ಕನ್ನಡ ಭಾಷೆ ಬಳಸಿ ಸಬ್-ಟೈಟಲ್ಸೆ ಮಾಡುವುದು ಹೇಗೆ ?
ನಮಸ್ತೆ ಗೆಳೆಯರೇ, ನಾನು ಕೆಲವು ಇಂಗ್ಲಿಷ್ ಚಲನ ಚಿತ್ರ ಗಳಿಗೆ ಕನ್ನಡದಲ್ಲಿ ಸಬ್-ಟೈಟಲ್ಸೆ ಮಾಡಬೇಕಂದು ಇಚ್ಚಿಸಿರುವೆ :) ದಯವಿಟ್ಟು ಯಾರಾದರು ಇದನ್ನು ಹೇಗೆ ಮಾಡಬಹುದು ಎಂದು ತಿಳಿಸಿ ? "Subtitle Workshop" ಎಂಬ ತಂತ್ರ೦ಶಾದಲ್ಲಿ ಪ್ರಯತ್ನಿಸಿ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
newsathish