ದಿಗಂತ
ಗುರಿಯಿರದ ದಾರಿಯಲ್ಲಿ, ಸುಳಿವ ಸುಳಿಯಲೆಯಲ್ಲಿಒಬ್ಬಂಟಿಯಾಗಿ ಈಜುತಿರುವೆ ನಾನುಯಾವ ಆಸರೆಯಿಲ್ಲ ತಡೆಗೋಡೆಗಳಿಲ್ಲ ನಿಲುಗಡೆಗಳಿಲ್ಲದಿಕ್ಕು ದೆಸೆಯಿಲ್ಲದೆ ಜಾರುತಿರುವೆ ನಾನುಇದು ಜೀವನ ಇದು ಪಾವನವೆಂಬ ಮಂತ್ರ ಮನದಲಿಹೊಸ ಹಾದಿಯು ತೆರೆಯುತಲಿದೆಯೆಂಬ ಆ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
rupamanjunath
ಗುರಿಯಿರದ ದಾರಿಯಲ್ಲಿ, ಸುಳಿವ ಸುಳಿಯಲೆಯಲ್ಲಿಒಬ್ಬಂಟಿಯಾಗಿ ಈಜುತಿರುವೆ ನಾನುಯಾವ ಆಸರೆಯಿಲ್ಲ ತಡೆಗೋಡೆಗಳಿಲ್ಲ ನಿಲುಗಡೆಗಳಿಲ್ಲದಿಕ್ಕು ದೆಸೆಯಿಲ್ಲದೆ ಜಾರುತಿರುವೆ ನಾನುಇದು ಜೀವನ ಇದು ಪಾವನವೆಂಬ ಮಂತ್ರ ಮನದಲಿಹೊಸ ಹಾದಿಯು ತೆರೆಯುತಲಿದೆಯೆಂಬ ಆ...
ಮಮ್ಮಿ, ಪಾಯಸ ತಿನ್ನಬೇಕೆನಿಸಿದೆ ಹೇಗೆ ಮಾಡೋದು ಹೇಳು ಎಂದು ಅಮ್ಮನಿಗೆ ಫೋನಾಯಿಸಿದೆ. ಅವರು ಹೆಸರುಬೇಳೆ ಬೇಯಲು ಹಾಕು ಕಾಯಿ ರುಬ್ಬಿಕೋ ಎಂದು ಹೇಳುವ ಹೊತ್ತಿಗೆ ಸರಿ ಗಸಗಸೆ ಇಲ್ಲದೇನೇ ಪಾಯಸ ಮಾಡ್ಬೋದಾ ಎಂದೆ.
'ಬೆಳಗೆರೆ ಕೃಷ್ಣಶಾಸ್ತ್ರಿ'ಗಳು ಬರೆದಿರುವ ಅವರ ಸ್ವಾನುಭವದ ಒಂದು ಕಥನ- 'ಯೇಗ್ದಾಗೆಲ್ಲಾ ಐತೆ'. 'ಮುಕುಂದೂರು ಸ್ವಾಮಿ'ಗಳ ನಿತ್ಯ ಜೀವನದ ತಂತುಗಳನ್ನು ತಮ್ಮ ಅನುಭವಗಳೊಂದಿಗೆ ಹೇಳುತ್ತಾ ಹೋಗುವ ರೀತಿ ನಿಜಕ್ಕೂ ಅಪ್ಯಾಯಮಾನವಾದುದು. ಕನ್ನಡ ಆಧ್ಯಾತ...

ನಮ್ಮ ಹೆಸರಿನ ಉಸಾಬರಿ ಇವಳಿಗ್ಯಾಕೆ ಎಂದುಕೊಳ್ಳಬೇಡಿ...ಖಂಡಿತ ನಿಮಗೂ ಇಂಥ ಒಂದು ಹೆಸರು ಇದ್ದೇ ಇರುತ್ತದೆ. ಏಕೆಂದರೆ ನನಗೂ ಒಂದು 'ನಿಕ್ ನೇಮ್' ಇರಬೇಕೆಂಬುದು ಎಲ್ಲರ ಆಸೆ.
ನಿಮಗೆಲ್ಲಾ ಈ ವಾಕ್ಯ ಎಲ್ಲಿಯದು ಎಂಬುದನ್ನು ತಿಳಿಸುವ ಅಗತ್ಯ ಇಲ್ಲವೆಂದುಕೊಂಡಿದ್ದೇನೆ......
ಯಾಕೋ ನೀವು ನನ್ನ ಜೀವನದ ಪ್ರತಿ ಹಂತದಲ್ಲೂ ಕಾಡುತ್ತಿರುತ್ತೀರ. ಹೌದು ನಾನೂ ನಿಮ್ಮ ಹಾಗೆಯೇ ಬದುಕಬೇಕು. ನೀವು ಬರೆದಿರುವ ಎಲ್ಲಾ ಬರವಣಿಗೆಗಳನ್ನು ನಾನು ಯಾರೂ ಇಲ್ಲದಿರುವಾಗಲೇ ಓದುತ್ತೇನೆ. ಏಕೆಂದರೆ ನನ್ನ ಆಸ್ವಾದನೆಗೆ ಧಕ್ಕೆಯಾಗಬಾರದೆಂಬ ಸ್ವಾರ...
ನಾನು ಈ ಮುಂಚೆ ಭೈರಪ್ಪನವರ ಕಾದಂಬರಿಗಳನ್ನು ಯಾಕೋ ಹೆಚ್ಚು ಓದಿಯೇ ಇಲ್ಲ. ಅದರಿಂದ ನಾನು ಎಂತಹ ತಪ್ಪು ಮಾಡಿದ್ದೆನೆಂದು ನನಗೆ ಇತ್ತೀಚೆಗೆ ತಿಳಿಯಹತ್ತಿತ್ತು. ಅವರ ಆವರಣ,ದಾಟು,ಗೃಹಭಂಗ ಕಾದಂಬರಿಗಳನ್ನು ಅವು ದೊರೆತಾಗಿನಿಂದ ಒಂದೇ ಉಸಿರಿಗೆ ಓದಿ ಮು...