ಪ್ರಗತಿ
ಅನಾದಿಕಾಲದಿಂದ ಬಳಸುತಿದ್ದೆವು ಗಡಿಗೆ ಊಟಮಾಡುತಿದ್ದೆವಾಗ ಶುದ್ಧ ಮನೆ ಅಡಿಗೆ ನಮ್ಮ ನಡಿಗೆಯು ಈಗ ಪ್ರಗತಿ ಪಥದೆಡೆಗೆ ಮನೆಯಲಿರಲು ಸಮಯವಿಲ್ಲ ಊಟ ಹೊರಗಡೆಗೆ ನಮ್ಮ ಊಟ ಹೊರಗಡೆಗೆ - ತುಂಟಶೀನ 16/02/2014
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
shejwadkar
ಅನಾದಿಕಾಲದಿಂದ ಬಳಸುತಿದ್ದೆವು ಗಡಿಗೆ ಊಟಮಾಡುತಿದ್ದೆವಾಗ ಶುದ್ಧ ಮನೆ ಅಡಿಗೆ ನಮ್ಮ ನಡಿಗೆಯು ಈಗ ಪ್ರಗತಿ ಪಥದೆಡೆಗೆ ಮನೆಯಲಿರಲು ಸಮಯವಿಲ್ಲ ಊಟ ಹೊರಗಡೆಗೆ ನಮ್ಮ ಊಟ ಹೊರಗಡೆಗೆ - ತುಂಟಶೀನ 16/02/2014
"ತುಂಟಶೀನನ ತ್ರಿಪದಿಗಳು" ಆಧುನಿಕ ಕಾಲದ ತ್ರಿಪದಿಗಳಾಗಿವೆ ಹೆಚ್ಚಿನ ವಿವರಗಳಿಗಾಗಿ ಕೆಳಕಂಡ ಬ್ಲಾಗ್ ವೀಕ್ಷಿಸಿ http://shreenathshejwadkar.blogspot.in/
"ತುಂಟಶೀನನ ತ್ರಿಪದಿಗಳು" ಕನ್ನಡ ಪುಸ್ತಕ ಲೇಖಕರು; ಶ್ರೀನಾಥ್ ಶೇಜವಾಡ್ಮರ್ ವಿವರಣೆಗಳಿಗಾಗಿ ಬ್ಲಾಗ್ ವೀಕ್ಷಿಸಿ http://shreenathshejwadkar.blogspot.in/
ಗುರುವು ಕಿರಿಯನು ಅಲ್ಲ ಗುರುವು ಹಿರಿಯನು ಅಲ್ಲ ಗುರುಗಲಳೇಇಹರಿಲ್ಲಿ ಸುತ್ತ ಸಂಸಾರದಲಿ ಗುಣಕಲಿಸಿದವನೆ ಗುರು~ ತುಂಟಶೀನ (ನನ್ನ "ತುಂಟಶೀನನ ತ್ರಿಪದಿಗಳು" ಪುಸ್ತಕದ 98ನೆ ಕವನ)
ಕ್ಷಯವ ತಡೆಯುದಕಾಗಿ ಸಭೆಯು ನಡೆಯಿತು ಮೊನ್ನೆ ಕಂಡ ಕಂಡಲ್ಲಿ ಉಗುಳುವುದೆ ಭಾರತದ ಚಿನ್ನೆ. ಉಗುಳುವವನನು ಒಮ್ಮೆ ತಡೆದು ನೊಡಿದೆ ನಿನ್ನೆ ಮೂಳ ಹಿರಿತನದಿಂದ ಊದಿಕೊಂಡಿತು ಕೆನ್ನೆ ತುಂಟ ಶೀನ (ಶ್ರೀನಾಥ್ ಶೇಜವಾಡಕರ್)
ಕಾಡು ಮ್ರುಗಗಳ ಮೇಲೆ ಹಾಡು ಬರೆಯುತಲಿದ್ದೆ ಯೋಚಿಸುತ್ತಿರುವಾಗ ಬಾಚಿಕೊಂಡಿತು ನಿದ್ದೆ ಕಾನನದ ಮದ್ಯದಲಿ ಸಾಗಿ ಹೋಗುತಲಿದ್ದೆ ಸುತ್ತಲೆಲ್ಲೆಲು ಬರಿ ಎಲೆ ಕೊಂಬೆಗಳ ಸದ್ದೆ ಏನೊ ಸುಳಿಧಾಗಾಯ್ತು ಗಿಡಕಂಟೆಗಳ ಮದ್ದೆ ಏನು ಎಂದರಿಯದಲೆ ಮೆಲ್ಲಗೆ ನಡುಗಿದ್...
ರೆಕ್ಕೆ ಪುಕ್ಕವ ಬಿಚ್ಚಿ ಹುಲ್ಲಕಡ್ಡಿಯ ಕಚ್ಚಿ ಭರ್ರ್ ಎಂದು ಹಾರೆಲ್ಲಿ ಹೊಯ್ತು ಗುಬ್ಬಚ್ಚಿ. ಮೂಡಣದಿ ರವಿ ಮೂಡಿ ದೊಡನೆದ್ದು ಹಾರಾಡಿ ಏಳಿಸುವ ಚಿಲಿಪಿಲಿಯ ಸ್ವರವ ಬಿಚ್ಚಿ ಪಡಸಾಲೆಯಲಿ ನಿಂತ ನೀರಿನಲಿ ಮುಳುಗುತ್ತ ಮೈಗೊಡವಿ ನಲಿದಾಡುತಿತ್ತು ನೆಚ್ಚ...
ಸೊಳ್ಳೆಗಳು ಕಾಡಿದರು ಕೆರೆಯುವುದ ಮರೆತಿರುವೆ ಸೊಣಗಗಳು ಬೊಗಳಿದರು ಜಗ್ಗದೇ ಕುಳಿತಿರುವೆ ಸೊಗಸಾದ ಶಬ್ದಗಳ ಹುಡುಕ್ಯಾಡಿ ಬರೆದಿರುವೆ ಸೊಂಪಾಗಿ ಸೊಗಯಿಸೊ ಕನಸುಗಳ ಕಂಡಿರುವೆ ಸಂಪದಕೆ ಸ್ವರವಾಗಿ ಸೇರಬಯಸುವೆನಿಂದು ಸಮಯಸಿಕ್ಕಾಗೆಲ್ಲ ಸಂಗಮಿಸುವೆನು ಬಂ...