ಜನಸ್ನೇಹಿ "ಸ್ಪೀಡ್ ಬ್ರೇಕರ್" ಇರುವ ಬದಲು ಮಾನವ ನಿರ್ಮಿತ ಹಳ್ಳ-ಗುಂಡಿಗಳು
ತುಂಬಾ ದಿನಗಳ ನಂತರ , ನಮ್ಮ ಸಂಪದದಲ್ಲಿ ಬರೆಯುವಾಸೆ, ಯಾವುದರ ಬಗ್ಗೆ ಬರೆಯಲಿ ಎಂದು ಯೋಚಿಸಿದ ನನಗೆ ನಮ್ಮ ಊರಿನ ವಾಹನಗಳ, ವಾಹನ ಸವಾರರ ಬಗ್ಗೆ ಬರೆಯೋಣವೆನಿಸಿತು. *ನಮ್ಮ ಬೆಂಗಳೂರಿನಲ್ಲಿ ಓಡಾಡುವ ವಾಹನಗಳು ದಿನೇ ದಿನೇ ಹೆಚ್ಚಾಗುತ್ತಿವೆ ಹೊರತು...