ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / Govardhana
G

Govardhana

govardhana

೮ ಲೇಖನಗಳು ೬,೩೦೮ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ

ಉದ್ಯಾನ ನಗರಿಯಿಂದ ಅಧ್ವಾನ ನಗರಿಯೆಡೆಗೆ....!

ಫೆಬ್ರ ೨೦ ಬ್ಲಾಗ್ ೭೬೪ ವೀಕ್ಷಣೆ

ನಾನು ದಿನಾ, ನಮ್ಮ ಆಫೀಸಿನ ಕ್ಯಾಬ್ ನಲ್ಲಿ, ಸರ್ಜಾಪುರ ರಸ್ತೆ - ಅಗರ ಮುಖಾಂತರವಾಗಿ ಹೊರ ವರ್ತುಲ ರಸ್ತೆಯಲ್ಲಿರುವ ನಮ್ಮ ಕಚೇರಿಗೆ ಹೋಗ್ತೀನಿ. ಈ ಕೆಲವು ತಿಂಗಳುಗಳವರೆಗೂ ಆ ರಸ್ತೆಯಲ್ಲಿ ಓಡಾಡೋವಾಗ, ಇಡೀ ರಸ್ತೆಗೆ ಚಪ್ಪರ ಹಾಕಿದಂತಿದ್ದ ಮರಗಳನ್ನ...

ತಿಂಗಳ ಬೆಳ್ದಿಂಗಳು..!

ಜನ ೧೯ ಬ್ಲಾಗ್ ೬೧೪ ವೀಕ್ಷಣೆ

ಕೆನೆ ಹಾಲಿನ ಬೆಣ್ಣೆ ಮುದ್ದೆ ಮೈಗೆಲ್ಲಾ ಹಚ್ಚಿಕೊಂಡು ಚಿನ್ನಾರಿಯ ಚಿತ್ತಾರವನು ಸುತ್ತಲು ಬರೆದುಕೊಂಡು ಕಡಲಲೆಯ ಸೆಳೆಯುವಂಥ ಶಕ್ತಿಯನು ತುಂಬಿಕೊಂಡು ಎಟುಕದೆ ಮೇಲಿದ್ದರು ದೃಷ್ಟಿಬೊಟ್ಟು ನಿನಗ್ಯಾಕೋ! ಅಪ್ಸರೆಗೆ ಅಸೂಯೆ ತರುವ ಚೆಲುವೆಲ್ಲಾ ತುಂಬಿದ...

ಬನದ ಬದುಕು - ಛಾಯಚಿತ್ರ ಪ್ರದರ್ಶನ

ಡಿಸೆಂ ೦೫ ಬ್ಲಾಗ್ ೧,೧೦೫ ವೀಕ್ಷಣೆ

ಹೀಗೆ ವೇಗವಾಗಿ ಸಾಗುತಿರುವ ಬದುಕಿನಲ್ಲಿ ನಾವು ನಮ್ಮ ಸುತ್ತಲಿನ ಪ್ರಕೃತಿಯನ್ನು ಮರೆತಿದ್ದೇವೆಯೆ?, ಎನ್ನುವ ಪ್ರಶ್ನೆ ಒಮ್ಮೆಯಾದರೂ ಎಲ್ಲರಲ್ಲೂ ಮೂಡಿಯೇ ಇರುತ್ತೆ. ಆ ದೇವರು ಕೊಟ್ಟ, ತಂದೆ ತಾಯಿಗಿಂತಲೂ ಹೆಚ್ಚು ಆರೈಕೆ ಮಾಡಿ ನಮಗೆ ಉಸಿರಿತ್ತ ವನವ...

ಹೇ ನೀರೆ

ನವೆಂ ೨೦ ಬ್ಲಾಗ್ ೮೧೦ ವೀಕ್ಷಣೆ

ಹೇ ನೀರೆ ನಿನ್ನದೆಂಥ ಗುಣ! ಬಾನಿಂದ ಹಾರುವಾಗ ಬಣ್ಣವಿಲ್ಲದೆ ಬಂದೆ ನೆಲ ಮುಟ್ಟಿ ಮಿಲನಗೊಂಡು ನೀ ರಂಗು ಪಡೆದೆ ಕಲ್ಲು ಮಣ್ಣಿನ ಹಾದಿ ಪಕ್ಕದಲಿ ಮನೆ ಕಟ್ಟಿ ಮಲಗಿದೆ ಹಳ್ಳ ಮುಚಿ ಕೆರೆಯ ತುಂಬಿ ಹಸಿರ ನೆನೆಸಿ ಓಡಿದೆ ಸಾಲು ಹಾಸು ತಂತಿ ಮೇಲೆ ಮುತ್ತಿನ...

ಸಂಗಾತಿ

ನವೆಂ ೨೦ ಬ್ಲಾಗ್ ೭೨೨ ವೀಕ್ಷಣೆ

ಮುಸುಕಿದ ಮಬ್ಬಿನಲಿ ಬೀಸುತಿದೆ ತಂಗಾಳಿ, ಹುಚ್ಚೆದ್ದ ಮನಕಿಲ್ಲಿ ಇಡುತಲಿದೆ ಕಚಗುಳಿ, ಮನಸಲ್ಲಿ ನೂರಾರು ಭಾವನೆಗಳರಲಿ, ಏಕಾಂತವೆ ತುಂಬಿದೆ, ನೀನಿಲ್ಲದೆ ಸಂಗಾತಿ. ಕಾಮನ ಬಿಲ್ಲೇರಿ ಆಡುವ ಬಾ ಜೋಕಾಲಿ, ಕಟ್ಟುವ ಮನೆಯೊಂದ ಮೋಡಗಳ ಮರೆಯಲ್ಲಿ, ಆಗಸದ ತು...

ಮೌನ

ನವೆಂ ೨೦ ಬ್ಲಾಗ್ ೬೫೫ ವೀಕ್ಷಣೆ

ತೆರದ ತುಂಬು ಅರವಿಂದದಲಿ, ಮೊಗ್ಗು ಹೊವಾಗುವ ಹಾಗೆ, ತುಟಿಗಳೆರಡು ಹಾರ ಹೊಸೆದು, ನಿಘಂಟನ್ನೇ ಬರಿದು ಮಾಡುವ ಹಾಗೆ, ಮಾತನಾಡಿತು ನಿನ್ನ ಮೌನ. ಮುಳುಗು ಸೂರ್ಯನೆಡೆಗಿನ ನಯನ, ನೆನಪುಗಳ ಸಂಗ್ರಹಿಸುವ ಹಾಗೆ, ಒಮ್ಮೊಮ್ಮೆ ಆಟವಾಡುವ ರೆಪ್ಪೆ, ಒಳಗೆ ಏನೋ...

ಕನ್ನಡಮ್ಮನುತ್ಸವ

ನವೆಂ ೦೭ ಬ್ಲಾಗ್ ೭೦೩ ವೀಕ್ಷಣೆ

ಭಾರತಿಯ ಮಗಳಿಗಿಂದು ಶುಭ ಪರ್ವದ ಉತ್ಸವ ಕನ್ನಡದ ಮನಸುಗಳಲಿ ದಿಬ್ಬಣ ಮಹೋತ್ಸವ ಅಲ್ಲಿ ನೋಡು ಆಕೆ ತೊಟ್ಟ ಅರಿಸಿನ ಕುಂಕುಮದ ಕೇತನ ಮೊಳಗಲಿ ಬೆಳಗಲಿ ನಮ್ಮ ತಾಯಿಯ ಚೇತನ ಭಾವದಲೆ ತುಂಬಿದೆ ಕಸ್ತೂರಿಯ ಕಂಪು ನುಡಿಯಲ್ಲಿ ಆಲಿಸು ನೀ ಕೋಗಿಲೆಯ ಇಂಪು ನಲಿದ...