ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / theeta
t

theeta

೬ ಲೇಖನಗಳು ೮,೪೧೮ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ

ಪ್ರೀತಿಯ ಪಯಣ

ಜೂನ್ ೦೮ ಬ್ಲಾಗ್ ೭೧೩ ವೀಕ್ಷಣೆ

ಹರೆಯದ ಸಾಗರದಿ , ಪ್ರೀತಿ ತೀರ ಸೇರಲು, ಭಾವಗಳ ಅಲೆಯಲಿ ಸಾಗುತಿರೆ, ಮೊದಲಾಯ್ತು ಪ್ರೀತಿಯ ಪಯಣ... ಇದರ ದೂರ ಸೇರಲಾರನು ಆ ನೇಸರ, ಬ್ರಾಂತಿಯ ಬಯಲಲಿ , ಮೋಜಿನ ಪಲ್ಲ್ಕಕ್ಕಿ ಯಲ್ಲಿ ಹೊರಟಿದೆ ತಿಳಿಯದೆ ಮೋಡಣ, ಪಡುವಣ.. ಇದರ ಬಯಕೆ ಇದೋ, ಹಸಿ ಮನಸಲಿ,...

ಆಸೆ

ಜೂನ್ ೦೨ ಬ್ಲಾಗ್ ೧,೩೬೫ ವೀಕ್ಷಣೆ

ಆಸೆ ರವಿಗಾಸೆ ಬಾನೊಡೆಯನಾಗಲು, ನನಗಾಸೆ ಅವನ ಉದಯ ಕಿರಣವಾಗಲು, ಚಂದಿರನಾಸೆ ಆಗಸ ಬೆಳಗಲು, ನನಗಾಸೆ ಅವನ ಬೆಳದಿಂಗಳಾಗಲು, ಚುಕ್ಕಿಗಾಸೆ ಪಟಪಟ ಮಿನುಗಲು, ನನಗಾಸೆ ಆ ಹೊಳಪಲಿ ಹೊಳೆಯಲು, ಸಾಗರದಾಸೆ ಅಲೆಯುಕ್ಕಿ ಬಾನ ಚುಂಬಿಸಲು, ನನಗಾಸೆ ಆ ಅಲೆಯ ಚುಂಬ...

ಚಂದ ಮಾಮಾ

ಜುಲೈ ೧೮ ಬ್ಲಾಗ್ ೧,೨೩೨ ವೀಕ್ಷಣೆ

ಬಾನಲ್ಲಿ ಬಂದ ಚಂದಮಾಮಾ .. ಮಗು ಅಳಲಾರಂಭಿಸಿತು ಅಮ್ಮಾ,..ಅಮ್ಮಾ.. ಹಸುಗೂಸಿನ ಹಸಿವನರಿತಳು ಅಮ್ಮ.. ತುತ್ತು ಮಾಡಿ ಉಣಿಸುತ..ಕಂದನ ಕಣ್ಣೊರೆಸುತ.. ಬಾನೆಡೆ ಕೈ ಚಾಚಿ ಕರೆದಳು ಬಾ ಬಾ ಚಂದ ಮಾಮಾ... ಹಸಿವು ತಣಿಯಲು ಚಂದಮಾಮಾ ಕಾಣಲು.. ಕೂಸ ಅಳು ಮರ...

ಚಂದದ ನಗು

ಜುಲೈ ೧೦ ಬ್ಲಾಗ್ ೪,೨೫೧ ವೀಕ್ಷಣೆ

ಮೊಗವಿದೋ ಮನಕೆ ಹಿಡಿದಿದೆ ಕನ್ನಡಿ, ಕಣ್ಣಿದ್ದೋ ಮನದ ಮೌನ ಭಾಷೆಗೆ ಮುನ್ನುಡಿ, ನಗುವಿದೋ ಸೊಬಗಿನ ಸಂತಸ ನುಡಿ, ನಗುತಿರು, ನಗಿಸುತಲಿರು, ಎಂಬುದಿದೋ ಕನ್ನಡ ನಾಣ್ಣುಡಿ, ನಿಮ್ಮ ಮನದಾಳದ ನಗುವಿನೊಂದಿಗಿನ ಮೊಗ ಬಲು ಚಂದ ನೋಡಿ.

ಚಂದದ ನಗು

ಜುಲೈ ೧೦ ಉಲ್ಲೇಖಗಳು ೮೨೩ ವೀಕ್ಷಣೆ

ಮೊಗವಿದೋ ಮನಕೆ ಹಿಡಿದಿದೆ ಕನ್ನಡಿ, ಕಣ್ಣಿದೋ ಮನದ ಮೌನ ಭಾಷೆಗೆ ಮುನ್ನುಡಿ, ನಗುವಿದೋ ಸೊಬಗಿನ ಸಂತಸ ನುಡಿ, ನಗುತಿರು, ನಗಿಸುತಲಿರು, ಎಂಬುದಿದೋ ಕನ್ನಡ ನಾಣ್ಣುಡಿ, ನಿಮ್ಮ ಮನದಾಳದ ನಗುವಿನೊಂದಿಗಿನ ಮೊಗ, ಬಲು ಚಂದ ನೋಡಿ.

ನಾನು ಒಂದು ಕವನದೊಂದಿಗೆ ಸಂಪದದ ಚಿಗುರು ಗೂಡನ್ನು ಸೇರಲು ಬಯಸುತ್ತೇನೆ.

ಜುಲೈ ೦೪ ಪುಟ ೩೪ ವೀಕ್ಷಣೆ

ಇದು ನನ್ನ ಮೊದಲ ಪುಟ.. "ಸಂಪದ"ಕ್ಕೆ ನನ್ನ ಭಾವಗಳ ಮೊದಲ ಇಣುಕು ನೋಟ.. ಸವಿ ನೆನಪುಗಳ ಸುಮಧುರ ಕಾವ್ಯ ಸಂಪುಟ.. ನಾ ಸೇರುತಿಹೆನಿದೋ ಕನ್ನಡದ ಕವಿಗಳ ಕೂಟ.. ಇದೋ ಈ ಕವನದಲ್ಲಿದೆ ಪ್ರೆಮಿಯೊಬ್ಬನ ಭಾವುಕ ನೋಟ. ಪ್ರೀತಿ ನೀನು ಮಧುರ .. ಅಲ್ಲ ನೀನು ಅಮ...