ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / Dr.Kiran.M Gajanur
D

Dr.Kiran.M Gajanur

Kiran.M

೧೬ ಲೇಖನಗಳು ೬೪,೨೬೦ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ

ಇನ್ನೆಷ್ಟು ಮೂಕ ನಾಯಕರ ಅಗತ್ಯ ನಮ್ಮ ಬಹಿಷ್ಕೃತ ಭಾರತ ಸಮಾಜಕ್ಕೆ ಇದೆಯೋ?

ಡಿಸೆಂ ೧೭ ಲೇಖನ ೨,೭೩೮ ವೀಕ್ಷಣೆ

ಘಟನೆ-1 ಅದು 1927 ರಿಂದ 1932 ರ ವರೆಗಿನ ಕಾಲಾವಧಿ ಆ ವೇಳೆಗಾಗಲೇ ತಮ್ಮ ಬಹುಪಾಲು ವಿಧ್ಯಾಭ್ಯಾಸ ಮುಗಿಸಿ ಮೂಕ ನಾಯಕ, ಬಹಿಷ್ಕೃತ ಭಾರತ, ಪತ್ರಿಕೆಗಳನ್ನು ಆರಂಬಿಸಿದ್ದ ಅಂಬೆಡ್ಕರ್, ಕಾಂಗ್ರೇಸ್ಸಿನ ಸಭೆಯೊಂದರಲ್ಲಿ ಅಧ್ಯಕ್ಷರಾಗಿದ್ದ ಮೌಲಾನ ಅಬ್ದು...

ಬರಲಿರುವ ನನ್ನ ಸಂಪಾದಿತ 'ಹಿಂದೂ' ಹಾಗೆಂದರೇನು. . . . ? ಕೃತಿಯಲ್ಲಿನ ವಾದಗಳ ಒಂದು ನೋಟ, |

ನವೆಂ ೦೯ ಚರ್ಚಾವೇದಿಕೆ ೫,೬೩೪ ವೀಕ್ಷಣೆ

ರಿಲೇಟಿವಿಟಿ/ಸಾಪೇಕ್ಷ ಸಿದ್ಧಾಂತನ್ನು ಪ್ರತಿಪಾದಿಸಿದ ಐನ್ಸ್ಟೀನ್ ಎಂಬ ಮಹಾನ್ ವಿಜ್ಞಾನಿಯು ಒಂದು ಸಾರಿ ಗಾಂಧಿಯ ಕುರಿತು-ಒಮ್ಮೆ ಇತಿಹಾಸವನ್ನು ತಿರುವಿ ಹಾಕಿದರೆ ಗಾಂಧಿ ಎಂಬ ಒಬ್ಬ ಧೀಮಂತ, ಮಹಾನ್ ವ್ಯಕ್ತಿ ನಡೆದ ಹೋದ ದಾರಿಯೇ ಅಚ್ಚರಿಯನ್ನು ಮೂಡ...

ಬರಲಿರುವ ನನ್ನ ಸಂಪಾದಿತ 'ಹಿಂದೂ' ಹಾಗೆಂದರೇನು. . . . ? ಕೃತಿಯಲ್ಲಿನ ವಾದಗಳ ಒಂದು ನೋಟ,

ಅಕ್ಟೋ ೨೭ ಚರ್ಚಾವೇದಿಕೆ ೧೬,೭೬೫ ವೀಕ್ಷಣೆ

ಬರಲಿರುವ ನನ್ನ ಸಂಪಾದಿತ 'ಹಿಂದೂ' ಹಾಗೆಂದರೇನು. . . . ? ಕೃತಿಯಲ್ಲಿನ ವಾದಗಳ ಒಂದು ನೋಟ,ಭಾರತದ 80 ವರ್ಷಗಳ ಇತಿಹಾಸದಲ್ಲೇ 'ದೇಶಭಕ್ತರು' ಎಂಬ ಪಟ್ಟವನ್ನು ಆರೆಸ್ಸೆಸ್ ಯಾರಿಗೂಬಿಟ್ಟುಕೊಟ್ಟಿಲ್ಲ. ದೇಶ, ದೇಶಪ್ರೇಮ ಎಂಬ ಪರಿಭಾಷೆಗೆ ಏನೇ ಸೈದ್ಧಾ...

ಪೆಟ್ರೋಲ್ ಬಂಕಿನ ಕಪ್ಪು ಸುಂದರಿಗೆಂದು ಸ್ವಾತಂತ್ರ್ಯ..........?

ಆಗಸ್ಟ್ ೧೬ ಬ್ಲಾಗ್ ೭೯ ವೀಕ್ಷಣೆ

ನಿನ್ನೆ ಆಗಸ್ಟ್ 15 ಭಾರತೀಯರ ಪಾಲಿಗೆ ನಿಜವಾಗಲು ಹೆಮ್ಮೆಯ ದಿನ ಎಲ್ಲರಿಗೂ ತಿಳಿದಿರುವಂತೆ ಅಂದು ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿದ ಸಂಭ್ರಮದ ದಿನ. ಆ ದಿನದ ಸಂಭ್ರಮಕ್ಕೆ ನನ್ನನ್ನು ನಾನು ಸಿಂಗರಿಸಿಕೊಂಡು ಕುವೆಂಪು ವಿವಿಯಿಂದ ಶಿವಮೊಗ್ಗಕ್ಕೆ ಹೊ...

ನೀನು ಏಷ್ಟೋಂದು ಸ್ಪೇಷಲ್ ಅಲ್ವಾ ಸಮುದ್ರಕ್ಕಿಂತ ಎಂದು ಹೇಳುವ ಮುನ್ನ. . .

ಆಗಸ್ಟ್ ೦೮ ಬ್ಲಾಗ್ ೧,೬೮೭ ವೀಕ್ಷಣೆ

ನಿಂಗೆ ಒಂದು ವಿಷಯ ಗೊತ್ತಾ ಮೊನ್ನೆ ನಾನು ಸಮುದ್ರ ಬೇಟಿಯಾಗಿದ್ದೆವು. ಸಮುದ್ರ ನನ್ನ ಹತ್ತಿರ ತನ್ನ ಬಗ್ಗೆ , ತನ್ನ ಘನತೆಯ ಬಗ್ಗೆ , ತನ್ನಲ್ಲಿ ಮುಳುಗಿರುವ ನಗರಗಳ ಬಗ್ಗೆ , ನಾಗರಿಕತೆಗಳ ಬಗ್ಗೆ ಏಲ್ಲಾ ಹೇಳುತ್ತಾ ಹೋಯಿತು. ನಾನು ಆಮೇಲೆ ಸಮುದ್ರಕ...

ಜಾತಿ ಆಧಾರಿತ ಗಣತಿ: ನಿರ್ವಸಾಹತೀಕರಣ ಹಾಗೂ ನಮ್ಮ ಭಾರತ. . .

ಜುಲೈ ೨೧ ಚರ್ಚಾವೇದಿಕೆ ೧,೯೪೬ ವೀಕ್ಷಣೆ

ಕಳೆದ ತಿಂಗಳು ನಾಡಿನ ಪ್ರಮುಖ ಪತ್ರಿಕೆಯಲ್ಲಿ ಪ್ರಕಟಗೊಂಡ ಮುಜಾಪ್ಪರ್ ಅಸ್ಸಾದಿ ರವರ ಜಾತಿ ನಿರ್ವಸಾಹತೀಕರಣ ಹಾಗೂ ಜನಗಣತಿ ಎಂಬ ಲೇಖನ ವಿದ್ವತ್ಪೂರ್ಣವಾಗಿದೆ ಡಾ.ಅಸ್ಸಾದಿರವರು ತಮ್ಮ ಇಡೀ ಲೇಖನದಲ್ಲಿ ಜಾತಿ ಆಧಾರಿತ ಜನಗಣತಿಯಿಂದ ಭಾರತದ ರಾಜಕೀಯಸಮ...

ಹಿಂದೂ ಹಾಗೆಂದರೇನು........

ಏಪ್ರಿಲ್ ೨೬ ಚರ್ಚಾವೇದಿಕೆ ೧೮,೧೩೩ ವೀಕ್ಷಣೆ

ಆಧುನಿಕ ಜಗತ್ತಿನ ಬುದ್ದಿಜೀವಿಗಳ ವಲಯದಲ್ಲಿ ಹೆಚ್ಚಾಗಿ ಚರ್ಚಿತವಾಗುತ್ತಿರುವ ವಿಷಯವೆಂದರೆ ಹಿಂದೂಯಿಸಂ, ಈ ಹಿಂದೂಯಿಸಂನ ಅಧ್ಯಯನಕ್ಕಾಗಿ ಅಮೇರಿಕಾದಂತಹ ರಾಷ್ಟ್ರಗಳಲ್ಲಿ ಬೃಹತ್ ಮಟ್ಟದ ಸಂಸ್ಥೆಗಳು ಹುಟ್ಟಿಕೊಂಡಿವೆ. ಈ ರಾಷ್ಟ್ರೀಯ ಮತ್ತು ಅಂತರರಾಷ...

ರಾಮ ಮಂದಿರ ಚಳುವಳಿ ಮತ್ತು ಭಾರತದ ಬುದ್ದಿಜೀವಿ. . .

ಏಪ್ರಿಲ್ ೨೧ ಚರ್ಚಾವೇದಿಕೆ ೫,೦೦೩ ವೀಕ್ಷಣೆ

1ನೇ ಡಿಸೆಂಬರ್ 2009 ರಂದು ರಾಜ್ಯದ ಪ್ರಮುಖ ದಿನಪತ್ರಿಕೆಯಲ್ಲಿ ಪ್ರಕಟವಾದ ಸುಧೀಂದ್ರ ಕುಲಕರಣಿ ಅವರ ವಾಜಪೇಯಿ ಸೋಗಲಾಡಿ ಆಂದ್ರೆ ಸೌಮ್ಯವಾದಕ್ಕೆ ಏನರ್ಥ ಎಂಬ ಲೇಖನಕ್ಕೆ ಪ್ರತಿಕ್ರಿಯೆ ನೀಡಬಯಸುತ್ತೇನೆ. ಪ್ರಸ್ತುತ ಲೇಖನದ ಲೇಖಕರು ಇತ್ತೀಚೆಗೆ ಮಾಧ...

ಶತ್ರುಗಳಂತಾಡುವ ರಕ್ತ ಸಂಬಂಧಿಗಳು

ಏಪ್ರಿಲ್ ೦೬ ಪುಟ ೫೭ ವೀಕ್ಷಣೆ

ಶತ್ರುಗಳಂತಾಡುವ ರಕ್ತ ಸಂಬಂಧಿಗಳು ಬಹುಶಹ: ಭಾರತೀಯ ನಾಗರೀಕತೆಯ ಇತಿಹಾಸದ ಅಂತಿಮ ಉದ್ದೇಶ ಮತ್ತು ಗುರಿ ಮನುಷ್ಯರು ಎಂತಹ ಬರ್ಬರ ಸ್ಥಿತಿಯನ್ನು ತಲುಪಲು ಸಾಧ್ಯ ಎನ್ನುವುದನ್ನು ಜಗತ್ತಿಗೆ ತೋರಿಸುವುದಾಗಿದೆ. ಜಾತಿ ತಾರತಮ್ಯ ಅಸ್ಪೃಷ್ಯತೆ, ದಲಿತರಿಗ...

ಜಾತಿ ರಾಜಕಾರಣದ ಚರ್ಚೆ ಮತ್ತು ಮಾಯವತಿ ಎಂಬ ರಾಜಕಾರಣಿ

ಮಾರ್ಚ್ ೨೭ ಪುಟ ೭೫ ವೀಕ್ಷಣೆ

ಜಾತಿ ಮತ್ತು ರಾಜಕಾರಣದ ಸಂಬಂಧವನ್ನು ವಿವರಿಸುತ್ತಿರುವ ಬಹಳಷ್ಟು ಚಿಂತಕರು ಪ್ರಸ್ತುತ ಇಂದಿನ ಬಹುಜನಪ್ರೀಯವಾದಶಕ್ತಿರಾಜಕಾರಣವನ್ನು ಸಮಸ್ಯೆಯಾಗಿ ಭಾವಿಸುತ್ತಾರೆ. ಆದರೆ ನಿಜವಾದ ಅರ್ಥದಲ್ಲಿ ರಾಜಕಾರಣ ಎಂದರೇನು? ಎಂಬುದಕ್ಕೆಹಲವಾರು ವ್ಯಾಖ್ಯಾನಗಳಿ...

ಎಲ್ಲೊ ಇರುವ ತೇಜಸ್ವಿಯವರ ಆತ್ಮ ಸಂತಸದಿಂದ ಮಗ್ಗಲು ಬದಲಿಸಿ ನಕ್ಕಂತಾಗಲಿ . .

ಮಾರ್ಚ್ ೧೬ ಬ್ಲಾಗ್ ೧,೧೩೨ ವೀಕ್ಷಣೆ

ಸುಮ್ಮನೆ ಅಂದುಕೊಳ್ಳಿ ಸಂಜೆ ಕಾಡ ಹಾದಿಯಲ್ಲಿ ನೀವು ನಿಮ್ಮ ಎಳು ಎಂಟು ವರ್ಷದ ಮಗು ನಡೆಯುತ್ತಿರುವಾಗ ಧುತ್ತನೆ ಮೊಲಗಳ ಹಿಂಡೊಂದು ನಿಮ್ಮ ಎದುರಿಗೆ ಹಾದು ಹೊದರೆ ನಿಮ್ಮ ಮಗುವಿಗೆ ಆಗುವ ರೊಮಾಂಚನ ಹೇಗಿರಬಹುದು, ಮಲೆನಾಡಿನ ರಸ್ತೆರಲ್ಲಿ ಬೈಕ್ ನಲ್ಲಿ...

ಸತ್ತ ಮಗಳು ತನ್ನ ತಾಯಿಗೆ ಬರೆದ ಪತ್ರ. . . . .

ಮಾರ್ಚ್ ೧೪ ಬ್ಲಾಗ್ ೩,೬೫೭ ವೀಕ್ಷಣೆ

ಇಂದು ಹೆಣ್ಣು ಭ್ರೂಣ ಹತ್ಯ ಸಮಾಜದ ಪ್ರಮುಖ ಸಮಸ್ಯಗಳಲ್ಲಿ ಒಂದಾಗಿದೆ ಮೂನ್ನೆ email ನಲ್ಲಿ ನನ್ನ ಗೆಳತಿ ಕಳುಹಿಸಿದ ಒಂದು ಪುಟ್ಟ ಮಗುವಿನ ಸ್ವಗತದ ಕಥೆ ಇಡಿ ದಿನ ನನ್ನನ್ನು ಕಾಡಿದೆ.ಕೈ ಹಿಡಿದು ಜಗ್ಗಿದೆ. ಅದನ್ನೆ ಕನ್ನಡಕ್ಕೆ ಅನುವಾದಿಸಿ ತಮ್ಮ...