ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / Prabhushankar S. Mysoremutt (ಪ್ರಭುಶಂಕರ್)
P

Prabhushankar S. Mysoremutt (ಪ್ರಭುಶಂಕರ್)

pmysoremutt

೯ ಲೇಖನಗಳು ೪೨೯ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ

ತ್ರಿಪದಿ ೨೭-೨೮-೨೯-೩೦

ಡಿಸೆಂ ೦೪ ಪುಟ ೫೪ ವೀಕ್ಷಣೆ

ಕಾಡುವವನು ನೀನೆ ನೀಡುವವನು ನೀನೆ ಕಾಡಿದರೆ ಕಾಡು ನೀಡಿದರೆ ನೀಡು ನಾ ನಿನ್ನ ದೂಡುವವನಲ್ಲ ಪ್ರಭುಶಂಕರ ಹುಟ್ಟಿರುವೆ ಭೀಮನಮಾವಾಸ್ಯೆಯಂದು ಇಟ್ಟಿರುವೆ ಮನದಲ್ಲಿ ಶಿವನ ಪೆಸರನ್ನು ಕೊಟ್ಟಿರುವ ಎನ್ನ ಪೆಸರೆ ಪ್ರಭುಶಂಕರ ಗುರಿಯಿಲ್ಲದ ಗುರು ಹೊಲ್ಲ ಇರಿ...

ತ್ರಿಪದಿ ೨೪-೨೫-೨೬

ನವೆಂ ೨೪ ಪುಟ ೪೫ ವೀಕ್ಷಣೆ

ಧ್ಯಾನದಲ್ಲಿ ಸದಾ ನಿನ್ನ ನಾಮವಿರಲು ಜ್ಞಾನದಲ್ಲಿ ಸದಾ ನಿನ್ನ ದಿವ್ಯವಿರಲು ಮಾನ ಸನ್ಮಾನದ ಚಿಂತೆಯಿರದು ಪ್ರಭುಶಂಕರ ಕಷ್ಟವು ನಿನ್ನಿಂದಲೇ ಇಷ್ಟವು ನಿನ್ನಿಂದಲೇ ಕಷ್ಟ ಇಷ್ಟಗಳಿಂದ ಎನ್ನ ಮನವು ಮಾತ್ರ ಭ್ರಷ್ಟವಾಗದಿರಲಿ ಪ್ರಭುಶಂಕರ ಹರೆಯ ಯೌವನದಲ್ಲ...

ತ್ರಿಪದಿ ೨೧-೨೨-೨೩

ನವೆಂ ೧೭ ಪುಟ ೫೪ ವೀಕ್ಷಣೆ

ನಿನ್ನ ಕೊರಳಿಗೆ ನನ್ನ ಮಾಂಗಲ್ಯವಿರಲಿ ನಿನ್ನ ಬೆರಳಿಗೆ ನನ್ನ ಕಾಲುಂಗುರವಿರಲಿ ನಿನ್ನ ಕರುಳಿಗೆ ನನ್ನ ಕುಡಿಯಿರಲಿ ಪ್ರಭುಶಂಕರ ಒಳ್ಳೆಯ ನುಡಿ ಒಳ್ಳೆಯ ನಡೆ ಒಳ್ಳೆಯ ಕುಡಿ ಬಾಳಿನಲ್ಲಿರಲು ಕೊಳ್ಳಿಗೂ ಭಯವಿರದು ಪ್ರಭುಶಂಕರ ಎತ್ತ ಹೋದರು ಸತ್ತ್ವದಲಿ...

ತ್ರಿಪದಿ ೧೭-೧೮-೧೯-೨೦

ನವೆಂ ೧೦ ಪುಟ ೪೨ ವೀಕ್ಷಣೆ

ಹೊತ್ತೊತ್ತಿಗೆ ಎನಗೆ ಪ್ರೀತಿಯಿಂದ ತುತ್ತಾಕುವ ಹೆತ್ತವರಲ್ಲಿ ಕಾಣದ ಪ್ರೀತಿಯ ತುತ್ತನ್ನು ಬಿತ್ತವರಿಗೆ ನೀತಿ ಮರೆತವನಾದೆ ಪ್ರಭುಶಂಕರ ಶರಣನಲ್ಲಿ ಶಿವನ ಸ್ಮರಣೆಯಿರಲು ಹರಣದಲ್ಲಿ ನಡೆ ಸರಳವಿರಲು ಮರಣದಲ್ಲಿ ನಗುವಿನ ಶಯನ ಕಾಣಯ್ಯ ಪ್ರಭುಶಂಕರ ತನ್ವಂ...

ತ್ರಿಪದಿ ೧೪-೧೫-೧೬

ನವೆಂ ೦೬ ಪುಟ ೪೫ ವೀಕ್ಷಣೆ

ಬಾಳ್ವೆದೀಪ ನೀನಾಗಿ ಬಾಳು ಎನದಿದ್ದು ಬೆಳಗುದೀಪ ನೀನಾಗಿ ಬೆಳಕು ಎನಗಿದ್ದು ಸ್ಮರಣ ದೀಪ ನೀನಾಗಿ ಮರಣ ಎನದಿರಲಿ ಪ್ರಭುಶಂಕರ ಕನ್ನಡದ ನುಡಿ ನುಡಿಯು ಸುರಿದು ಕನ್ನಡಿಗರ ನರ ನಾಡಿಯಲಿ ಹರಿದು ಕನ್ನಡದೀಪ ಮನೆ ಮನೆಯಲುರಿದು ಮೆರೆಯಲಿ ಪ್ರಭುಶಂಕರ ನಾರಿ...

ತ್ರಿಪದಿ ೧೧-೧೨-೧೩

ನವೆಂ ೦೬ ಪುಟ ೪೯ ವೀಕ್ಷಣೆ

ದುಂಡು ಮಲ್ಲಿಗೆ ಸೂಡಿ ಅಂಗಳಲಿ ಬೆಳದಿಂಗಳೂಟ ಊಡಿ ಅಂಗಕ್ಕೆ ಆಲಿಂಗನ ನೀಡುವ ಮಡದಿ ಸಂಗಡವೇ ಮಂಗಳ ಪ್ರಭುಶಂಕರ ಕುಡುಕರೆಲ್ಲಾ ಕೆಡುಕರಲ್ಲ ಹೆಂಡ ಕುಡಿದು ಹೆಂಡತಿ ಹೊಡೆದು ಅರಚುವ ಗಂಡ ಗುಂಡಿಗೆಯಿಲ್ಲದ ಷಂಡ ಪ್ರಭುಶಂಕರ ಕರಿಬಟ್ಟೆಯ ಧರಿಸಿ ಐಯ್ಯಪ್ಪನೊ...

ತ್ರಿಪದಿ ೭-೮-೯-೧೦

ನವೆಂ ೦೬ ಪುಟ ೪೦ ವೀಕ್ಷಣೆ

ಮನದಲ್ಲೊಂದು ನುಡಿದು ಆನನಲೊಂದು ನುಡಿವ ಮಾನವನ ಸಹವಾಸಕ್ಕಿಂತ ಹಾವಿನೊಡನೆ ಸರಸ ಲೇಸು ಪ್ರಭುಶಂಕರ ಚಿಂದಿಯನ್ನುಟ್ಟು ಒಕ್ಕಲು ಬಿಟ್ಟು ಮಂದಿಯನ್ನೊಟ್ಟು ರಂಡೆಯರಂತೆ ಆಡುವರೇಕೆ ಈ ಮಂಡೆಗೆಟ್ಟ ಬೆಡಗಿಯರು ಪ್ರಭುಶಂಕರ ನಚ್ಚುವೆಂಬುದು ಸ್ವಚ್ಛ ಕನ್ನಡಿಯ...

ತ್ರಿಪದಿ ೪-೫-೬

ನವೆಂ ೦೬ ಪುಟ ೪೭ ವೀಕ್ಷಣೆ

ಪಾಪಂ ಮಾಡದವನಿಲ್ಲ ಕೋಪಂ ಕಾಣದವನಿಲ್ಲ ಕಂದನಂ ಬಯಸದ ಸತಿಯಿಲ್ಲ ಅಂತೆಯೇ ನನ್ನೊಲುಮೆ ನಿನಗೆ ನಂದಾದೀಪಂ ಪ್ರಭುಶಂಕರ ತಿಲಕವ ಧರಿಸಿ ಧೂಪಕವ ಉರಿಸಿ ಜಾತಕವ ನೋಡಿ ಮದುವೆಗೆ ಸೂತಕ ಹೂಡುವ ಕೃತಕರಿಗೆ ಏನೆನ್ನಲಿ ಪ್ರಭುಶಂಕರ ಚಲದಿಂದ ಚಲಿಸುವನು ಬಾಳ ಸುಳಿ...

ತ್ರಿಪದಿಗಳು

ಅಕ್ಟೋ ೨೬ ಪುಟ ೫೩ ವೀಕ್ಷಣೆ

ಇಹಲೋಕಕ್ಕೂ ಪರಲೋಕಕ್ಕೂ ಪರಶಿವ ನೀನಾದರೇನು ನಾ ನೆಚ್ಚಿ ನಂಬಿದ ಶಿವ ನನಗಿಂದು ಪರನಂತಿಹನಲ್ಲ ಪ್ರಭುಶಂಕರ ಅರಿತು ಬಾಳದವನ ಬಾಳು ಅರಿದಂತೆ ಅರಿಸಿ ಮನ್ನಿಸಿ ಬಾಳ ಬಲ್ಲವನನ್ನು ಹರಿಹರರೂ ಹರಸುವರಂತೆ ಪ್ರಭುಶಂಕರ ಸಂತ ನಾನಲ್ಲ ಸ್ವಂತ ನನದೇನಿಲ್ಲ ಮಸಣದ...