ರಾಗಾನುರಾಗ ಎಂಬ ಒಂದು ವಿನೂತನ ಕಾರ್ಯಕ್ರಮದಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತದ ಎಲ್ಲ ರಾಗಗಳ ಪ್ರಾತ್ಯಕ್ಷಿಕೆ ನಡೆಸಲಾಯಿತು. ನಾಡಿನ ಹೆಸರಾಂತ ಸಂಗೀತ ವಿದುಷಿ ಡಾ.ನಾಗವಲ್ಲಿ ನಾಗರಾಜ್ ಹಾಗು ಅವರ ಪುತ್ರಿ ವಿದುಷಿ ರಂಜನಿ ನಾಗರಾಜ್ ಎಲ್ಲ ರಾಗಗಳ ಹಾಗು ಎಲ್ಲ ವಾಗ್ಗೇಯಕಾರರ ರಚನೆಗಳನ್ನೂ ಪ್ರಸ್ತುತಪಡಿಸಿದರು. ಶತಾವಧಾನಿ ಡಾ.ಆರ್.ಗಣೇಶ್ ಅವರು ರಾಗಗಳ ಸೌಂದರ್ಯವನ್ನು ಶಾಸ್ತ್ರೀಯ ದೃಷ್ಟಿಯಿಂದ ಆಸ್ವಾದಿಸಬೇಕಾದ ಅಗತ್ಯವನ್ನು ಒತ್ತಿ ಹೇಳಿದರು. ಈ ವೀಡಿಯೋ ತುಣಕಿನಲ್ಲಿ ಗಣೇಶ್ ರವರು ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಲಯ ವಾದ್ಯಗಳ ಅತಿಹೆಚ್ಚಿನ ಬಳಕೆ ಭಾವಪೂರ್ಣ ಸಂಗೀತಕ್ಕೆ ಮಾರಕವೆಂದು ಅಭಿಪ್ರಾಯ ಪಟ್ಟಿರುವರು. ಕರ್ಣಾಟಕ ಶಾಸ್ತ್ರೀಯ ಸಂಗೀತದಲ್ಲಿ ಲಯ ವಾದ್ಯಗಳ ಪಾತ್ರ ಒಂದು ಸಮೀಕ್ಷೆ - ಶತಾವಧಾನಿ ಡಾ. ಆರ್ ಗಣೇಶ್
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಲೇಖನಗಳು ನಿಮಗೆ ಇಷ್ಟವಾಗಬಹುದು
ಕಿರು ಚಿತ್ರ
Data Deletion Instructions
ಆತ್ಮೀಯ ಸಂಪದಿಗರೆ, ಸಂಪದದಲ್ಲಿ ನಾವು ತರಲು ಪ್ರಯತ್ನಿಸುತ್ತಿರುವ ಹೊಸತುಗಳ ಕುರಿತು...
ಕೃಷಿ ಸಂಪದ ಮೂರನೇ ಸಂಚಿಕೆ, ಡಿಸೆಂಬರ್ ೨೦೦೯
ಕೃಷಿ ಸಂಪದ ಎರಡನೇ ಸಂಚಿಕೆ, ನವೆಂಬರ್ ೨೦೦೯
ಕೃಷಿ ಸಂಪದ ಐದನೇ ಸಂಚಿಕೆ, ಫೆಬ್ರವರಿ ೨೦೧೦
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (2)