Tension ಅಂದ್ರೆ ಏನು?
ಒಬ್ಬಳು ಸುಂದರಿಯಾದ ಯುವತಿ ನಿಮ್ಮಲ್ಲಿ ಲಿಫ್ಟ್ ಕೇಳುತ್ತಾಳೆ. ದಾರಿ ಮಧ್ಯೆ ಅವಳು ಮೂರ್ಛೆ ಹೋಗುತ್ತಾಳೆ ಮತ್ತು ನೀವು ಆಸ್ಪತ್ರೆಗೆ ಕರೆದು ಕೊಂಡು ಹೋಗುತ್ತೀರಿ. ಡಾಕ್ಟರ್ ನಿಮ್ಮ ಜೊತೆ: ಕಂಗ್ರಾಟ್ಸ್ ನೀವು ತಂದೆಯಾಗಿದ್ದೀರಿ... ಅದುವೇ ಟೆನ್ಸನ್...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
cherambane
ಒಬ್ಬಳು ಸುಂದರಿಯಾದ ಯುವತಿ ನಿಮ್ಮಲ್ಲಿ ಲಿಫ್ಟ್ ಕೇಳುತ್ತಾಳೆ. ದಾರಿ ಮಧ್ಯೆ ಅವಳು ಮೂರ್ಛೆ ಹೋಗುತ್ತಾಳೆ ಮತ್ತು ನೀವು ಆಸ್ಪತ್ರೆಗೆ ಕರೆದು ಕೊಂಡು ಹೋಗುತ್ತೀರಿ. ಡಾಕ್ಟರ್ ನಿಮ್ಮ ಜೊತೆ: ಕಂಗ್ರಾಟ್ಸ್ ನೀವು ತಂದೆಯಾಗಿದ್ದೀರಿ... ಅದುವೇ ಟೆನ್ಸನ್...
ಸುರಿಯುವ ಮಳೆಯಲ್ಲೂ, ಮಂಜು ಮಸುಕಲ್ಲೂರಣಬಿಸಿಲಲ್ಲೂ ಕೈ ಹಿಡಿದು ನಡೆಸಿದವಳುಸುಮ್ಮನೆ ನಿಂತವಳುಹಿಂತಿರುಗಿ ನೋಡದೆಕಣ್ಣಿಂದ ಮರೆಯಾದಳು. ಇರುಳಲ್ಲೂ, ಹಗಲಲ್ಲೂ ಅವಳದೇ ದ್ಯಾನರಾತ್ರಿ ತಾರೆ ಸಮೂಹದಲ್ಲೂಅವಳಿಗಾಗಿ ಹುಡುಕಾಟಯಾವದೋ ಶಕುನದ ಕೈಯಲ್ಲಿ ಸಿಲು...
ನನಗೊಂದು ಅರ್ಧ ಅಂಗಿ ಸಿಕ್ತು. (ಹರಿದ ಅಂಗಿಯಲ್ಲ). ದುಬಾಯಿನಲ್ಲಿ ಭೇಟಿಯಾದ ನನ್ನ ದೂರದ ನೆಂಟರೊಬ್ಬರು ಪದೇ ಪದೇ ಮನೆಗೆ ಕರೆಯುತ್ತಿದ್ದರು! ಹಾಗೆ ಸುಮ್ಮನೆ ನೆಂಟನಾಗಿ ನಾನು ಅವರ ಮನೆಗೆ ಹೋದೆ! ಅಲ್ಲಿ ಅವರು ಅವರ ಅಣ್ಣನ ಮಗಳನ್ನು ನೋಡಲು ಕರೆದದ್ದ...
ನಮಸ್ಕಾರ ಸಂಪದಿಗರೆ, 20 ತಿಂಗಳ ವಿದೇಶವಾಸ ಮುಗಿಸಿ, ಇದೀಗ ನಿಮಗೆಲ್ಲಾ ಹೇಳದೆ ನಾನು ದುಬೈನಿಂದ ನನ್ನೂರಾದ ಚೇರಂಬಾಣೆಗೆ (ಭಾರತ ರಾಷ್ಟ್ರದ, ಕರ್ನಾಟಕ ರಾಜ್ಯದ, ಕೊಡಗು ಜಿಲ್ಲೆಯ ಪುಟ್ಟ ಊರು) ಕಳೆದ ವಾರ ಬಂದು ತಲುಪಿದೆ. ತಿಳಿಸಲು ಅನಾನುಕೂಲವಾದುದ...
ಈ ಚಿತ್ರದಲ್ಲಿ ಕಾಣುವ ಮಗು ಶಮೀಂ (2 ವಯಸ್ಸು) ಕೇರಳದ ತ್ರಿಚೂರ್ ಜಿಲ್ಲೆಯಿಂದ ಕಳೆದ ಶುಕ್ರವಾರ ಮಧ್ಯಾಹ್ನದಿಂದ ಕಾಣೆಯಾಗಿದ್ದಾನೆ. ಸಂಪದಿಗರಲ್ಲಿ ಯಾರಿಗಾದ್ರೂ ಈ ಮಗುವಿನ ಪತ್ತೆಯಾದರೆ ಕೂಡಲೇ ಸಮೀಪದ ಪೊಲೀಸ್ ಸ್ಟೇಶನಿಗೋ, ಕೆಳಗಿನ ದೂರವಾಣಿಗೆ ಕರ...
ಮಾವ: ಅಳಿಯಂದ್ರೆ, ಎಲ್ಲಿ ನನ್ನ ಮಗಳು? ಅಳಿಯ: ನೀವೇ ಹೇಳಿದ್ರಲ್ಲಾ ಮಾವ, ಒಲಿದರೆ ನಾರಿ, ಮುನಿದರೆ ಮಾರಿ ಅಂಥ ! ಮುನಿಸಿಕೊಂಡಿದ್ದಳು ಅದಕ್ಕೆ ಮಾರಿ ಬಿಟ್ಟೆ ! :)
ವ್ಯವಹಾರವೆಂದರೇನು? ಸರಳ ಉದಾಹರಣೆ ತಂದೆ: ಮಗನೇ ನಾನು ನೋಡಿದ ಹುಡುಗಿಯನ್ನೇ ನೀನು ಮದುವೆ ಮಾಡಿಕೊಳ್ಳಬೇಕು ಮಗ: ಇಲ್ಲ, ಸಾದ್ಯವಾಗಲ್ಲ ಪಪ್ಪ ತಂದೆ: ಹುಡುಗಿ ಯಾರೆಂದು ಕೊಂಡಿದ್ದೀಯಾ? ಬಿಲ್ ಗೇಟ್ಸ್ ಮಗಳು ಮಗ: ಹಾಗಾದರೆ ಸರಿ, ಒಪ್ಪಿಕೊಳ್ಳುತ್ತೇನೆ...
ಒಂದು ಹೆಣ್ಣಿಗೆ ಪ್ರಪೋಸ್ ಮಾಡಲು ಸರಿಯಾದ ದಿನ / ಸಮಯ ಏಪ್ರಿಲ್ 1 ರಂದು ಅವಳು ಸಮ್ಮತಿಸಿದರೆ ನಿನ್ನ ಪುಣ್ಯ!!! ಬದಲು ನಿರಾಕರಿಸಿದರೆ ಹೇಳಿ, "ಅಕ್ಕ ! ಏಪ್ರಿಲ್ ಫೂಲ್" --------------------------------- * * * ----------------------...
ಪ್ರಿಯೆ, ಅಂದು ನೀನು ನನ್ನಲ್ಲಿ ಕೇಳಿದ್ದೆ "ನೀನು ಯಾರಾನ್ನಾದರೂ ಪ್ರೀತಿಸುತ್ತಿದ್ದೀಯಾ?" ಎಂದು. ನಾನು "ಇಲ್ಲ" ವೆಂದು ಹೇಳಿದಾಗ ನಿನಗೆಷ್ಟು ಸಂತೋಷವಾಗಿತ್ತು !!! ಆದರೆ ನಿನ್ನ ಸಂತೋಷ ನನಗೆಷ್ಟು ಬೇಸರ ತಂದಿತ್ತು ಗೊತ್ತಾ?, ಯಾಕೆಂದರೆ ನಾನು ಅಂ...
ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೆ??? ಇದು ಗಿಡದಲ್ಲಿಯೋ, ಮರದಲ್ಲಿಯೋ? ... ಮಿಂಚಂಚೆ ಬಂದದ್ದು... ಬಶೀರ್ ಕೊಡಗು
ಹಾಯ್ ಸಂಪದಿಗರೆ, ಇಂದು ನಾನು ಓರ್ಕುಟ್ ಗೆ ಭೇಟಿ ನೀಡಿದಾಗ ನನ್ನ ಭವಿಷ್ಯ ಹೀಗಿತ್ತು. ಇಂದಿನ ಭವಿಷ್ಯ: ನಿಮ್ಮ ಭವಿಷ್ಯವನ್ನು ಓದುವ ಹುಡುಗನು ಇಂದು ಕೆಲಸಕ್ಕೆ ಬರಲಿಲ್ಲ, ಹೇಗಿದ್ದರೂ, ಒಳ್ಳೆಯದಾಗಲಿ. ಓದಿ ನಗು ಬಂತು, ಹಂಚೋಣ ಅನ್ನಿಸ್ತು, ನಿಮಗೆ...
ಭೀಮಪ್ಪ ಅವರ ಬರಹದಿಂದ ಪ್ರೇರಿತ ಇದು ನನಗೆ ಮಿಂಚಂಚೆ ಬಂದದ್ದು ಬಶೀರ್ ಕೊಡಗು, ದುಬೈ