ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / mohan
m

mohan

k.mohan

೮ ಲೇಖನಗಳು ೧೯,೩೯೭ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ

ಮೊದಲ ಪ್ರೇಮ

ಜೂನ್ ೦೨ ಪುಟ ೬೫ ವೀಕ್ಷಣೆ

ಮೊದಲ ಪ್ರೇಮ ನಿನ್ನ ಮೊಗದ ಮೊದಲ ನೋಟ ನಾಟಿ ನನ್ನ ಮನದ ತೋಟ ಏರಿ ಹೃದಯ ಬಡಿತದೋಟ ಅದುವೆ ಮೊದಲ ಪ್ರೇಮ ಮಾಟ ಕಣ್ಣ ಬಳಸಿ ಸಲಹೋ ರೆಪ್ಪೆ ಹಣ್ಣ ಬಳಸಿ ಕಾಯೋ ಸಿಪ್ಪೆ ನಿನ್ನ ಬಳಸಿ ನಾನು ನಿಲ್ಪೆ ಮೊದಲ ಪ್ರೇಮ ಸಾಕ್ಷಿಯಂತೆ ದಡವು ನದಿಗೆ ಉಗಮದಿಂದ ಕಡಲ ಸ...

ಕಣ್ಣ ಆ ಮಿಂಚು

ಜೂನ್ ೦೨ ಚರ್ಚಾವೇದಿಕೆ ೧,೧೫೦ ವೀಕ್ಷಣೆ

ನಿನ್ನ ನಯನದ ಅಂಚಿನಿಂ, ಹೊರಹೊಮ್ಮುತಿಹ ಆ ಕಿರಣವು ಭಿನ್ನ ಭಿನ್ನದಿ ಭಿಕ್ಷೆ ಬೇಡಿ ಅದ, ಪಡೆದ ಗಗನದ ಅರುಣನು ತನ್ನ ಬೆಳಕಿಗೆ ತುಲನವಿಲ್ಲದೇ, ಬೀಗುತೀರ್ವಡೆ ಗರ್ವದಿ ಸಣ್ಣ ಶಯನವ ನೀನು ಮಾಡಿಹೆ, ಕತ್ತಲಾಯಿತು ನಭದಲಿ. -ಮೋಹನ.ಕೆ ================...

ನೀರಿನಿ೦ದ ಕರೆ೦ಟ್ ಯಾಕೆ ತೆಗೀತಾರೆ

ಜೂನ್ ೦೨ ಚರ್ಚಾವೇದಿಕೆ ೬,೧೧೦ ವೀಕ್ಷಣೆ

ಸರ್ದಾರ್-೧: ಅಪ್ಪಾ ’ನೀರಿನಿ೦ದ ಕರೆ೦ಟ್ ಯಾಕೆ ತೆಗೀತಾರೆ ?’ ಸರ್ದಾರ್-೨: ’ಮಗನೇ, ನೀರಿನಿ೦ದ ಕರೆ೦ಟ್ ತೆಗೀದೇ ಇದ್ರೆ ನೀರು ಕುಡಿಯುವಾಗ ಶಾಕ್ ಹೊಡೆದು ಸತ್ಹೋಗ್ತೀವಿ ಅದಕ್ಕೆ !!! -ಮೋಹನ.ಕೆ

ನಿಜವಾದ ಕನ್ನಡ ಅಭಿಮಾನಿ

ಜೂನ್ ೦೨ ಚರ್ಚಾವೇದಿಕೆ ೧,೨೩೬ ವೀಕ್ಷಣೆ

ಕನ್ನಡ ಟೀಚರ್ : ನಿಜವಾದ ಕನ್ನಡ ಅಭಿಮಾನಿ ಯಾರು ಮಕ್ಕಳೆ ? ಹುಡುಗ : ಇಂಗ್ಲೀಷ್ ಪರೀಕ್ಷೆಯಲ್ಲಿ ಯಾರು ಫೇಲ್ ಆಗುತ್ತಾರೊ ಅವರು !!! -ಮೋಹನ.ಕೆ -----------------------------------------------------------------------------------...

ಓದಿ

ಜೂನ್ ೦೨ ಚರ್ಚಾವೇದಿಕೆ ೧,೧೫೮ ವೀಕ್ಷಣೆ

XHYZAYI NZAYANYU XONXDUZ KZUXRYI ಗೊತ್ತಾಗ್ಲಿಲ್ವಾ ? XYZ ತೆಗೆದು ಓದಿ... -ಮೋಹನ.ಕೆ =============================

ಮೊಬೈಲ್ ಯಾಕಪ್ಪ ಕೊಟ್ಟೆ

ಜೂನ್ ೦೨ ಚರ್ಚಾವೇದಿಕೆ ೬,೦೮೪ ವೀಕ್ಷಣೆ

ಓ ದೇವರೆ ಬೇಡರ ಕಣ್ಣಪ್ಪನಿಗೆ 'ಕಣ್ಣು' ಕೊಟ್ಟೆ, ಭಕ್ತ ಕುಂಬಾರನಿಗೆ 'ಕೈ' ಕೊಟ್ಟೆ, ಮೆಸೇಜ್ ಮಾಡದೆ ಇರೋರಿಗೆ ಮೊಬೈಲ್ ಯಾಕಪ್ಪ ಕೊಟ್ಟೆ !!! ಮೋಹನ.ಕೆ ***************************************************

ಭೂಮಿ ಮತ್ತು ಸ್ನೇಹ

ಜೂನ್ ೦೨ ಚರ್ಚಾವೇದಿಕೆ ೧,೦೯೫ ವೀಕ್ಷಣೆ

ಭೂಮಿ ಎಂಬ ಎರಡು ಅಕ್ಷರದಲ್ಲಿ ಹುಟ್ಟಿ, ಜೀವವೆಂಬ ಎರಡು ಅಕ್ಷರ ಪಡೆದು, ವಿಧ್ಯೆ ಎಂಬ ಎರಡು ಅಕ್ಷರ ಕಲಿತು, ಸಾವು ಎಂಬ ಅಕ್ಷರ ಬರುವ ತನಕ, ಸ್ನೇಹ ಎಂಬ ಎರಡು ಅಕ್ಷರ ಮರೆಯಬೇಡಿ ! ======================================= ಮೋಹನ.ಕೆ

ಸಂಪದಕ್ಕೆ ಹೊಸಬ,ಹೃದಯಲ್ಲೊಂದಿಷ್ಟು ಜಾಗ!

ಏಪ್ರಿಲ್ ೦೮ ಬ್ಲಾಗ್ ೨,೪೯೯ ವೀಕ್ಷಣೆ

ಹಾಯ್ ನಾನು ಮೋಹನ್,ನನ್ನದು ಬೆಂಗಳೂರು, ಹೊಸದಾಗಿ ಸಂಪದಕ್ಕೆ ಸೇರಿದ್ದೇನೆ, ನನಗೆ ನಿಮ್ಮ ಹೃದಯದಲ್ಲಿ ಒಂದಿಷ್ಟು ಜಾಗ ಕೊಡುತ್ತೀರಿ ಅಲ್ವಾ!