ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / shanthi
s

shanthi

೬ ಲೇಖನಗಳು ೧೭,೬೯೫ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ

ನಾ ಬಯಸುವ ಉತ್ತಮ ಗುಣಗಳು

ಏಪ್ರಿಲ್ ೨೭ ಚರ್ಚಾವೇದಿಕೆ ೧,೫೧೫ ವೀಕ್ಷಣೆ

ನಮ್ಮ ದೈನಂದಿನ ಕೆಲಸಕಾರ್ಯಗಳಲ್ಲಿ ನಾವು ಎಷ್ಟೊಂದು ಜನರೊಂದಿಗೆ ವ್ಯವಹರಿಸುತ್ತೇವೆ. ನಮ್ಮ ಸಂಭಂದಿಕರು ಸ್ನೇಹಿತರು, ಅಪರಿಚಿತರು ಕಾಲ್ಪನಿಕ ನಾಯಕ ನಾಯಕಿಯರು, ಸಂಪದಿಗರು ಇತ್ಯಾದಿ ಇತ್ಯಾದಿ.ಇವರಲ್ಲಿ ಒಂದೊಂದು ಗುಣ, ಅವರ ಅಭ್ಯಾಸ ನಮ್ಮನ್ನು ಆಕರ್...

ಪುರುಷರು ಬಯಸದ ವಿಷಯ

ಏಪ್ರಿಲ್ ೨೬ ಬ್ಲಾಗ್ ೭,೬೩೬ ವೀಕ್ಷಣೆ

ಪುರುಷರಿಗೆ ಏನು ಬೇಡ?ನನಗೆ ಅದು ಬೇಕು, ಇದುಬೇಕು, ಅವರು ಹೀಗಿರಬೇಕು ಎಂದೆಲ್ಲಾ ಬಯಸುವ ಗಂಡಸರು ಎನೇನೆಲ್ಲಾ ಬಯಸರು?ಅವರ ಬೇಕು ಬೇಡಗಳಲ್ಲಿ ಯಾವುದೆಲ್ಲಾ ಇರಬಾರದು?ಸಂಪದದ ಗೆಳೆಯರೇ/ಗೆಳತಿಯರೇ ನೇರ ಉತ್ತರವಿರಲಿ ವ್ಯಂಗ್ಯ ಬೇಡ

ಯಾವುದು ಮೇಲು? ಹೆಸರಾ? ಗುಣಮಟ್ಟವಾ? ಬೆಲೆಯಾ?

ಏಪ್ರಿಲ್ ೨೬ ಚರ್ಚಾವೇದಿಕೆ ೨,೭೭೨ ವೀಕ್ಷಣೆ

ನಾವು ಕೆಲವೊಮ್ಮೆ ಕೆಲವು ವಸ್ತುಗಳನ್ನು ಕೊಳ್ಳುವಾಗ ಯಾವ ಯಾವ ವಿಷಯಗಳಿಗೆ ಒತ್ತು ಕೊಡುತ್ತೇವೆ?ಅದರ ಹೆಸರು..? ಗುಣಮಟ್ಟ..? ಬೆಲೆ..?ಹೊಸ ವಸ್ತುವೊಂದು ಮಾರುಕಟ್ಟೆಗೆ ಬರುವಾಗ ಯಾವುದಕ್ಕೆ ಪ್ರಾಶಸ್ಥ್ಯ ಕೊಡಬೇಕು?ಸ್ನೆಹಿತರೇ ನೀವೇನನ್ನುತ್ತೀರಿ?ಹೆ...

ಆಮಂತ್ರಣ

ಏಪ್ರಿಲ್ ೨೫ ಬ್ಲಾಗ್ ೧,೬೪೯ ವೀಕ್ಷಣೆ

ಆಮಂತ್ರಣಪ್ರಾಣಪ್ರಿಯಾ ನೀ ಬಾರೋ, ಬಾರೋತಪಿತ,ತೃಷಿತ,ಕೃಷಾಂಗ ವಸುಧೆಯಾಪ್ರೇಮ ಧಾರೆಯ ವರಿಸಿ ತಣಿಸಲು /ಪ್ರಾಣ ಪ್ರಿಯಾ/ಅಂತರ್ಮನದಾ ತಾಪ ಕಳೆಯಲೂಮಧುರ ಮಧುರತಮ ಪ್ರೇಮ ಹರಿಸಲೂಶಾಂತಿ ಕಿರಣವಾ ಎಲ್ಲೆಡೆ ಹರಡಲೂನವಜೀವನದಾ ಜ್ಯೋತಿಯ ಬೆಳಗಲೂ /ಪ್ರಾಣ ಪ್ರ...

ನನ್ನ ನಮನ

ಏಪ್ರಿಲ್ ೨೫ ಬ್ಲಾಗ್ ೧,೭೯೫ ವೀಕ್ಷಣೆ

ನನ್ನ ದೂಡಿದವರಿಗಿದೋ ನಮನನೀವಿಲ್ಲದಿರೆ ನಾನು ಕೆಳಗೆ ಬೀಳುವಳಿದ್ದೆನನ್ನಬಿಟ್ಟೋಡಿದವರಿಗಿದೋ ನಮನನೀವಲ್ಲದಿರೆ ನಾನು ನನ್ನೇ ಮರೆಯುವಳಿದ್ದೆನನ್ನ ದ್ವೇಷಿಸುವವರಿಗಿದೋ ನಮನ ನೀವಿಲ್ಲದಿರೆ ನಾನು ಪ್ರೇಮವರಿಯದೇ ಇದ್ದೆನನ್ನಿರವು ಅರಿತವರಿಗಿದೋ ನಮನನೀವ...

ಹಾಯ್!!!

ಏಪ್ರಿಲ್ ೨೫ ಬ್ಲಾಗ್ ೨,೩೨೮ ವೀಕ್ಷಣೆ

ಹಾಯ್!!!ಸಂಪದಿಗರಾದ ತಮಗೆಲ್ಲರಿಗೂಶಾಂತಿಯ ನಮಸ್ಕಾರಗಳುನಾನು ಸಂಪದಕ್ಕೆ ಹೊಸಬಳುಸಂಪದವನ್ನು ನಾನು ತುಂಬಾ ದಿನಗಳಿಂದ ಗಮನಿಸುತ್ತಿದ್ದೇನೆ.ನನ್ನನ್ನೂ ನಿಮ್ಮ ಬಳಗಕ್ಕೆ ಸೇರಿಸಿಕೊಳ್ಳಿ.