ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಬಸವರಾಜ. ಜಿ.
ಬ

ಬಸವರಾಜ. ಜಿ.

Basavarajag

೧ ಲೇಖನಗಳು ೫೩೩ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ

ಎದೆಯು ಮತ್ತೆ ತೊಳಲುತಿದೆ

ಮೇ ೨೭ ಬ್ಲಾಗ್ ೫೩೩ ವೀಕ್ಷಣೆ

ಎದೆಯು ಮತ್ತೆ ತೊಳಲುತಿದೆ, ದೊರೆಯದುದನೆ ಹುಡುಕುತಲಿದೆ;ಮೈ ಜುಮ್ ಎನಿಸುವ ಪುಳಕಕೆ ಮನಸು ಇಂದು ಹಾತೊರೆಯುತಲಿದೆ!ಕಣ್ಣು ಮತ್ತೆ ಬರಿದಾಗಿದೆ, ಕಾಣದುದನೆ ಹುಡುಕುತಲಿದೆ; ಅತ್ತ ಇತ್ತ ದಿಕ್ಕುಗೆಟ್ಟು, ಈ ಯುಗದ ಸೌಂದರ್ಯವನು ನೋಡಲೆತ್ನಿಸುತಲಿದೆ!!!