ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / Minni
M

Minni

೭ ಲೇಖನಗಳು ೬,೬೭೯ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ

ತಲೆ ಕೆರೆದು ಕೊಳ್ಳುತ್ತಾ ಕೂತಿರುತ್ತೀಯಾ ಪ್ಲೀಸ್?!

ಜೂನ್ ೧೭ ಪುಟ ೫೪ ವೀಕ್ಷಣೆ

ಕಳೆದು ಹೋಗಿದ್ದ ಬೇತಾಳವನ್ನು ಹುಡುಕಿಕೊಂಡು ವಿಕ್ರಮಾದಿತ್ಯನು ಹೊರಡುತ್ತಾನೆ. ಎಲ್ಲಿಯೂ ಕಾಣಿಸದೆ ಇರುವುದರಿಂದ ಬಂದು, ಬೇತಾಳವನ್ನು ಕುರಿತು ಗೂಗಲ್ ಸರ್ಚ್ ಮಾಡುತ್ತಾನೆ. ಟಿಂಗ್! ಎಂದು ಅಪಿಯರ್ ಆಗುವ ಬೇತಾಳದ ಫೇಸ್ ಬುಕ್ ಪ್ರೊಫೈಲ್ ನೋಡಿ, ದಂಗಾ...

ಮಿನ್ನಿ ಕಾಲಂ: ಬೇತಾಳ ಕಥಾ ೨ - ವಿಕ್ರಮನ ಉತ್ತರಗಳು!

ಮಾರ್ಚ್ ೦೮ ಪುಟ ೧೩೧ ವೀಕ್ಷಣೆ

ಬ್ರೌಸ್ ಮಾಡಿ ಮಾಡಿ ದಣಿದ ವಿಕ್ರಮಾದಿತ್ಯನು, ಇದೆಂಥ ವಿಶಾಲ ಜಗತ್ತಪ್ಪ ಗುರುವೇ! ಎಷ್ಟೊಂದು ಇನ್ಪುಟ್ ಗಳು, ಎಷ್ಟು ಇನ್ಫೋಗಳು. ಒಂದೊಂದು ಪುಟಗೋಸಿ ಶಬ್ದಗಳಿಗೆ ಎಷ್ಟೊಂದು ಸರ್ಚ್ ರಿಸಲ್ಟ್ ಗಳು. ಒಂದೊಂದು ಡಿಬೇಟ್ ಗೆ ಎಷ್ಟೊಂದು ನಮೂನೆ ವ್ಯೂ ಪಾಯ...

ಮಿನ್ನಿ ಕಾಲಂ: ಬೇತಾಳ ಕಥಾ ೨

ಫೆಬ್ರ ೨೨ ಪುಟ ೧೩೪ ವೀಕ್ಷಣೆ

"ನಿನ್ನ ರಾಜ್ಯಾಡಳಿತದಲ್ಲಿ ನೀನು ಗೂಗಲ್ ನ್ನು ಒಂದಲ್ಲಾ ಒಂದು ರೀತಿ ಉಪಯೋಗಿಸಿಯೇ ಇರುತ್ತೀಯ! ಅದಕ್ಕೆ ಸಂಬಂಧಿಸಿದ ಒಂದು ಕಥೆ ಹೇಳುವವನಿದ್ದೇನೆ ಇಂದು. ಇಂಟರೆಸ್ಟಿಂಗ್ ಇದೆ ಮಾರಾಯಾ, ಬೇಗಾ ಬಾ. ಎಲ್ಲಿ ಹೋದೆಯಪ್ಪಾ, ಎಲ್ಲಿ ಹಾಳಾಗಿ ಹೋದೆಯೋ ಮಹಾರ...

ಮಿನ್ನಿ ಕಾಲಂ: ಬೇತಾಳ ಕಥಾ ೧- ವಿಕ್ರಮನ ಉತ್ತರಗಳು!

ಫೆಬ್ರ ೧೮ ಪುಟ ೮೪ ವೀಕ್ಷಣೆ

"ಬೇತಾಳವೇ! ಸುಮ್ಮನೆ ನಿದ್ದೆ ಬರುವಂಥ ಕಥೆಯೊಂದನ್ನು ಹೇಳಿ, ಪ್ರಶ್ನೆಗಳನ್ನಾದರೂ ಮೀನಿಂಗ್ ಫುಲ್ ಆಗಿ ಕೇಳುವೆಯೇನೋ ಎಂದು ಕೊಂಡೆ, ಆದರೆ, ನೀನೋ ನಿನ್ನ ಬೇತಾಳ ತಲೆಯೋ, ಬೇತಾಳವೇ ಮೆಚ್ಚಬೇಕು!" ಎಂದು ಉದ್ಘರಿಸುತ್ತ ರಾಜಾ ವಿಕ್ರಮಾದಿತ್ಯನು, ಒಂದು...

ಮಿನ್ನಿ ಕಾಲಂ: ಬೇತಾಳ ಕಥಾ ೧

ಫೆಬ್ರ ೧೭ ಪುಟ ೧೧೨ ವೀಕ್ಷಣೆ

ಎಂದಿನಂತೆ ಬೇತಾಳವನ್ನು ಹೆಗಲಿಗೆ ಏರಿಸಿಕೊಂಡ ವಿಕ್ರಮನು ದಾರಿಯನ್ನು ಸವೆಸುತ್ತಿರಲಾಗಿ, ಬೇತಾಳವು, " ಮಹಾರಾಜಾ, ದಾರಿ ಖರ್ಚಿಗಾಗಿ ಬಟಾಣಿಯನ್ನಗಲಿ, ಹುರಿದ ಗೋಡಂಬಿಯನ್ನಾಗಲಿ ತಂದಿದ್ದೀಯಾ?" ಎಂದು ಕೇಳಿತು.ಮೌನ ಮುರಿಯಲು ಈ ಬೇತಾಳವು ಪಡುತ್ತಿರುವ...

ದೇವರೇ ಯಾಕೆ?!

ಡಿಸೆಂ ೦೩ ಪುಟ ೭೫ ವೀಕ್ಷಣೆ

ಒಬ್ಬ Atheist. ಇನ್ನೊಬ್ಬ ದೈವಭಕ್ತ. ಮತ್ತೊಬ್ಬ Agnostic. ಪರಸ್ಪರ ವಾದಗಳಲ್ಲಿ ಮುಳುಗಿರುತ್ತಾರೆ. ಇಬ್ಬರೂ ಜಾಣರು. ಕೂಲಂಕಷವಾಗಿ ಪ್ರತಿಯೊಂದನ್ನೂ ಯೋಚಿಸುತ್ತಾರೆ, ವಾದಿಸುತ್ತಾರೆ. ಸಾಧಾರಣವಾಗಿ ಈ ತರಹದ ವಾದಗಳು ಒಂದು ಹಂತದಲ್ಲಿ ನಾನು ಸರಿ,...

ಯುಗಾದಿ

ಮಾರ್ಚ್ ೨೫ ಚರ್ಚಾವೇದಿಕೆ ೬,೦೮೯ ವೀಕ್ಷಣೆ

ಯುಗಾದಿಯನ್ನು ನೀವು ಹೇಗೆ ಆಚರಿಸುತ್ತೀರ? ಹಿಂದಿನ ವರ್ಷ ಹೇಗೆ ಆಚರಿಸಿದ್ದಿರಿ? ಈ ವರ್ಷ ಹೇಗೆ ಆಚರಿಸುವ ಯೋಚನೆ ಮಾಡಿದ್ದೀರಿ?