ಬಾನಲ್ಲಿ ಬಂದ ಚಂದಮಾಮಾ ..
ಮಗು ಅಳಲಾರಂಭಿಸಿತು ಅಮ್ಮಾ,..ಅಮ್ಮಾ..
ಹಸುಗೂಸಿನ ಹಸಿವನರಿತಳು ಅಮ್ಮ..
ತುತ್ತು ಮಾಡಿ ಉಣಿಸುತ..ಕಂದನ ಕಣ್ಣೊರೆಸುತ.. ಬಾನೆಡೆ ಕೈ ಚಾಚಿ
ಕರೆದಳು ಬಾ ಬಾ ಚಂದ ಮಾಮಾ...
ಹಸಿವು ತಣಿಯಲು ಚಂದಮಾಮಾ ಕಾಣಲು..
ಕೂಸ ಅಳು ಮರೆಯಾಯ್ತು......
ನಗುವು ಮೂಡಿರೆ ಮುಖದಿ..ಅರೆ..ಚಂದ್ರನ ಕಾಣೆಯಾಗಿತ್ತು......
ಮೋಡ ಕವೆದಿತ್ತು......
ಬಾನಡಿ ಕೈ ಮಾಡಿ..ಚಂದಿರನ ಹುಡುಕುತ ಮತ್ತದೋ ಕಂದನ
ಅಳು ಶುರುವಾಯ್ತು.........
ಕೂಸ ಹಠಕೆ ಶಶಿ ಮಣಿದ.
.ಬಾನಡಿ ಗೋಚರಿಸಿದ..
ಕೂಸ ಮೊಗದಿ ಹರುಷದ ಚಂದ ಮಾಮನ ನಗು ಬಂತು..
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!