ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಚಂದ್ರು ಮಲ್ಲೀಗೆರೆ
ಚ

ಚಂದ್ರು ಮಲ್ಲೀಗೆರೆ

chandrakanthamg

೪ ಲೇಖನಗಳು ೨,೩೦೯ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ

ಸಂಕ್ರಾಂತಿ ಸಡಗರವ ನೆನೆಯುತ.....

ಜನ ೧೪ ಲೇಖನ ೯೬೪ ವೀಕ್ಷಣೆ

ಸಂಕ್ರಾಂತಿ ಹುಡುಗರಿಗಲ್ಲ ಹುಡುಗಿಯರಿಗೆ ಅಂತ ನಮ್ಮಮ್ಮ ಆಗಾಗ ಹೇಳುತ್ತಿದ್ದು ಕೇಳಿ ಬೇಸರಗೊಳ್ಳುತ್ತಿದ್ದ ನನಗೆ ಸಮಾಧಾನ ನೀಡುತ್ತಿದ್ದು ಅವರು ಮಾಡುತ್ತಿದ್ದ ಎಳ್ಳು-ಬೆಲ್ಲ. ತಂಗಿಯರೆಲ್ಲ ಹೊಸ ಬಟ್ಟೆ ಕೊಳ್ಳುವಾಗ ಹೊಮ್ಮುತ್ತಿದ್ದ ಅಸಮಾಧಾನದ ಕ್ರಾ...

ಅಮೆರಿಕ ಲೈಫು ಇಷ್ಟೇನೆ ...!

ಸೆಪ್ಟೆಂ ೦೬ ಬ್ಲಾಗ್ ೮೭ ವೀಕ್ಷಣೆ

ತಿಂಗಳ ಕೊನೆಯ ಡಾಲರಿಗಾಗಿವಾರ ಪೂರ್ತಿ ಯಾರಿಗೋ ದುಡಿದುವೀಕೆಂಡ್ ಶಾಪಿಂಗ್ ವಾಶಿಂಗ್ ಮಾಡಿ ಪಾರ್ಟಿ ಕ್ಲಬ್ಬಿನ ಲೋಕವ ಸೇರುಲೈಫು ಇಷ್ಟೇನೆ ...!ವಾಲ್ಮಾರ್ಟ್ ಟಾರ್ಗೆಟ್ ಬೆಷ್ಟ್ ಬೈ ಸುತ್ತು ಡಾಲರ್ ಜೊತೆಗೆ ರೂಪಾಯಿ ಗುಣಿಸು ಆರ್ಕುಟ್ ಫೇಸ್ಬುಕ್ ಸ್ಕ...

ಫೇಸ್ ಬುಕ್ ಕನ್ನಡ ಗೊಳಿಸಲು ಸಹಕರಿಸಿ....

ಜೂನ್ ೨೭ ಪುಟ ೭೪ ವೀಕ್ಷಣೆ

ನಮಸ್ಕಾರ, ನಿಮಗೆಲ್ಲ ತಿಳಿದಿರಬಹುದು 'ಫೇಸ್ ಬುಕ್ ' ಜಾಲತಾಣ ಹೆಚ್ಚು ಜನರನ್ನು ತಲುಪಲು ತನ್ನ ಸೇವೆಯನ್ನು ಜಗತ್ತಿನ 75ಕ್ಕೂ ಹೆಚ್ಚು ಭಾಷೆಗಳಿಗೆ ವಿಸ್ತರಿಸಿದೆ.. ಇದರಲ್ಲಿ ಕನ್ನಡವೂ ಒಂದು.ಭಾಷೆಗಳ ಅನುವಾದವನ್ನು ಫೇಸ್ ಬುಕ್ ತನ್ನ ಬಳಕೆದಾರರಿಂದ...

ಪ್ರೇಮಪತ್ರ

ಡಿಸೆಂ ೧೩ ಬ್ಲಾಗ್ ೧,೧೮೪ ವೀಕ್ಷಣೆ

ಹೌದು ಪ್ರಿಯೆ,ನನ್ನ ಹನಿಗವನಗಳಲ್ಲಿ ನಿನ್ನದೇಹಾಸ್ಯ ಪಾತ್ರಎಂದಿನಂತೆ ಕೋಪಗೊಂಡು ನೀಹರಿದು ಹಾಕಿದ್ದು ಮಾತ್ರಅಪರೂಪಕೊಮ್ಮೆ ನಿನಗಾಗಿ ಬರೆದಿದ್ದಪ್ರೇಮಪತ್ರ