ನಮ್ಮ ದೇಶದ ರಾಜಕೀಯ ವಿದ್ಯಾಮನ- ಡೋಲಾಯಮಾನ....???
ಇದು ನಮ್ಮ ಭಾರತ್ ಮಹಾನ್ ಮಾತ್ರವಲ್ಲ. ಇದು ವಿಚಿತ್ರ ವಿರೋಧಾಭಾಸಗಳ ದೇಶ ಎಂದರು ಹಿರಿಯರು. ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು ಮುತ್ಸದ್ದಿಗಳು ಮತ್ತು ಅವರ ನಿಷ್ಟಾವಂತ ಬೆಂಬಲಿಗರು ಹೇಗೆ ಕಿರಿಯ ಸೋನಿಯರನ್ನು ತಮ್ಮ ನಾಯಕ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೧೦ ಲೇಖನಗಳು
ಇದು ನಮ್ಮ ಭಾರತ್ ಮಹಾನ್ ಮಾತ್ರವಲ್ಲ. ಇದು ವಿಚಿತ್ರ ವಿರೋಧಾಭಾಸಗಳ ದೇಶ ಎಂದರು ಹಿರಿಯರು. ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು ಮುತ್ಸದ್ದಿಗಳು ಮತ್ತು ಅವರ ನಿಷ್ಟಾವಂತ ಬೆಂಬಲಿಗರು ಹೇಗೆ ಕಿರಿಯ ಸೋನಿಯರನ್ನು ತಮ್ಮ ನಾಯಕ...
ತು೦ಬಿ ನಿ೦ತಿಹರು ಸಾಲು ಸಾಲಾಗಿ ಹೊಗಳುಭಟರುಕಾಲಿಗೆ ದೀರ್ಘದ೦ಡ ಬಿದ್ದಿಹರು ಸಾಲಾಗಿ ಭಟ್ಟ೦ಗಿಗಳುಅವಳನ್ನು ಅಟ್ಟಕ್ಕೇರಿಸಿ ಸಿ೦ಹಾಸನದ ಮೇಲೆ ಕೂರಿಸಿಅವಳ ಕಾಲ ನೆಕ್ಕುತ ತಮ್ಮ ಕೆಟ್ಟ ನಾಲಿಗೆಯ ಚಪ್ಪರಿಸಿಕಜ್ಜಿ ನಾಯಿಗಳ೦ತೆ ಕ...
ನಾವೇನ್ ಮಾಡಬೇಕ್ರೀ ಯಜಮಾನ್ರೇ
ಈಗ ನಾವೇನ್ ಮಾಡಬೇಕ್ರೀ?
ನಮ್ಮೂರ್ನಾಗೊ೦ದೂ ಕಕ್ಕಸ್ಸಿಲ್ಲ,
ಕುಡಿಯೋ ನೀರಿನ್ ನಲ್ಲಿ ಇಲ್ಲ!
ಹೊಟ್ಟೆಗ್ ಹಿಟ್ಟಿಲ್ಲ,ಕೈಯಲ್ಲಿ ಕೆಲಸಾ ಇಲ್ಲ
ಬೋರ್ವೆಲ್ ಹಾಕ್ಸೋಕ ದುಡ್ಡು ಮ...
ಎಡಕ್ಕೆ ಸಿದ್ರಾಮ ಬಲಕ್ಕೆ ಇಬ್ರಾಹಿಮಮುಖ್ಯಮ೦ತ್ರಿಯ ಮನೆ ಮು೦ದೆದೇಶಪಾ೦ಡೆಯ ಲಬೊ ಲಬೋಆಪರೇಷನ್ ಕಮಲ ಅ೦ತ ಬ೦ಬಡಾಆದರೆ ಆತ ಮರೆತ! ಆ ಎಡ ಬಲಕ್ಕಿದ್ದವರುಯಾರು? ಜನತಾದಳದಲ್ಲಿದ್ದವರನ್ನು ಆಪರೇಷನ್ ಹಸ್ತ ಮಾಡಿ ಎಳೆದುಕೊ೦ಡಿದ್ದ...
ನಿನ್ನೆ ಖುಷಿಯಾಯಿತು ನನಗೆ..........................ಲಕ್ಷ್ಮಣನ ಛಲದಾಟ ಇಶಾ೦ತನ ತಾಳ್ಮೆಯಾಟಜಯಮಾಲೆ ದಕ್ಕಿಸಿತು ಮುರಿದು ಕಾ೦ಗರೂಗಳ ಮೇಲಾಟಅಭಿನವ ಬಿ೦ದ್ರಾ ಗಗನ್ ನಾರ೦ಗರ ಬ೦ದೂಕಿನಾಟರಾಹಿ ಸರ್ನೊಬತ್ ಅನಿಶಾ ಸಯ್ಯದರ ಗ...
’ಕಟ್ಟಾ’ ಜಗದೀಶನಾಡುವ ಜಗವೇ ನಾಟಕರ೦ಗ!ಕೆಟ್ಟ ಭೂಕಬಳಿಕೆಯ ವೃತ್ತದಲಿ ಬ೦ಧಿಯವನೀಗಸಿಎ೦ ಯಡ್ಡಿ ಉಲಿದರು ಅರೆರೆ ಇವನೆ೦ಥಾ ಮಗಮಗ ಮಾಡಿದ ತಪ್ಪಿಗೆ ಅಪ್ಪ ಹೊಣೆಯಲ್ಲವೀಗ!!ಅರ್ಕಾವತಿ ಬಡಾವಣೆಯ ದಾಳ ಕುಮಾರನ ಕೈಲೀಗರಾಘವೇ೦ದ್ರ...
ಇತ್ತೀಚಿನ ವರ್ಷಗಳಲ್ಲಿ ವಿಜಯ ಕರ್ನಾಟಕ ನನ್ನ ಮೆಚ್ಚಿನ ದಿನ ಪತ್ರಿಕೆಯಾಗಿದೆ. ಪತ್ರಿಕೆಯ ಅಂತರ್ಮುಖಿ ಮತ್ತು ಮುಖಾಮುಖಿ ಪುಟದ ಲೇಖನಗಳು ಬಹಳ ಮೆಚ್ಚುಗೆಯಾಗುತ್ತವೆ. ವಿ.ಕ.೨೮ ಜನವರಿ ೨೦೧೦ರ ಸಂಚಿಕೆಯಲ್ಲಿ ಸಂಪಾದಕರ ಅಂಕಣದ...
ಅಂತೂ " ಗಂಡ ಹೆಂಡಿರ ಜಗಳ ಉಂಡು ಮಲಗುವ ತನಕ..." ಅನ್ನುವ ನುಡಿಯಂತೆ ನಮ್ಮ ಬಿ.ಜೆ.ಪಿ ಸರ್ಕಾರದ "ಅಂತರಿಕ ಜಗಳ..." "ದಿಲ್ಲಿಗೆ ಹೋಗಿ ಗಣಿದೊರೆಗಳ ಜೊತೆ ರಾಜಿಯಾಗುವ ತನಕ..." ಎಂಬಂತಾಗಿದೆ...! ಸರಿ ಸುಮಾರು ಕೆಲವು ವಾರಗಳ...
ರಾಮನಗರ ವಿಧಾನಸಭಾ ಕ್ಷೇತ್ರದ ಶಾಸಕರೂ ಆದ (ಇದೀಗ ಮಾಜಿ) ಮಾಜಿ ಮುಖ್ಯ ಮಂತ್ರಿ ಎಚ್.ಡಿ.ಕುಮಾರಸ್ವಾಮಿ ಇತ್ತೀಚೆಗಷ್ಟೆ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಿಂದ ಸಂಸದರಾಗಿ ಅಯ್ಕಯಾಗಿದ್ದಾರೆ.
ದೇವೇಗೌಡರ ರಾಜಕೀಯ ಲೆಕ್ಕಾಚಾರದ ಬಗ್ಗೆ ರಾಜಕೀಯ ವಲಯ ಮಾತನಾಡತ್ತೆ. ಹಾಗಾದ್ರೆ ಈ ಸಲದ ಲೆಕ್ಕಾಚಾರ ಏನು ? ದೇವೇಗೌಡರು ತಮ್ಮ ಮಗನನ್ನೇಕೆ ಮುಂದೆ ಬಿಟ್ಟರು ? ಹಿಂದೆ ರಾಜ್ಯದಲ್ಲಿ ಬಿಜೆಪಿ ಜೊತೆ ಕೈ ಜೋಡಿಸಿದಾಗಲೂ ಇದೇ ನಡೆಯ...