ಕರ್ಣಾಟಕ ಶಾಸ್ತ್ರೀಯ ಸಂಗೀತದಲ್ಲಿ ಲಯ ವಾದ್ಯಗಳ ಪಾತ್ರ ಒಂದು ಸಮೀಕ್ಷೆ - ಶತಾವಧಾನಿ ಡಾ. ಆರ್ ಗಣೇಶ್
ರಾಗಾನುರಾಗ ಎಂಬ ಒಂದು ವಿನೂತನ ಕಾರ್ಯಕ್ರಮದಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತದ ಎಲ್ಲ ರಾಗಗಳ ಪ್ರಾತ್ಯಕ್ಷಿಕೆ ನಡೆಸಲಾಯಿತು. ನಾಡಿನ ಹೆಸರಾಂತ ಸಂಗೀತ ವಿದುಷಿ ಡಾ.ನಾಗವಲ್ಲಿ ನಾಗರಾಜ್ ಹಾಗು ಅವರ ಪುತ್ರಿ ವಿದುಷಿ ರಂಜನಿ ನಾಗರಾಜ್ ಎಲ್ಲ ರಾಗಗಳ ಹಾ...