ಕುಮಾರಸ್ವಾಮಿ ಸ್ವಕ್ಷೇತ್ರದಲ್ಲಿ ಗ್ರಾ.ಪಂ. ಚುನಾವಣೆಯಲ್ಲಿ ಜೆ ಡಿ ಎಸ್ ಹಿನ್ನಡೆ!
ರಾಮನಗರ ತಾಲೂಕು ಜೆ ಡಿ ಎಸ್ ಭದ್ರಕೋಟೆ ಎಂಬುದು ನಿರ್ವಿವಾದ ಎಂಬುದು ಸತ್ಯವಾದರೂ ಜೆ ಡಿ ಎಸ್ ನ ಕೆಲವು ಘಟಾನುಘಟಿಗಳು ಇತ್ತಿಚೆಗೆ ನಡೆದ ಗ್ರಾಮ ಪಂಚಾಯ್ತಿ ಚುನಾವಣೆಗಳಲ್ಲಿ ಸೋಲನ್ನಪ್ಪಿರುವುದು ಜೆ ಡಿ ಎಸ್ ಪಾಳಯದಲ್ಲಿ ಆತಂಕ ಮೂಡಿಸಿದೆ. ಮಂಚನಾಯ್...