ಕರೆದರೆ ಬರಲಾರೆ ಏಕೆ ನೀನು
ಇಂದು ಸಂಜೆ ಸರಿ ಸುಮಾರು ಏಳುಗಂಟೆ ಹೊತ್ತಿಗೆ ನಮ್ಮೂರಿನಿಂದ ಬೆಂಗಳೂರಿನ ಸೆಟಲೈಟ್ ಬಸ್ ನಿಲ್ದಾಣಕ್ಕೆ ನಾನು ನಮ್ಮಮ್ಮ ಬಂದಿಳಿದೆವು. ಅಲ್ಲಿಂದ ನಾವು ಉಳಿದುಕೊಂಡಿರುವ ಬಡಾವಣೆಗೆ ಡೈರೆಕ್ಟ್ ಬಸ್ಸಿನ ವ್ಯವಸ್ತೆ ಇಲ್ಲದ ಕಾರಣ ನಾವಾಗ ಆಟೋಗೆ ಮೊರೆ ಹೋ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
koushikgraj
ಇಂದು ಸಂಜೆ ಸರಿ ಸುಮಾರು ಏಳುಗಂಟೆ ಹೊತ್ತಿಗೆ ನಮ್ಮೂರಿನಿಂದ ಬೆಂಗಳೂರಿನ ಸೆಟಲೈಟ್ ಬಸ್ ನಿಲ್ದಾಣಕ್ಕೆ ನಾನು ನಮ್ಮಮ್ಮ ಬಂದಿಳಿದೆವು. ಅಲ್ಲಿಂದ ನಾವು ಉಳಿದುಕೊಂಡಿರುವ ಬಡಾವಣೆಗೆ ಡೈರೆಕ್ಟ್ ಬಸ್ಸಿನ ವ್ಯವಸ್ತೆ ಇಲ್ಲದ ಕಾರಣ ನಾವಾಗ ಆಟೋಗೆ ಮೊರೆ ಹೋ...
ಮಾತಿಗಾಗಿ ಮಾತ ಮರೆತು ಮಾತಿನಿಂದ ಮಾತ ಕಲಿತು ಮಾತ ಕೇಳಿ, ಮಾತೇ ಎ೦ದು ಮಾತನಾಡ ಹೊರಟೆ ಮಾತಿಗಾಗಿ ಮಾತು ಬಂದು ಮಾತಿನಲ್ಲೇ ಮಾತ ಕೊಂದು ಮಾತು ಏರಿ, ಮಾತು ಮೀರಿ ಮೌನವಾಗಿಬಿಟ್ಟೆ !!! ನೀವು ಬರೆದಿರುವ ಲೇಖನ ತುಂಬ ಚಿಕ್ಕದು. ಕನಿಷ್ಟ 25 ಪದಗಳಿರಲೇಬ...
ರೆಬೆಲ್ ಸ್ಟಾರ್ - ಅಂಬರೀಶಣ್ಣ...ಗೋಲ್ಡನ್ ಸ್ಟಾರ್ - ಗಣೇಶ್...ಕ್ರೇಝಿ ಸ್ಟಾರ್ - ರವಿಯಣ್ಣ... ಹಾಗೇ ಕಾಶಿನಾಥ್ ಅಣ್ಣಂಗೆ ಏನ್ ಹೇಳ್ತಾರೆ ಅಂತ ಗೆಳೆಯನೊಬ್ಬ ಕೇಳಿದ... ತಿಳ್ಕೊಂಡು ಹೇಳ್ತಿನಿ ಅಂದಿದ್ದಿನಿ... ಗೊತ್ತಿದ್ರೆ ತಿಳಿಸ್ತೀರ ಪ್ಲೀಸ್....
ಸ್ನಾನಮಾಡದಿದ್ದರೂ ಸ್ನಾನಹಚ್ಚುತ್ತಾರೆ ಏಕೆ ಸ್ನೋ ನಮಾಡಿದರೇನು ಅವರು ಕ್ಲೀನಮಾಡದೆ ಹೋದರಂತೂ ನಿಜ ಶ್ವಾನ ಸಾಫ್ಟ್ವೇರುಮಾಡೋಕೆ ಕೆಲಸ ಇಲ್ದೆ ನಮ್ಮೋರುಮಾಡ್ತೋರೆ ಸಾವ್ರಾರು ಸಾಫ್ಟ್ವೇರು ಇದನ್ನ ಉಪಯೋಗಿಸೊಕೆ ಬರದವರುಮಾಡ್ತೋರೆ ಬರಿ ತಕರಾರು ಚುಟುಕು...
ಕನಸ ಕಣ್ಣಲೇ ಹಿಡಿದು ಮನಸಲ್ಲೇ ಮುಚ್ಚಿಟ್ಟೆಕನಸ ನನಸಾಗಿಸಲೆಂದೇ ಪರದಾಡಿಬಿಟ್ಟೆಬದುಕು ಬವಣೆಯ ನಡುವೆಕನಸೆಲ್ಲೋ ಮರೆಯಾಗಿಮನಸೆಂದೋ ಸೆರೆಯಾಗಿನನಸೆಲ್ಲಾ ಮಸುಕಾಗಿಗುರಿ ಈಗ ದೂರಾಗಿನೆನಪೆಂಬ ಬಂಧನದಲಿ ನೀನೇಕೆ ಕೂತೆ ? ನೀವು ಬರೆದಿರುವ ಲೇಖನ ತುಂಬ ಚಿ...