ಎದೆಯು ಮತ್ತೆ ತೊಳಲುತಿದೆ, ದೊರೆಯದುದನೆ ಹುಡುಕುತಲಿದೆ;
ಮೈ ಜುಮ್ ಎನಿಸುವ ಪುಳಕಕೆ ಮನಸು ಇಂದು ಹಾತೊರೆಯುತಲಿದೆ!
ಕಣ್ಣು ಮತ್ತೆ ಬರಿದಾಗಿದೆ, ಕಾಣದುದನೆ ಹುಡುಕುತಲಿದೆ;
ಅತ್ತ ಇತ್ತ ದಿಕ್ಕುಗೆಟ್ಟು, ಈ ಯುಗದ ಸೌಂದರ್ಯವನು ನೋಡಲೆತ್ನಿಸುತಲಿದೆ!!!
ಎದೆಯು ಮತ್ತೆ ತೊಳಲುತಿದೆ
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
ಎದೆಯು ಮತ್ತೆ ತೊಳಲುತಿದೆ, ದೊರೆಯದುದನೆ ಹುಡುಕುತಲಿದೆ;
ಮೈ ಜುಮ್ ಎನಿಸುವ ಪುಳಕಕೆ ಮನಸು ಇಂದು ಹಾತೊರೆಯುತಲಿದೆ!
ಕಣ್ಣು ಮತ್ತೆ ಬರಿದಾಗಿದೆ, ಕಾಣದುದನೆ ಹುಡುಕುತಲಿದೆ;
ಅತ್ತ ಇತ್ತ ದಿಕ್ಕುಗೆಟ್ಟು, ಈ ಯುಗದ ಸೌಂದರ್ಯವನು ನೋಡಲೆತ್ನಿಸುತಲಿದೆ!!!
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (1)