ಕಾಸರಗೋಡನ್ನು ಕರ್ನಾಟಕಕ್ಕೆ ಸೇರಿಸುವ ಹೋರಾಟವನ್ನು ಕರ್ನಾಟಕ ರಕ್ಷಣಾ ವೇದಿಕೆ ಮಂಗಳೂರಿನಿಂದ ಬೆಂಗಳೂರಿಗೆ ಕೊಂಡೊಯ್ಯಲಿದೆ ಎಂದು ವೇದಿಕೆ ಅಧ್ಯಕ್ಷ ನಾರಾಯಣ ಗೌಡರು ಘೋಷಿಸಿದರು. ಅದರ ವರದಿಯನ್ನು ಇಲ್ಲಿ ಓದಿ
http://karave.blogspot.com/ 2008/11/blog-post.html
ಕನ್ನಡಕ್ಕೆ ಶಾಸ್ತ್ರೀಯ ಸ್ತಾನಮಾನ ದೊರೆತದ್ದಕ್ಕಾಗಿ ನಡೆದ ಸಮಾರಂಭದಲ್ಲಿ ಮಾತನಾಡಿದ ಕ.ರ.ವೇ ಅಧ್ಯಕ್ಷರಾದ ನಾರಾಯಣ ಗೌಡರು ತುಳು ಭಾಷೆಯನ್ನು ಸಂವಿಧಾನದ ೮ ನೆಯ ಸ್ಕೆಡ್ಯೂಲ್ ನಲ್ಲಿ ಸೇರಿಸಲು ಆಗ್ರಹಿಸಿದ್ದಾರೆ
ಅದರ ವರದಿಯನ್ನು ಇಲ್ಲಿ ಓದಿ
http://karave.blogspot.com/ 2008/11/blog-post_09.html
ಹೊಗೇನಕಲ್ ಯೋಜನೆಯನ್ನು ಮುಂದುವರಿಸುವುದಾಗಿ ಹೇಳಿರುವ ತಮಿಳುನಾಡು ಸರ್ಕಾರದ ವಿರುದ್ಧ ಕ.ರ.ವೇ. ಅಧ್ಯಕ್ಷರಾದ ನಾರಾಯಣ ಗೌಡರು ಕಿಡಿಕಾರಿದರು. ಅದರ ವರದಿಯನ್ನು ಇಲ್ಲಿ ನೋಡಿ
http://karave.blogspot.com/ 2008/11/blog-post_844.html
ಇಂತಿ
ಕರ್ನಾಟಕ ರಕ್ಷಣಾ ವೇದಿಕೆ
http://www. karnatakarakshanavedike.org/
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!