ಹಿರಣ್ಯಾಕ್ಷ
ಕನ್ನಡ ನೆಲದಲ್ಲಿ ಕೆಲಸ ಅರಸಿ ಬರುವವರು ಕನ್ನಡಿಗರಾಗಿ ಬದುಕಿ - ಕ.ರ.ವೇ. ಅಧ್ಯಕ್ಷ ಟಿ.ಏ. ನಾರಾಯಣ ಗೌಡರ ಭಾಷಣ
ಕನ್ನಡಿಗರು ಸಜ್ಜನರು, ವಿಶಾಲ ಹೃದಯಿಗಳು. ಕುವೆಂಪು ಅವರ ನುಡಿಯಂತೆ ಕರು ನಾಡು " ಸರ್ವ ಜನಾಂಗದ ಶಾಂತಿಯ ತೋಟ" ವಾಗಿದೆ. ಎಲ್ಲ ಜನಾಂಗದ, ಎಲ್ಲ ಧರ್ಮದ ಸಹಬಾಳ್ವೆಗೆ, ಬದುಕು ಕಟ್ಟಿಕೊಳ್ಳೊಕೆ ಇದು ಯಾವತ್ತು ಅವಕಾಶ ಮಾಡಿ ಕೊಟ್ಟಿದೆ. ಆದ್ರೆ ಇಲ್ಲಿ...
ನಾಡನ್ನಾಳುವ ನಾಯಕರಲ್ಲಿ ಇಚ್ಚಾಶಕ್ತಿ ಕೊರತೆ?
ಹೈಕಮಾಂಡ್ ಸಂಸ್ಕೃತಿಯ ದಾಸರಾದ ನಮ್ಮನ್ನಾಳುವ ರಾಷ್ಟ್ರೀಯ ಪಕ್ಷಗಳಲ್ಲಿರುವ ರಾಜಕೀಯ ಇಚ್ಛಾಶಕ್ತಿಯ ಕೊರತೆಯಿಂದ ಕರ್ನಾಟಕ ಕೇಂದ್ರದ ಅವಗಣನೆಗೆ ತುತ್ತಾಗಿದೆ.ಇದು ನಿಜವೇ? ಕೆಳಗಿನ ಕೊಂಡಿಯನ್ನು ನೋಡಿ http://karave.blogspot.com/2008/12/naad...
ಹೊಗೇನಕಲ್ ಯೋಜನೆ ಜಾರಿ ಮತ್ತು ತಿರುವಳ್ಳವರ್ ಪ್ರತಿಮೆ ಅನಾವರಣ
ಹೊಗೇನಕಲ್ ವಿಷಯವಾಗಿ ಮತ್ತೊಮ್ಮೆ ತಮಿಳುನಾಡಿನ ಮುಖ್ಯಮಂತ್ರಿ ಕರುಣಾನಿಧಿ ಅವರು ಕಪಟತೆಯ ದುಮ್ಮಾನದ ಹೊಗೆ ಉಗುಳಿದ್ದಾರೆ. ಈ ಹೇಳಿಕೆಯ ಜತೆಜತೆಗೆ ಬೆಂಗಳೂರಿನಲ್ಲಿ ತಮಿಳು ಕವಿ ತಿರುವಳ್ಳುವರ್ ಪ್ರತಿಮೆಯ ಅನಾವಾರಣವನ್ನು ಕೈಗೆತ್ತಿಕೊಳ್ಳಬೇಕು ಎ೦ದು...
ಬೆಂಗಳೂರು ಹಬ್ಬ ಬೇಕಾ?
ನಮ್ಮ ಕಡಲೆಕಾಯಿ ಪರಿಷೆ, ಕರಗ, ರಾಜ್ಯೋತ್ಸವ, ಕನ್ನಡ ಸಾಹಿತ್ಯ ಸಮ್ಮೇಳನ, ಅಣ್ಣಮ್ಮ ಜಾತ್ರೆ,ಸಾಹಿತ್ಯ ಪರಿಷತ್ತಿನ ಕಟ್ಟಡ ಮರು ನಿರ್ಮಾಣ, ಕನ್ನಡ ಪುಸ್ತಕಗಳ ಪ್ರಕಟಣೆ-ಬಿಡುಗಡೆ ಕಾರ್ಯಕ್ರಮ, ನಾಡು-ನುಡಿ ಕಟ್ಟಲು ಶ್ರಮಿಸಿದ ಮಹನೀಯರ ಜನ್ಮ ದಿನಾಚರಣ...
ವಿಶ್ವ ಕನ್ನಡಿಗರ ಜಾಗೃತಿ ಸಮಾವೇಶಕ್ಕೆ ಕರೆ
ಕನ್ನಡ ನಾಡು ಇಂದು ಅತ್ಯಂತ ಸಂಕಷ್ಟದ ದಿನಗಳನ್ನು ಎದುರಿಸುತ್ತಿದೆ. ಒಂದು ಕಡೆ ತೀವ್ರವಾದ ಜಾಗತಿಕ ಆರ್ಥಿಕ ಹಿಂಜರಿತದಿಂದ ನಮ್ಮ ಬದುಕಿನ ಮೇಲಾಗಿರುವ ಕೆಟ್ಟ ಪರಿಣಾಮಗಳು. ಇನ್ನೊಂದೆಡೆ ಭಯೋತ್ಪಾದಕರು ಅಮಾಯಕ ನಾಗರೀಕರನ್ನು ಅಮಾನವೀಯವಾಗಿ ಕೊಲ್ಲುತ್...
ಕಾಸರಗೋಡಿನ ಕನ್ನಡಿಗರ ಹೋರಾಟಕ್ಕೆ ಕ.ರ.ವೇ. ಬೆಂಬಲ - ಮಿಂಚೆ ಬಂದಿತ್ತು
ಕಾಸರಗೋಡನ್ನು ಕರ್ನಾಟಕಕ್ಕೆ ಸೇರಿಸುವ ಹೋರಾಟವನ್ನು ಕರ್ನಾಟಕ ರಕ್ಷಣಾ ವೇದಿಕೆ ಮಂಗಳೂರಿನಿಂದ ಬೆಂಗಳೂರಿಗೆ ಕೊಂಡೊಯ್ಯಲಿದೆ ಎಂದು ವೇದಿಕೆ ಅಧ್ಯಕ್ಷ ನಾರಾಯಣ ಗೌಡರು ಘೋಷಿಸಿದರು. ಅದರ ವರದಿಯನ್ನು ಇಲ್ಲಿ ಓದಿ http://karave.blogspot.com/ 200...
ಕರ್ನಾಟಕದ ರಾಜ್ಯೋತ್ಸವದ ಸಮಯದಲ್ಲಿ, ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷರಾದ ಟಿ.ಏ. ನಾರಾಯಣ ಗೌಡರ ಕರೆ - ನನಗೆ ಬಂದ ಪತ್ರ
ಅಕ್ಕರೆಯ ಕನ್ನಡ ಬಂಧು,
ಶಾಸ್ತ್ರೀಯ ಭಾಷೆ ಸ್ತಾನಮಾನವನ್ನು ಕನ್ನಡಕ್ಕೆ ನೀಡಬೇಕೆಂದು ಆಗ್ರಹಿಸಿ ರಾಜಭವನದ ಮುತ್ತಿಗೆ - ಕ.ರ.ವೇ.
ಶಾಸ್ಟ್ರೀಯ ಭಾಷೆ ಸ್ಥಾನಕ್ಕೆ ಬೇಕಾದ ಎಲ್ಲಾ ಅಹ೯ತೆಗಳು ಕನ್ನಡಕ್ಕೆ ಇದ್ದರೂ ಕೇಂದ್ರ ಸರಕಾರ ಅನುಸರಿಸುತ್ತಿರುವ ವಿಳಂಬ ನೀತಿಯನ್ನು ವಿರೋಧಿಸಿ ನಡೆಸುತ್ತಿರುವ ಹೋರಾಟವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲು ಸಾವಿರಾರು ಕರವೇ ಕಾರ್ಯಕರ್ತರು ೨೪-೧...
ಎಲ್ಲಾ ರೀತಿಯ ಹಿಂದಿ ಹೇರಿಕೆಯನ್ನು ವಿರೋಧಿಸೋಣ
ಒಕ್ಕೂಟ ವ್ಯವಸ್ಥೆಯಲ್ಲಿ ಕನ್ನಡಕ್ಕೆ ಇರುವಷ್ಟೇ ಸ್ಥಾನಮಾನ ಹಿಂದಿಗೆ ಇದ್ದರೂ , ಹಿಂದಿಯನ್ನು ರಾಷ್ಟ್ರಭಾಷೆಯನ್ನಾಗಿಸುವ ನಿಟ್ಟಿನಲ್ಲಿ ಕರ್ನಾಟಕದಲ್ಲಿರುವ ಉದ್ಯೋಗಕ್ಕೆ ಹಿಂದಿ ಭಾಷೆ ಕಲಿಯಬೇಕು, ಕನ್ನಡದ ಮಕ್ಕಳು ಹಿಂದಿಭಾಷೆಯನ್ನು ಶಾಲೆಯಲ್ಲಿ ಓದ...
ಹಿಂದಿ ಹೇರುತ್ತ ಬಂದ ಕೇಂದ್ರ ಸರ್ಕಾರ
ಹಿಂದಿಯನ್ನು ಕೇಂದ್ರ ಸರ್ಕಾರ, ರಾಷ್ಟ್ರ ಭಾಷೆ ಎಂದು ಕಿರುಚಿಕೊಂಡು ಹೇಳಲಾಗದೆ, ರಾಜಭಾಷೆ ಎಂಬ ಹೆಸರಿನಲ್ಲಿ, ಕನ್ನಡಿಗರ ಮೇಲೆ ಹೇರುತ್ತ ಬಂದಿದೆ. ಅದು ಹಿಂದಿಯನ್ನು ಕನ್ನಡಿಗರ ಮೇಲೆ ಹೇರಲು, ಉಪಯೋಗಿಸುತ್ತಿರುವುದು ೩ ತಂತ್ರ
ಏಕೆ ಕರ್ನಾಟಕದೆಡೆಗೆ ತಾತ್ಸಾರ
ಪ್ರತಿ ವಿಷಯದಲ್ಲೂ ಕೇಂದ್ರ ಸರಕಾರ ಕನ್ನಡಿಗರ ಮೇಲೆ ಮಲತಾಯಿ ದೋರಣೆ ತೋರುವುದನ್ನು ಇಂದಿಗೂ ನಿಲ್ಲಿಸಿಲ್ಲ , ಇದಕ್ಕಾಗಿ ನಾವು ಹೋರಾಟ ನಡೆಸುತ್ತಲೇ ಬಂದಿದ್ದೇವೆ, ಕೇಂದ್ರ ಸರ್ಕಾರ ಇನ್ನೂ ಎಚ್ಚೆತ್ತುಕೊಳ್ಳದೇ ಕನ್ನಡಿಗರಿಗೆ ಅನ್ಯಾಯ ಮಾಡುವುದನ್ನು...