'ಆ್ಯಕ್ಸಿಡೆಂಟ್' ಮೆಚ್ಚಿ ಸಂಭಾವನೆ ವಾಪಸ್ ನೀಡಿದ್ದ ಇಳಯರಾಜಾ!
ಹೌದು. ಅಚ್ಚರಿಯಾದರೂ ಇದು ಸತ್ಯ. ಶಂಕರ್ ನಾಗ್ ಅವರ 'ಆ್ಯಕ್ಸಿಡೆಂಟ್' ಚಿತ್ರಕ್ಕೆ ದಕ್ಷಿಣ ಭಾರತದ ಖ್ಯಾತ ಸಂಗೀತ ನಿರ್ದೇಶಕ ಇಳಯರಾಜಾ ಸಂಭಾವನೆ ತೆಗೆದುಕೊಂಡಿರಲಿಲ್ಲ. ಶಂಕರ್ ಹುಟ್ಟುಹಬ್ಬಕ್ಕಾಗಿ 'ಕನ್ನಡಪ್ರಭ' ಹೊರತಂದ ವಿಶೇಷ ಪುಟಗಳಿಗಾಗಿ, ಇತ್...