ಗುಡಿಬಂಡೆ ರಾಮಾಚಾರ್ : ಸಂಗೀತ ಕ್ಷೇತ್ರ ಕಂಡ ಅಪರೂಪದ ವ್ಯಕ್ತಿ - ಇನ್ನಿಲ್ಲ
ಗುಡಿಬಂಡೆ ರಾಮಾಚಾರ್ - ನಾನು ಕಂಡ ಅಪರೂಪದ ವ್ಯಕ್ತಿ . ರಾಮಾಚಾರ್ ರವರು ನಾನು ಕಂಡ ಲಲಿತ ಕಲೆಗಳ ಭೀಷ್ಮ ರು ಎಂದರೆ ತಪ್ಪಾಗಲಾರದು. ಸಂಗೀತದ ಎಲ್ಲಾ ಪ್ರಕಾರಗಲ್ಲೂ ಮೆಲುಗೈ ಸಾಧಿಸಿದ ಅಪರೂಪದ ವ್ಯಕ್ತಿ. ಶಾಸ್ಟ್ರೀಯ ಸಂಗೀತ(ಕರ್ನಾಟಕ ಮತ್ತು ಉತ್ತರಾ...