ಮತ್ತೆ ಮರಳುತ ಗೂಡಿಗೆ
ಹಾರಿ ಗಗನಕೆ ರೆಕ್ಕೆ ಬಡಿಯುತದಿಗ್ದಿಗಂತವನೆ ಮೀರಿದೆ |ನವ್ಯ ಭಾವಕೆ ಸಂದು ಮಿಡಿಯುತತೆರದು ಮನವನು ಹಾಡಿದೆ || ಹೊಸ ಪ್ರಪಂಚವು ಹೊನ್ನ ಮಡಿಲದುಬತ್ತು ಮಡಿಯದಿಹ ನದಿಗಳು |ರಮ್ಯನಾಕವಿದರೊಡಲು ಒನಪದುಮುತ್ತು ಸುರಿಸುತಲಿ ತಿಂಗಳು || ಮೌನ ದ್ವೀಪದಿ ಸುಪ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
ajays
ಹಾರಿ ಗಗನಕೆ ರೆಕ್ಕೆ ಬಡಿಯುತದಿಗ್ದಿಗಂತವನೆ ಮೀರಿದೆ |ನವ್ಯ ಭಾವಕೆ ಸಂದು ಮಿಡಿಯುತತೆರದು ಮನವನು ಹಾಡಿದೆ || ಹೊಸ ಪ್ರಪಂಚವು ಹೊನ್ನ ಮಡಿಲದುಬತ್ತು ಮಡಿಯದಿಹ ನದಿಗಳು |ರಮ್ಯನಾಕವಿದರೊಡಲು ಒನಪದುಮುತ್ತು ಸುರಿಸುತಲಿ ತಿಂಗಳು || ಮೌನ ದ್ವೀಪದಿ ಸುಪ...
ಇರುಳೆಲ್ಲಾ ನಿದ್ದೆಗೆಟ್ಟು ಬೀದಿಕಾಯ್ದು ಜೀವನ ಸವೆಸುತ್ತಿದ್ದೆ. ದಾರಿಹೋಕನು ಮುದುಕನೋ, ಹುಡುಗನೋ ಏನೊಂದನ್ನೂ ಅರಿಯದೆ, ನಾನೊಲ್ಲದ ಮನಸ್ಸಿಂದ ಅವನಿಗೆ ಕಣ್ಣು ಮಿಟುಕಿಸುತ್ತಾ, ಸೊಂಟ ಬಳುಕಿಸುತ್ತಾ, ನನ್ನ ಪುಟ್ಟ ಬಾಲವನ್ನು ಇತ್ತಲೂ ಅತ್ತಲೂ ಬಿಂಕ...
ಹುದುಗದಿರು ಸಂಪ್ರೀತಿಮರುಕಳಿಸದ ನೆನಪಲ್ಲಿ |ನಗ್ನತಾರೆಯ ರೀತಿಭಾಸಿಸುವ ನೆಪದಲ್ಲಿ || ಮತ್ತೆ ಕಾಡಲದೆ ಹಳತುಭಾವ ದುಸ್ತರದ ಮೆಲುಕು ||ಮೂಡಿ ಚೇತನದ ಹೊಸತುಅಂತರಂಗದ ಬೆಳಕು || ಸರಿಯದಿರು ನನ್ನೊಲವೆತೊರೆದು ಜಾರುತ ಮರೆಗೆ |ಗತದಿ ಮರಳುತ ಮಡಿವೆಮುರಿದ...
ನೆನಹು ಹಾಡಿತು.. ಮನವ ಕದಡಿತು.. ಮಾತು ಹೊರಳದೆ ನಿಂತಿತು.. ಹರುಷಮೂಡಿಸಿ ಹೃದಯ ತೆರೆದಿತು.. ಮರೆತ ಹಾಡದು ಉಲಿಯಿತು….. ಕಳೆದು ತೀರದ ಮಧುರ ಕ್ಷಣವದು.. ಪ್ರೀತಿ, ಬದುಕಲಿ ಕಲೆತಿತು.. ಅವಳನೋಡಿದ ಮೊದಲ ದಿನವದು.. ಒಲವು ಮಿಂಚಿಸಿ ಬೆಸೆದಿತು........
ಮಧ್ಯರಾತ್ರಿಯ ವೇಳೆ. ಸುಮಾರು ಹನ್ನೆರಡು ಮೂವತ್ತರ ಸಮಯ. ವರ್ಷಗಳ ಹಿಂದೆ ಅಜ್ಜಿ ಹೇಳುತಿದ್ದ ಭೂತಪ್ರೇತಗಳ ಕಥೆಗಳನ್ನು ನೆನೆಸಿಕೊಂಡರೆ ಈಗಲೂ ಅಚ್ಚರಿ. ಹನ್ನೆರಡರ ಅವೇಳೆಯಲ್ಲಿ ಮೊಹಿನಿಯೂ ಪಿಶಾಚಿಯೂ ಸಂಚರಿಸಿ ಕಂಡಕಂಡವರ ಮೇಲೆರಗಿ ಪೀಡಿಸುತ್ತವೆಂದೆ...