ನ್ಯಾಯಮುರ್ತಿ ಸಂತೋಷ ಹೆಗ್ಡೆಯವರು ರಾಜೀನಾಮೆ ಯಿಂದ ದೇಶಕ್ಕೆ ದೊಡ್ಡ ಧಕ್ಕೆ
ಪ್ರಾಮಾಣಿಕ ರಾದ ನ್ಯಾಯಮುರ್ತಿ ಸಂತೋಷ ಹೆಗ್ಡೆಯವರು ರಾಜೀನಾಮೆ ನಮಗೆಲ್ಲರಿಗೆ ಬೇಸರ ಉಂಟುಮಾಡಿದೆ.ಸರಕಾರದಲ್ಲಿ ಇನ್ನು ಅಕ್ರಮ ಜಾಸ್ತಿ ಆಗಲಿದೆ.ಸ್ವಾರ್ಥ್ಯವಿಲ್ಲದೆ ಪ್ರಮಾಣಿಕ ಸೇವೆ ಸಲ್ಲಿಸಿದ್ದಾರೆ. ಅವರ ರಾಜೀನಾಮೆಗೆ ಭ್ರಷ್ಟ ರಾಜಕಾರಣಿಳೇ ಕಾರಣ...