ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / Rashmigrao
R

Rashmigrao

rashmigrao

೭ ಲೇಖನಗಳು ೬,೭೭೭ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ

ನೆನಪುಗಳಿಗೇನು.... ಬರಕ್ಕೊಂದು ಕಾರಣ ಬೇಕಷ್ಟೇ....

ಮಾರ್ಚ್ ೨೭ ಬ್ಲಾಗ್ ೧೬೮ ವೀಕ್ಷಣೆ

ಒಂದು ವಾರದ ಹಿಂದೆ ನನ್ನ ಮಗಳು ನನಗೆ ಎಕ್ಸಾಮ್ ಮುಗಿದ ಮೇಲೆ ಮೆಹಂದಿ ಹಾಕಲೇಬೇಕು ಅಂತ ಅಡ್ವಾನ್ಸ್ ಬುಕಿಂಗ್ ಮಾಡಿದ್ದಳು. ಇನ್ನೂ ಐದು ತುಂಬದ ಎಲ್.ಕೆ.ಜಿ ಯ ಹುಡುಗಿಗೆ ಸ್ವಲ್ಪ ಜಾಸ್ತಿನೇ ಎನ್ನಬಹುದಷ್ಟೂ ಪರೀಕ್ಷೆಯ ಬಗ್ಗೆ ಕಾನ್ಷಿಯಸ್‌ನೆಸ್. ನನಗ...

ಬದಲಾಗುತ್ತಿರುವ ಮಲೆನಾಡಿನ ಅಡಿಕೆ ಕೊಯ್ಲಿನ ಚಿತ್ರಣ

ಅಕ್ಟೋ ೨೬ ಬ್ಲಾಗ್ ೯೦ ವೀಕ್ಷಣೆ

ಮಲೆನಾಡಿನ ಬೆಳೆಗಳಲ್ಲಿ ಅಡಿಕೆ ಪ್ರಮುಖ ಸ್ಥಾನ ಪಡೆದುಕೊಂಡಿದೆ. ಈಗಾಗಲೇ ಬಹುಶ: ಮಲೆನಾಡಿನ ಅಡಿಕೆ ಬೆಳೆಗಾರರು ಅಡಿಕೆ ಕೊಯ್ಲಿನ ತಯಾರಿಯಲ್ಲಿರ ಬಹುದು ಅಥವಾ ಹೆಚ್ಚಿನವರು ಪ್ರಾರಂಭಿಸಿರಲೂ ಬಹುದು. ನವರಾತ್ರಿ ಕಳೆದು ದೀಪವಾಳಿ ಕಳೆಯುವುದರ ಒಳಗೆ ಈ...

ಕಾಡುವ ಭೂಮಿ ಹುಣ್ಣಿಮೆಯ ನೆನಪುಗಳು...!

ಅಕ್ಟೋ ೨೨ ಪುಟ ೧೧೨ ವೀಕ್ಷಣೆ

ಇವತ್ತು ಮಧ್ಯಾಹ್ನ ನಾಳೆ ಭೂಮಿ ಹುಣ್ಣಿಮೆ ಅಂತ ಅತ್ತೆ ಹೇಳಿದ ಕ್ಷಣದಿಂದ ನನಗೆ ನನ್ನ ಬಾಲ್ಯದ ನೆನೆಪು ಬಹಳ ಕಾಡಲು ಶುರುವಾಗಿದೆ. ನಮ್ಮ ಮನೆಯಲ್ಲಿ ಮೊದಲಿನಿಂದಲೂ ಯಾವುದೇ ಹಬ್ಬ ಹುಣ್ಣಿಮೆಯನ್ನ ಅಮ್ಮ ವಿಶೇಷವಾಗಿ ಏನು ಆಚರಿಸುತ್ತಿರಲಿಲ್ಲ. ಆದರೆ ಇ...

ನಿಮಗೂ ಇಷ್ಟವಾಗಬಹುದು... !!

ಜನ ೧೨ ಬ್ಲಾಗ್ ೯೦೬ ವೀಕ್ಷಣೆ

ಕೈಲಾಸಂ ಅವರ ಪುಸ್ತಕ ಓದುತ್ತಿದ್ದೆ, ಅವರ ಈ ಕೆಳಗಿನ ಮಾತು ನನಗೆ ತುಂಬಾ ಇಷ್ಟವಾಯಿತು. ನಿಮ್ಮೇಲ್ಲಾರ ಜೊತೆ ಹಂಚಿಕೊಳ್ಳಬೇಕು ಅನ್ನಿಸಿತು. ನಿಮಗೂ ಇಷ್ಟವಾಗಬಹುದು ಅಂತ...!! " All the world, shakespeare ಹೇಳಿದ ಹಾಗೆ stage ಅಲ್ಲಾ ಸಾರ್,...

ಕರೆಂಟಿನ ಕಣ್ಣಾಮುಚ್ಚಾಲೆ !!!

ಡಿಸೆಂ ೨೫ ಬ್ಲಾಗ್ ೩,೪೮೨ ವೀಕ್ಷಣೆ

ಬೆಳ್ಳಿಗೆ 6-12 ಘಂಟೆವರೆಗೆ ಅಥವಾ ಮಧ್ಯಾಹ್ನ 12-6 ಘಂಟೆವರೆಗೆ ನಮ್ಮೂರಿನ ಪವರ್‌ಕಟ್‌ ವೇಳಾಪಟ್ಟಿ. ಇದು ಹದಿನೈದು ದಿನಕ್ಕೊಮ್ಮೆ ಬದಲಾಗುತ್ತದೆ. ಇದರಲ್ಲೇನು ಹೊಸ ವಿಷಯ ಎಲ್ಲಾ ಕಡೆನ್ನೂ ಇದೆ ಪರಿಪಾಟ ಎಂದು ನೀವು ಹೇಳಬಹುದು. ಹೌದು ಇದು ಎಲ್ಲಾರಿ...

ಅಮ್ಮ ನನ್ನ ಎದೆಯಾಳದಿಂದ......

ಡಿಸೆಂ ೨೫ ಬ್ಲಾಗ್ ೧,೮೬೪ ವೀಕ್ಷಣೆ

ನನ್ನ ಎರಡುವರೆ ವರ್ಷದ ಮಗಳಿಗೆ ಯಾರಾದರು ನೀನು ಅಪ್ಪನ ಮಗಳೋ, ಅಮ್ಮನ ಮಗಳೋ? ಎಂದರೇ ತಕ್ಷಣ ಅಪ್ಪನ ಮಗಳು ಅನ್ನುತ್ತಾಳೆ. ರೂಪದಲ್ಲಿ ನನ್ನನೇ ಹೋಲುವ ಅವಳಿಗೆ ನೀನು ಅಮ್ಮನ ತರಹ ಇದ್ದಿಯಾ ಅಂದರೆ ಸಿಟ್ಟು, ಇಲ್ಲ ನಾನು ಅಪ್ಪನ ಹಾಗೇ ಇರೋದು ! ಅಂತ ಚೋ...

ಅಮ್ಮ ನನ್ನ ಎದೆಯಾಳದಿಂದ....

ಡಿಸೆಂ ೨೫ ಪುಟ ೧೫೫ ವೀಕ್ಷಣೆ

ನನ್ನ ಎರಡುವರೆ ವರ್ಷದ ಮಗಳಿಗೆ ಯಾರಾದರು ನೀನು ಅಪ್ಪನ ಮಗಳೋ, ಅಮ್ಮನ ಮಗಳೋ? ಎಂದರೇ ತಕ್ಷಣ ಅಪ್ಪನ ಮಗಳು ಅನ್ನುತ್ತಾಳೆ. ರೂಪದಲ್ಲಿ ನನ್ನನೇ ಹೋಲುವ ಅವಳಿಗೆ ನೀನು ಅಮ್ಮನ ತರಹ ಇದ್ದಿಯಾ ಅಂದರೆ ಸಿಟ್ಟು, ಇಲ್ಲ ನಾನು ಅಪ್ಪನ ಹಾಗೇ ಇರೋದು ! ಅಂತ ಚೋ...