವೀಕ್ಷಣೆ

ಓದುಗರು ದಯವಿಟ್ಟು ಬೇಸರಿಸಬಾರದು, ನನಗೆ ಇದಕ್ಕಿಂತ ಒಳ್ಳೆಯ ತಲೆಬರಹ ಹೊಳೆಯಲಿಲ್ಲ. ಅಂದ ಹಾಗೆ, ಇದು ಶೌಚದ ಬಗ್ಗೆ ಇರುವ ಮೋಜಿನ ಬರಹ. ಶೌಚಕ್ಕೆ ಅವಸರವಾದಾಗ ಅದು ಶೋಚನೀಯ ಪರಿಸ್ಠಿತಿಯೇ ಎಂಬುದು ನನ್ನ ಅನುಭವಕ್ಕೆ ಬಂದ ಸಂಗತಿ; ಅದೂ ಆ ವೇಳೆಗೆ ಸರಿ...

ಬಸ್ಯಾನ ಕತೆಗಳು ಭಾಗ ೧

ಆಗಸ್ಟ್ ೧೧ ಪುಟ ೪೨ ವೀಕ್ಷಣೆ

ಒಂದು ರಾತ್ರಿ, ಬಸ್ಯಾ ಕಂಟ್ರಿ ಶೆರೆ ಕುಡದು ತನ್ನ ಫಟ್ ಫಟಿ ಮ್ಯಾಲೆ ಝೋಲಿ ಹೊಡ್ಕೋತ ಹೊಂಟಿದ್ದಾ. ಅನುಮಾನ ಬಂದು ಟ್ರಾಫಿಕ್ ಪೋಲೀಸ್ ಅವನ್ನ್ ಹಿಡದು ನಿಲ್ಸಿದ. ಗಬ್ಬು ವಾಸನೆ ಹೊಡಿತಿದ್ರೂ ಬಸ್ಯಾ ಮಾತ್ರ ತಾ ಕುಡದೀನಿ ಅಂತ ಒಪ್ಪಗೊಳ್ಳಿಕ್ಕೆ ತಯಾರ...

ಆದರ್ಶಗಳ ಕೊಲೆ!

ಆಗಸ್ಟ್ ೧೦ ಪುಟ ೫೧ ವೀಕ್ಷಣೆ

ಮದುವೆಗಿಂತ ಮೊದಲು ನಾನು ಅಂದುಕೊಳ್ಳುತ್ತಿದ್ದೆ, ನನ್ನ ಮದುವೆ ಆದರ್ಶ ಮದುವೆ ಅಗಬೇಕು. ಹುಚ್ಚಾ ಪಟ್ಟೆ ಖರ್ಚು ಆಗಬಾರ್ದು, ರೆಜಿಸ್ಟರ್ ಮ್ಯಾರೇಜ್ ಆಗ್ಬೇಕು! ಇತ್ಯಾದಿ ಇತ್ಯಾದಿ. ಡೊಡ್ಡ ದೊಡ್ಡ ಆದರ್ಶಗಳು. ಆದರೆ ಅದದ್ದೆ ಬೇರೆ! ರೆಜಿಸ್ಟರ್ ಮ್ಯಾ...

ಮಾತಾಡೊ ಮಂಗ!

ಆಗಸ್ಟ್ ೦೫ ಪುಟ ೧೦೦ ವೀಕ್ಷಣೆ

ಒಂದು ಸಲ ಒಬ್ಬನಿಗೆ ಒಂದು ಮಂಗ ಸಿಕ್ತು. ಅರೇ ಅದರಲ್ಲೇನು ವಿಶೇಷ ಅಂತೀರಾ?