ಇದು ನಮ್ಮ ಭಾರತ್ ಮಹಾನ್ ಮಾತ್ರವಲ್ಲ.  ಇದು ವಿಚಿತ್ರ ವಿರೋಧಾಭಾಸಗಳ ದೇಶ ಎಂದರು ಹಿರಿಯರು.

ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು ಮುತ್ಸದ್ದಿಗಳು ಮತ್ತು ಅವರ ನಿಷ್ಟಾವಂತ ಬೆಂಬಲಿಗರು ಹೇಗೆ ಕಿರಿಯ ಸೋನಿಯರನ್ನು ತಮ್ಮ ನಾಯಕಿ ಎಂದು ಅಧ್ಯಕ್ಷ ಪಟ್ಟಕ್ಕೇರಿಸಿದರೆಂಬುದೇ ಯಕ್ಷಪ್ರಶ್ನೆ!