ಸ್ನೇಹದಲ್ಲಿ ಮೋಸ ಹೋಧ ಪ್ರೀತಿ ----- ಅವಳನ ನಾನು ಪ್ರೀತಿ ಬಾವನೆ ಇಂದ ನೋಡಿಧು ತಪ್ಪು-೨
ಹಾಯ್ ಗೆಳತಿ, ತಪ್ಪು ಕಣೆ ನಾ ನಿನ್ನ ಪ್ರೀತಿ ಬಾವನೆ ಇಂದ ನೋಡಿಧು, ಈ ಮಾತನ್ನ ನೀ ಅವತ್ಹೆ ಹೇಳಿದ್ರೆ, ಇವತ್ತು ನನಗೇ ಇಂತ ಗಾತಿ ಬರ್ತಿರ್ಲಿಲ್ಲ , ಹೋಗ್ಲಿ ಬೀಡು ನಿನಗೆ ಹಾ ದೈರ್ಯನು ಇರ್ರ್ಲಿಲ್ವೇನೋ. ನನ್ನ ತುಂಬಾ ನಂಬಿದ ಗೆಳೆಯನೆ ನನಗೇ ಮೋಸ ಮ...