ಹಾಯ್ ಪುಟ್ಟ,
 ಹೇಗ್ ಇಧ್ಯ ನೀನು, ಚೆನಾಗೆ ಇರ್ತಿಯ ಬೀಡು ನೀನು, ನನ್ ನೆನಪು  ನಿನಗ ಎಲ್ ಇರುತೆ ಅಲ್ವ, ಹೋಗ್ಲಿ ಈ ಪತ್ರ ನೋಡ್ ಹಾದ್ರೂ ನನ್ನ ನೆನಪ್  ಮಾಡ್ಕೊಂಡ್ರೆ ನನಗೆ ಅಸ್ಟೇ ಸಾಕು,
ನಿನ್ ಜೊತೆ ಮಾತು ಬಿಟ್ಟು ಇಂದೀಗೆ ೩೫ ದಿನಾಗಳಯಿತು, ಲೇ ನೀನು ಎಸ್ಟೆ ದೂರ ಹೋದರು ನನ್ ಮನಸಲ್ಲೇ ಇರ್ತಿಯ ಕಣೆ, ನೀನು ಮಾರೆಯಲಾಗದ ಜೀವ  ನನಗೆ.

   ನಿನ್ ನನಗೆ ಸಿಕಿದ್  ಕೊನೆ ದಿನ ನಿನ್ ಹಾಡಿಧ ಮಾತು ಇವತ್ಹಿಗೂ ನೆನಸ್ ಕೊಂಡರೆ ಕಾಣಲ್  ನೀರ್ ಬಾರುಥೆ, ನನ್ ನಂಬಿದ್ಹ್  ಗೆಳತಿ ನೀನೆ ನಾ ಅಂತ. ನನಧೆ  ತಪ್ಪು ಬೀಡೆ ನಿನ್ ತುಂಬಾ ಹಾಚ್ಕೊಂಡ್ ಬಿಟ್ಟೆ ಮತ್ತೆ ನಿನ್ ಮೇಲೆ  ಇಲ್ಧೆ ಇರೋ ಅಸೆನು ಇಟ್ಕೊಂಡ್ ಬಿಟ್ಟೆ,  ನಿನ್ ತೋರ್ಸಿದ್ಹ್   ಪ್ರೀತಿ ಮತ್ತೆ ನಿನ್  ಹಾಡಿಧಾ  ಪ್ರತಿ ಒಂದು ಮಾತು ನನ್ ಮನಸಿಂದ  ಯಾವತಿಗು   ದೂರ  ಹಾಗೋಲ್ಲ ಗೆಳತಿ.  ದೂರ ಹಾಗೋದು ತುಂಬಾ ಸುಲಬ ಹಾದ್ರೆ ನಿನ್ ನೆನಪ್   ಇಂದಾ ದೂರ ಹಾಗೋದು ತುಂಬಾನೆ  ಕಷ್ಟ ಕಣೆ

. ನಿನ್ ಮಧುವೇ   ಅಂತ ನನಗ ಗೊತ್ ಆಯ್ತು ಹಾಧು ನಿನ್ನ ಪ್ರೀತಿಸಿರೋ ಹುಡುಗನ ಜೊತೆ ಅಂತ. ನಮ್ ಸ್ನೇಹಧಲ್ಲಿ ನಾನು  ಯಾವತು ಏನು ಮುಚ್ಹ್ ಇಡ್ಲಿಲ್ಲ ನಿನ್ ಹತ್ರ.  ಹಾದ್ರೆ ನನ್ ಏನ್ ಅನ್ಕೊಲ್ತಿನೋ  ಅಂತ ನಿನ್ನ ಪ್ರೀತಿ ವಿಷಯನಾ  ನನಗೆ ಹೇಲಿಲ್ಲ ಹೋಗ್ಲಿ ಬೀಡು, ನನಗೇನು  ಬೇಜಾರ್ ಇಲ್ಲ. ನನಗೆ  ಇವತ್ಹಿಗೂ ಹಾ ಪ್ರಶ್ನೆ ಕಾಡುತೆ  ಯಾಕ್ ನೀನು  ಹಾ ವಿಷ್ಯನ  ಹೇಲಿಲ್ಲ ನನಗೆ ಅಂತ. ನಿನ್ ಜೀವನ ನಿನ್ ಇಷ್ಟ,  ನಿನ್ ಹೇಗ್ ಬೇಕಾದರು ಬದುಕು ಹಾದ್ರೆ ಮಾನಶಾಥ್ವ ನ ಬಿಟ್ಟು ಬದುಕಬೇಡ,  ಮೊದಲೇ ಪ್ರೀತಿ ಮಾಡ್ತಿದೊಳು ಹೇಗೆ ಇನ್ ಒಂದು ಪ್ರೀತಿನ ಒಪ್ಕೊಂಡೆ ನೀನು ಅಂತ ನನ್ ಕೇಲ್ಲಿಧಾಗ,  ನೀನು "ನನ್ನ ಎಲ್ರು ಪ್ರೀತಿಸ್ತಾರೆ ಹಾದ್ರೆ ನಾನು ಅವರನ್ನ ಪ್ರೀತಿಸೋಲ್ಲ ,ನನಗೆ  ಎಲ್ಲರ ಸುಖ ಬೇಕು ಅಸ್ಟೇ ಅವರ ದುಖ ಮಾತ್ರ ಬೇಡ" ಅಂತ ಹೇಳ್ಧೆ, ನನಗ ಅವಾಗ  ಆಶ್ಚರ್ಯ ಆಯ್ತು ನೀನೆ ನಾ ಈ ಮಾತ್ ಹೇಳ್ತಿರೋದು ಅಂತ ನನಗೆ ತುಂಬಾನೇ ಬೇಜಾರ್ ಆಯ್ತು,  ನಿನ್ನ ಸ್ನೇಹನ  ನಾನು ದಿನಾನು  ಪ್ರಶ್ನೆ ಮಾಡ್ ತಿಧೆ  ನಮ್ ಸ್ನೇಹ ಉಳಿವುತ ಅಂತ ಹಾಧಕ್ ನೀನು "ಯಾಕೋ ಹಾತ್ಹಾರ  ಹೇಳ್ತಿಯ ನಮ್ ಸ್ನೇಹ ಯಾವತ್ಹಿಗು ದೂರ ಹಾಗೋಲ್ಲ ಪುಟ್ಟ  ಕೊನೆ ತನಕ ನಾವ್ ಈಗೆ ಇರ್ತಿವಿ ನಿನ್ ಬಿಟ್ಟು ನನ್ ಎಳ್ಳು ಹೋಗೋಲ್ಲ ಕಣೋ " ಅಂತ ಹೇಳ್ಧೋಳು ನಾವು ದೂರ ಹಾಧಗನಿಂದ ಇಲ್ಲಿ ತನಕ ನನಗೆ ನೀನು ಫೋನ್ ಮಾಡಿಧ್ಯ,  ಬೇಡ ಬೀಡು ಪುಟ್ಟ ನನಗ ನೀನು ಫೋನ್ ಮಾಡೋದು  ಬೇಡ.

  ನಮ್ ಸ್ನೇಹಕ್ಕೆ  ಕೊನೆ ನ್ನೇ   ಇರ್ಲಿಲ್ಲ, ನಾನೇ ನಿನ್ ಇಂದಾ  ಇವತ್ ದೂರ ಹಾಗ್ತಹಿಧಿನಿ.   ಯಾಕೆ ಅಂದ್ರೆ ನೀನು ಮುಂಧೆ ಇದ್ಹೇ  ತರ ಇರ್ತಿಯ ಅಂತ ನನಗ ನಂಬಿಕೆ ಇಲ್ಲ,  ಮನಸಲ್ ಸಾವಿರ ಅಸೆ ಇದ್ಹೇ ಹಾದ್ರೆ ಹಾಧನೆಲ್ಲ  ನಿನ್ ಹತ್ರ ಹೇಳ್ಕೊಲೋಕು ನನಗೆ  ಇಷ್ಟವಿಲ್ಲ .  ಇನ್ ಒಬ್ರು ಹತ್ರ  ಹೇಳ್ಕೊಂಡು ನನ್ ನೋವನೆಲ್ಲ  ಮಾರಿಯೋಣ  ಅಂದ್ರೆ   ನಮ್ ಸ್ನೇಹನ ಯಾರು ನಂಬೋದಿಲ್ಲ  ಈ ಕೆಟ್ಟ ಪ್ರಪಂಚಧಲ್ಲಿ.  ನನಗ ಇಷ್ಟ ಇಲ್ಲ ನಮ್ ಸ್ನೇಹನ ಕೆಟ್ಟ ರೀತಿಲಿ ನೋಡ್ತಾರೆ.  ನಿನ್ನ ಇವಗ್ಲೆ ಇಷ್ಟು ಹಾಚ್ಕೊಂಡಿರೋನು ಮುಂಧೆ  ನನ್  ಇಂದ ನೀನು ದೂರ ಹಾದ್ರೆ, ನನ್ ಏನ್ ಹಾಗ್ಥಿನೋ ನನಗೆ ಗೊತ್ಹಿಲ, ಒಂದ್ ಒಂದ್ ಕ್ಷಣ ನಿನ್ ಜೊತೆ ಮತ್ತೆ ಮಾತಾಡಿಸಬೇಕು ಅಂತ ಅನ್ಸುಥೆ ಹಾದ್ರೂ ಮನಸನ್ನ ಗಟ್ಟಿ ಮಾಡ್ಕೊಂಡು ನಿನ್ ಮಾರಿಯೋ ಪ್ರಯತ್ನ ಮಾಡ್ತಿದೀನಿ. ನನ್ ಏನ್ ಹೇಳಿದ್ರು ನೀನು ನಂಬೋದಿಲ್ಲ್ಲ ನಿನ್ನ ನಂಬಿಸೊಕು ನನಗೆ ಇಷ್ಟ ವಿಲ್ಲ.  ನಾನು ನಿನ್ನ ಮರಿಯೋಕ್ ಹಾಗ್ಧೆ ಹೋದರು, ನಿನ್ ಇಂದ ನನ್ ದೂರ ಹಾಗ್ಲೆ ಬೇಕು, ಕ್ಷಮಿಶು ಪುಟ ನನ್ ಇಂದಾ ನಿನಗೆ  ಯಾವಾಗಲು ಬೇಜಾರು ಅಲ್ವ  ನನ್ ಅಂತ ಗೆಳೆಯ ನಿನಗ ಬೇಡವು ಬೇಡ ಅಂತ ನ್ನೇ  ನಿನ್ ಇವತಿನ ತನಕ ನನಗೆ  ಫೋನ್ ಮಾಡ್ಲಿಲ್ಲ ತುಂಬಾ ಥ್ಯಾಂಕ್ಸ್ ಯಾವತಿಗು ನನ್ನ ನೆನಪು ಸಾಹ ಮಾಡ್ಕೋ ಬೇಡ ನಾನು ಹೇಗಾದರು ನಿನ್ನ ಮರಿತಿನಿ. 
   ನಾನು ಪ್ರೀತಿನ ಕಳ್ಕೊಂಡ್, ಹಾ  ನೋವುನ  ಅನುಭವಿಸ್ಥಿಧಾಗ  ಗೆಳತಿ ಹಾಗಿ ಸಿಕಿಧವಳು ನೀನು, ನಿನ್ ಇಂದ  ಹಾ ಪ್ರೀತಿಯ ನೋವನೆಲ್ಲ ಮರಿತ್ ಬಿಟ್ಟೆ ನಿನ್ ಹತ್ರ ನನ್ ಮನಸಿನ ನೋವುನೆಲ್ಲ ಹೇಳ್ ಕೊಳ್ತ  ,  ಇವಾಗ ನೀನೆ ನನ್ನ ಜೊತೆ ಇಲ್ಲ ನನ ನೋವುಗಳನ ಯಾರಿಗೆ ಹೇಳ್ಕೊಳ್ಳಿ ಹೇಳು,  ನಿನ್ನ ನಾನು ಹೇಗೆ ಮಾರಿಲಿ ಹೇಳು????    ನಾನಾಗ್ ನಾನು ಮೋಸ ಹೊಧೆ ನಾನೇ ನಿನ್ನ ತುಂಬಾ ಹಾಚ್ಕೊಂಡೆ, ಇವಾಗ ನಾನೇ ನಿನ್ ಇಂದಾ ದೂರ ಹಾಗ್ಥ ಇದ್ಹಿನಿ,,,,,,

ಹಾದ್ರೂ ನನಗೆ ಒಂದು ಬುಧಿ ಕಲಿಸ್ಧೆ ಪುಟ್ಟ ತಂದೆ-ತಾಯಿನ  ಬಿಟ್ಟು ಮಾತ್ ಯಾರನು ಜಾಸ್ತಿ ಹಾಚ್ಕೊಬರ್ದು ಮತ್ತೆ ಯಾರ ಮೇಲು ಯಾವ ಅಸೆನು ಪಡಬಾರದು ಅಂತ ತೋರಿಸ್ ಕೊಟ್ಟೆ, ನಿನಗೊಂದ್ ಮೆಸೇಜ್ ಕಲಿಸಿಧೆ ನೆನಪ ಇಧ್ಯ "You are my dearest friend you will be in my heart until my breath stops " ಅಂತ .

 

 " I MISS YOU LOT"  ಪುಟ್ಟ

ಇಂತಿ ನಿನ್ನ ದೂರ ಮಾಡಿಧ ಗೆಳೆಯ,,,,,
ಸೀನು.