ಕಾಡು ಚಿರತೆ ನಾಡಿಗೆ ಬಂದಿತ್ತಾ
ಕಾಡು ಚಿರತೆ ನಾಡಿಗೆ ಬಂದಿತ್ತಾ ಕೋಳಿ ಕುರಿ ಗಂಟಿಯ ತಿಂದಿತ್ತಾ ಊರ ಸೇರೋ ಕಾಡುದಾರಿ ನಡುಮದ್ಯ ಹಾದಿಯಲ್ಲಿ ಶಬ್ದ ಕೇಳದ ನೀರವದಲ್ಲಿ ನೆತ್ತಿ ಮೇಲೆ ಸೂರ್ಯ ಹತ್ತಿ ಧರೆಗೆ ನೆರಳ ಜಡೆಯ ಸುತ್ತಿ ನಿಂತ ವನದ ಗೆಲ್ಲಿನಿಂದ ಬೇಟೆಯಾಡಲು ಹೊಂಚು ಹಾಕಿತ್ತಾ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
deepakdsilva
ಕಾಡು ಚಿರತೆ ನಾಡಿಗೆ ಬಂದಿತ್ತಾ ಕೋಳಿ ಕುರಿ ಗಂಟಿಯ ತಿಂದಿತ್ತಾ ಊರ ಸೇರೋ ಕಾಡುದಾರಿ ನಡುಮದ್ಯ ಹಾದಿಯಲ್ಲಿ ಶಬ್ದ ಕೇಳದ ನೀರವದಲ್ಲಿ ನೆತ್ತಿ ಮೇಲೆ ಸೂರ್ಯ ಹತ್ತಿ ಧರೆಗೆ ನೆರಳ ಜಡೆಯ ಸುತ್ತಿ ನಿಂತ ವನದ ಗೆಲ್ಲಿನಿಂದ ಬೇಟೆಯಾಡಲು ಹೊಂಚು ಹಾಕಿತ್ತಾ...
ಹಣತೆ ನೀನಾಗಿರಲು ಅರಳೆ ನಾನಾಗುವೆ ಉರಿಬೆಂಕಿಗೆ ಉರಿದು ಲೋಕ ಬೆಳಗುವೆ ಮರವು ನೀನಾಗಿರಲು ನೆರಳು ನಾನಾಗುವೆದಣಿದು ಬಳಿದುದಕೆ ತಂಪು ನೀಡುವೆ ನದಿ ನೀನಾಗಿರಲು ಪ್ರವಾಹ ನಾನಾಗುವೆ ಹಾದಿ ಕೊರೆಯುತಾ ಗುರಿ ಸೇರುವೆ ಮೋಡ ನೀನಾಗಲು ಮಳೆ ನಾನಾಗುವೆ ಧರೆಯ...
ಹನಿ ಮಂಜಲಿ ತೊಯ್ದ ಸಸ್ಯಸಂಕುಲ ಸಜ್ಜಾಯಿತು ಉಟ್ಟು ಹಸಿರುಡುಗೆ ದನಿಯಾಯಿತು ಕೋಗಿಲೆ ಅರುಣೋದಯ ರಾಗಕೆ ಸ್ವಾಗತ ಕೋರಿತು ವಸಂತಾಗಮನಕೆ ಆಸರೆ ಅರಸಿ ಮರವನಪ್ಪಲು ಲತೆಯು ಗೆಲುವ ಕಂಡಿತು ಒತ್ತಾಗಿ ಕಲೆತು ಕಾವೇರಲು ತನುವು ಅರಳಿತು ಮನವು ಮಿಡಿಯುವ ಆಸೆಗೆ...
ಕರೆಯದೆ ಬಂದೆಯ ಅಥಿತಿ ತಿಳಿದಿದು ಬೆರಗಿನ ಅರಮನೆ ದೂರದ ಅರಮನೆ ಒಳ ಇಣುಕಲು ಅರಗಿನ ಸೆರೆಮನೆ ತಿಮಿರ ತಿವಿದ ಗುಂಡಿಗೆ ಕಾಣದು ಜ್ಯೋತಿಯ ಜ್ವಾಲೆ ಅಸದಳ ಚಿಂತೆ ದೌರ್ಬಲ್ಯಗಳ ತರಹೇವಾರು ಬೇನೆ ಶಾಂತಿಯ ಅರಸೆ ದೂರಹೋಯಿತೆಲ್ಲಿ ನೆಮ್ಮದಿಯ ಬಯಸೆ ಕಾಣದಾಗಿ...
ದಿಗಂತದಲಿ ಭುವಿಬಾನ ತಬ್ಬುವಂತೆ ಕತ್ತಲೆ ನೀಗುವ ಬೆಳಕಿನ ಸ್ಪುರಣದಂತೆ ನೆಲವ ನೆನೆವ ಬೆಳಗಿನ ಇಬ್ಬನಿಯಂತೆ ಬರಡು ಹೃದಯಕೆ ಕುರುಡು ಜೀವಕೆ ನೀ ಬಂದೆ, ಭಾವ ಲಹರಿಯಾಗಿ ನೀ ಬಂದೆ ಗುರಿಪರಿಚಯ ಇಲ್ಲದ ಸಾಧನೆ ಪರಿಶ್ರಮ ಇಲ್ಲದ ಅಸಹನೀಯ ನಿರಾಶಾದಾಯಕ ಜಡಜೀ...
ಮುಂಜಾನೆ ಹೋಳಿ ಅಂಬರ ತುಂಬಿತು ಬಣ್ಣದ ಮೆರುಗು ಸೊಬಗ ತದಿಂತು ಮೂಡಣ ರವಿಯು ನಡುವಲಿ ನಕ್ಕಾಗ ಚಿಲಿಪಿಲಿ ಪಕ್ಕಿ ಬಾನಿಗೆ ನೆಗೆದಾವು (ಪಲ್ಲವಿ) ಅಂಗಳದಲಿ ರಂಗೋಲಿ ರಂಗು ಗುಡ್ದದ ಗುಡಿಯಲಿ ಘಂಟೆಯ ಸದ್ದು ಭಕ್ತಿಯ ಆರತಿ ಭಾಗ್ಯದ ತುಳಸಿಗೆ ಲೋಕದ ಲಾಲನೆ...
ಸೃಷ್ಟಿ ವೈಚಿತ್ರ್ಯ ನಿಯಮ ಸೃಷ್ಟಿ ವೈವಿಧ್ಯ ನಿಯಮ ತರ್ಕ ನಿಲುಕದ ನಿಯಮ ಆಧ್ಯಾತ್ಮಕೆ ಪ್ರೇರಣೆ ನಿಯಮ ಪರಮಾತ್ಮನಲ್ಲಿನ ನಿಯಮ ಪರಮಾತ್ಮನ ನಿಯಮ ಪರಮಾತ್ಮನೆ ನಿಯಮ ಪಂಚಭೂತದಲಿ ಲೀನ ನಿಯಮ ಜೀವಸಂಕುಲಗಳ ಸೃಷ್ಟಿಸೋ ನಿಯಮ ಗಗನಮಂಡಲ ವೈಭವತೆಯ ನಿಯಮ ತೆರೆ...
ಅವನು ಅವುಚಿ ಅವುಚಿ ಎದೆಗವುಚಿ ತಬ್ಬಲು ಮೇಲೆ ಬಿದ್ದು ಕವುಚಿ ಅಯ್ಯೋ ಏನೋ ವೇದನೆ ಸಂ..ವೇದನೆ ನಿನ್ನ ಕೋಮಲ ಮೈ ತಾಕಲು ಲಲನೆ ಅವಳು ಚೆಲುವ, ಹೃದಯ ಕರೆಯಿತು ಬಾ ಎಂದು ಪ್ರೀತಿ ಮಾಡಲು ದೂರವಿದ್ದರೂ ಪ್ರೀತಿಕರೆ ಕೇಳಿ ಓಡೋಡಿ ಬಂದೆ ಸೇರಲು
ಹೆಜ್ಜೆಗೆ ಹೆಜ್ಜೆ ಸೇರಿಸಿ ಕೈಯಲ್ಲಿ ಕೈಹಿಡಿದುಲಗುಬಗೆಯಿಂದ ಬನ್ನಿ ಎಲ್ಲರೂಕೂಡಿಕುಣಿಯಲು ಸಂತಸ ಪಡೆಯಲುಸುಗ್ಗಿಯ ಸಂಭ್ರಮವಿದೋ ಸುಗ್ಗಿಯ ಸಂಭ್ರಮಗದ್ದೆ ಅಂಗಣ ಮಧ್ಯದಲಿ ಕಟ್ಟಿಗೆ ಬೆಂಕಿಯುರಿಯುತಿದೆಅಮಲು ಮಂದಿಯ ಮೊರೆತದಿ ಮದಿರಾ ಮೆರೆಯುತಿದೆಹಬ್ಬದ...
ಗುಡಿಸಲು ಮನೆಯ ಮಾಲಿಕತುಂಡು ಭೂಮಿಯ ಒಡೆಯನೇಗಿಲ ಯೋಗಿ ರೈತಲೋಕಕೆ ನೀ ಅನ್ನದಾತಕೇಳಿಯೂ ಕೇಳದು ನಿನ್ನಾರ್ತನಾದಬೆವರಿಳಿಸಿ ದುಡಿಯುತಿರುಮನುಜರನು ಸಲಹಲುನಗಣ್ಯ ನೀನು, ನಿನ್ನ ಶ್ರಮಜಗ ತಿಂದುಂಡು ಮಲಗಲುಓ ಬೇಸಾಯಗಾರ ನೀ ಬೇಗ ಸಾಯಸರಕಾರ ಸಹಕಾರವಿಲ್ಲಅಧ...
ಕೆಳೇ ಪೋರಿ ಚೋರಿಚಕೋರಿಸೋಮವಾರ ಸಂತೆಗೆ ಬರ್ತಿತಾನೆಜೋಡಿ ಎತ್ತ ಬಂಡಿಗೆ ಕಟ್ತೀನಿಜೊತೆಗೆ ಹೋಗುವಾ ಇರ್ತಿತಾನೆಕಿವಿಗೆ ಓಲೆ ಹವಳದ್ ಸರಕೈಗೆ ಬಳೆ ತೊಡಿಸ್ತೀನಿಸಂತೆ ಸುತ್ತಿ ಅತ್ತ ಇತ್ತ ಮೊಲ್ಲೆ ಹೂವ ಮುಡಿಸ್ತೀನಿಮನೆಗೆ ದಿನಸು ರೇಷ್ಮೆ ದಿರಸುಚಿಟ್ಟೆ...
ದೂರ ಹೋದೆಯಾ ಸತಿಬಿಟ್ಟು ನನ್ನನು ಏಕಾಂತದಲಿ....ಶ್ರೀಮೊಗದ ಭಾಗ್ಯವತಿವಿರಹಿ ನಾನಾದೆನು ಅಂತರ್ಮುಖಿಹುಣ್ಣಿಮೆ ಬೆಳಕು ಕೊಳದಲ್ಲಿ ಥಳುಕುಕನ್ನಡಿ ನೋಡುವ ಚಂದ್ರನ ನಗುವುಮಂದ ತಂಗಾಳಿಗೆ ಮುಂಗುರುಳ ಆಟವುನಿನ್ನದೇ ನೆನಪು ಕಾಡುತ್ತಿತ್ತುಮೊದಲ ರಾತ್ರಿಯಲ...